ಅಲೆ ಅಲೆ ಅಲೆ ಆ ಪ್ರೇಮದ ಅಲೆ
ಸೆಳೆ ಸೆಳೆ ಸೆಳೆ ಕಣ್ಣೋಟದ ಸೆಳೆ
ಮಳೆ ಮಳೆ ಮಳೆ ಆ ಮುತ್ತಿನ ಮಳೆ
ಬಲೆ ಬಲೆ ಬಲೆ ಶೃಂಗಾರದ ಬಲೆ
ಮನವೆ ಓ ಮನವೆ ತುಸು ಇಲ್ಲೆ ನಿಲ್ಲು ನೀ
ಹೃದಯದ ಹಾಸಿಗೆ ಮೇಲೆ
ಚೂರೆಚೂರು ನೂರಾರು ಸವಿಗನಸ ಕಾಣು ನೀ
ಅಲೆ ಅಲೆ ಅಲೆ ಆ ಪ್ರೇಮದ ಅಲೆ
ಸೆಳೆ ಸೆಳೆ ಸೆಳೆ ಕಣ್ಣೋಟದ ಸೆಳೆ
ಮಳೆ ಮಳೆ ಮಳೆ ಆ ಮುತ್ತಿನ ಮಳೆ
ಬಲೆ ಬಲೆ ಬಲೆ ಶೃಂಗಾರದ ಶಿಲೆ
ತುಟಿಯ ಕದ ತೆರೆದು ಮುಗುಳುನಗೆಯ ಬೀರು ನೀ
ಅಪ್ಪಿಗೆ ಆಹ ಮೆತ್ತಗೆ ಪಿಸುಮಾತಲ್ಲಿ ತೋರು ನೀ
ನಶೆಯಲ್ಲೆ ವಶವಾದೆ ಈ ಪ್ರೀತಿಯ ಸೆರೆವಾಸ
ಓ ಗೆಳತಿ ಮನ ಅತಿಥಿ ಸಿಗೊವರೆಗೂ ನೀ ಉಪವಾಸ
||ಅಲೆ ಅಲೆ ಅಲೆ ಆ ಪ್ರೇಮದ ಅಲೆ
ಸೆಳೆ ಸೆಳೆ ಸೆಳೆ ಕಣ್ಣೋಟದ ಸೆಳೆ
ಮಳೆ ಮಳೆ ಮಳೆ ಆ ಮುತ್ತಿನ ಮಳೆ
ಬಲೆ ಬಲೆ ಬಲೆ ಶೃಂಗಾರದ ಬಲೆ||
ನಯನದ ಸನ್ನೆಯ ಸನಿಹಕೆ ಸೆಳೆದಿದೆ
ಮಿಲನದ ಕೋರಿಕೆ ನಿನ್ನ ಮೌನವೆ ಹೇಳಿದೆ
ನಡಿ ಸರಳ ಸಮಯ ವಿರಳ ಬೆರಳೆಣಿಸಿ ಕಾಯುವೆ
ನನ ಕೊರಳ ಕಮಲ ರಾಗ ನೀ ಬರೊವರೆಗೂ ಹಾಡುವೆ
|| ಅಲೆ ಅಲೆ ಅಲೆ ಆ ಪ್ರೇಮದ ಅಲೆ
ಸೆಳೆ ಸೆಳೆ ಸೆಳೆ ಕಣ್ಣೋಟದ ಸೆಳೆ
ಮಳೆ ಮಳೆ ಮಳೆ ಆ ಮುತ್ತಿನ ಮಳೆ
ಬಲೆ ಬಲೆ ಬಲೆ ಶೃಂಗಾರದ ಬಲೆ
ಮನವೆ ಓ ಮನವೆ ತುಸು ಇಲ್ಲೆ ನಿಲ್ಲು ನೀ
ಹೃದಯದ ಹಾಸಿಗೆ ಮೇಲೆ
ಚೂರೆಚೂರು ನೂರಾರು ಸವಿಗನಸ ಕಾಣು ನೀ||
||ಅಲೆ ಅಲೆ ಅಲೆ ಆ ಪ್ರೇಮದ ಅಲೆ
