ಆಸರೆಯ ಆ ಹಸ್ತವು ನಿಜಪ್ರೀತಿ ಅಕ್ಕರೆಯ ಪರಿಪಾಠವು
ತಪ್ಪನ್ನ ತಿದ್ದೋಕ್ಕೆ ಆ ದೇವರೆ ಮಾಡಿದ ಅಸ್ತ್ರವು
ಶಿಕ್ಷಿಸೊ ಶಿಸ್ತಿನ ಗುರುವು ಈಗೆಲ್ಲಪ್ಪ
ಬಾಳಿನ ಅರ್ಥವು ನಿಜಕು ಈಗೆಲ್ಲಪ್ಪ
ಮಮತೆಯ ಮಾತನು ಕೋಪದ ಕೋಲನು
ಸತ್ಯ ಪ್ರೀತಿ ಇದೆ ಮತ್ತೆ ಮರಳಿ ನೀ ಬಾ
ಆಸರೆಯ ಆ ಹಸ್ತವು ನಿಜಪ್ರೀತಿ ಅಕ್ಕರೆಯ ಪರಿಪಾಠವು
ಮಗನನ್ನ ತಿದ್ದೋಕ್ಕೆ ಆ ದೇವರೆ ಮಾಡಿದ ಅಸ್ತ್ರವು
ಬಾಲ್ಯದ ಆ ಸವಿನೆನಪು ಉಡುಗೊರೆ ಕೊಟ್ಟ ಆ ಬಿಳಿ ಉಡುಪು
ಹಗಲಲಗಲಿ ಆ ಕೊರಳ ಲಾಲಿ
ಮಲಗೊ ಇರುಳಲ್ಲಿ ನಿನ್ನ ಜೋಕಾಲಿ
ಮುದ್ದಿನ ಮಾತಲ್ಲಿ ಮಮತೆಯ ಹೊಳೆ
ಹಾರೈಸಿ ಹರಸೊ ಅರಸನ ಸೆಳೆ
ಅಪ್ಪ ಅಪ್ಪ ಹಿಂತಿರುಗಿ ಬಾ
ಪ್ರೇಮದ ರೂಪವು ಆನಂದ ದೀಪವು
ಅಕ್ಕರೆಯ ಮೂರ್ತಿಯು ಬಾಳ ನಿಜಸ್ಪೂರ್ತಿಯು
ಶಿಕ್ಷಿಸೊ ಶಿಸ್ತಿನ ಗುರುವು ನೀನೇನಪ್ಪ
ಬಾಳಿನ ಅರ್ಥವು ನಿಜಕು ನೀನೇನಪ್ಪ
||ಆಸರೆಯ ಆ ಹಸ್ತವು ನಿಜಪ್ರೀತಿ ಅಕ್ಕರೆಯ ಪರಿಪಾಠವು||
ರಾಜಾಧಿರಾಜ ಆಸರೆಯ ನೆರಳು
ಕಣ್ರೆಪ್ಪೆಯಿಲ್ಲದ ಕಣ್ಗಳು ಕುರುಡು
ತುತ್ತನ್ನ ತಿನ್ನಿಸುವ ಆ ಅಕ್ಕರೆ
ಇನ್ನೆಲ್ಲಿದೆ ಆ ಸಿಹಿ ಸಕ್ಕರೆ
ಅಪ್ಪ ಅಪ್ಪ ಹಿಂತಿರುಗಿ ಬಾ
ಓ ಮಗ ಆ ಮಗ ಅನ್ನೊ ಮಾತಿಲ್ಲದೆ
ಅತ್ತು ಕಣ್ಗಳೆ ಕಡುಕೆಂಪು ಆಗೋಗಿದೆ
ಅಮ್ಮನ ಪ್ರೀತಿಯು ದೇವರ ನೀತಿಯು
ಎರಡು ಕಲಿಸೋದಕ್ಕೆ ತಂದೆ ಸಾಕಲ್ಲವೆ
||ಆಸರೆಯ ಆ ಹಸ್ತವು ನಿಜಪ್ರೀತಿ ಅಕ್ಕರೆಯ ಪರಿಪಾಠವು
ತಪ್ಪನ್ನ ತಿದ್ದೋಕ್ಕೆ ಆ ದೇವರೆ ಮಾಡಿದ ಅಸ್ತ್ರವು
ಶಿಕ್ಷಿಸೊ ಶಿಸ್ತಿನ ಗುರುವು ಈಗೆಲ್ಲಪ್ಪ
ಬಾಳಿನ ಅರ್ಥವು ನಿಜಕು ಈಗೆಲ್ಲಪ್ಪ
ಮಮತೆಯ ಮಾತನು ಕೋಪದ ಕೋಲನು
ಸತ್ಯ ಪ್ರೀತಿ ಇದೆ ಮತ್ತೆ ಮರಳಿ ನೀ ಬಾ||