ಸೆಳೆ ಸೆಳೆ ಸೆಳೆ ಕಣ್ಣೋಟದ ಸೆಳೆ||
ಅಲೆ ಅಲೆ ಅಲೆ ಆ ಪ್ರೇಮದ ಅಲೆ
ಸೆಳೆ ಸೆಳೆ ಸೆಳೆ ಕಣ್ಣೋಟದ ಸೆಳೆ
ಮಳೆ ಮಳೆ ಮಳೆ ಆ ಮುತ್ತಿನ ಮಳೆ
ಬಲೆ ಬಲೆ ಬಲೆ ಶೃಂಗಾರದ ಬಲೆ
ಮನವೆ ಓ ಮನವೆ ತುಸು ಇಲ್ಲೆ ನಿಲ್ಲು ನೀ
ಹೃದಯದ ಹಾಸಿಗೆ ಮೇಲೆ
ಚೂರೆಚೂರು ನೂರಾರು ಸವಿಗನಸ ಕಾಣು ನೀ
ಅಲೆ ಅಲೆ ಅಲೆ ಆ ಪ್ರೇಮದ ಅಲೆ
ಸೆಳೆ ಸೆಳೆ ಸೆಳೆ ಕಣ್ಣೋಟದ ಸೆಳೆ
ಮಳೆ ಮಳೆ ಮಳೆ ಆ ಮುತ್ತಿನ ಮಳೆ
ಬಲೆ ಬಲೆ ಬಲೆ ಶೃಂಗಾರದ ಶಿಲೆ
ತುಟಿಯ ಕದ ತೆರೆದು ಮುಗುಳುನಗೆಯ ಬೀರು ನೀ
ಅಪ್ಪಿಗೆ ಆಹ ಮೆತ್ತಗೆ ಪಿಸುಮಾತಲ್ಲಿ ತೋರು ನೀ
ನಶೆಯಲ್ಲೆ ವಶವಾದೆ ಈ ಪ್ರೀತಿಯ ಸೆರೆವಾಸ
ಓ ಗೆಳತಿ ಮನ ಅತಿಥಿ ಸಿಗೊವರೆಗೂ ನೀ ಉಪವಾಸ
||ಅಲೆ ಅಲೆ ಅಲೆ ಆ ಪ್ರೇಮದ ಅಲೆ
ಸೆಳೆ ಸೆಳೆ ಸೆಳೆ ಕಣ್ಣೋಟದ ಸೆಳೆ
ಮಳೆ ಮಳೆ ಮಳೆ ಆ ಮುತ್ತಿನ ಮಳೆ
ಬಲೆ ಬಲೆ ಬಲೆ ಶೃಂಗಾರದ ಬಲೆ||
ನಯನದ ಸನ್ನೆಯ ಸನಿಹಕೆ ಸೆಳೆದಿದೆ
ಮಿಲನದ ಕೋರಿಕೆ ನಿನ್ನ ಮೌನವೆ ಹೇಳಿದೆ
ನಡಿ ಸರಳ ಸಮಯ ವಿರಳ ಬೆರಳೆಣಿಸಿ ಕಾಯುವೆ
ನನ ಕೊರಳ ಕಮಲ ರಾಗ ನೀ ಬರೊವರೆಗೂ ಹಾಡುವೆ
|| ಅಲೆ ಅಲೆ ಅಲೆ ಆ ಪ್ರೇಮದ ಅಲೆ
ಸೆಳೆ ಸೆಳೆ ಸೆಳೆ ಕಣ್ಣೋಟದ ಸೆಳೆ
ಮಳೆ ಮಳೆ ಮಳೆ ಆ ಮುತ್ತಿನ ಮಳೆ
ಬಲೆ ಬಲೆ ಬಲೆ ಶೃಂಗಾರದ ಬಲೆ
ಮನವೆ ಓ ಮನವೆ ತುಸು ಇಲ್ಲೆ ನಿಲ್ಲು ನೀ
ಹೃದಯದ ಹಾಸಿಗೆ ಮೇಲೆ
ಚೂರೆಚೂರು ನೂರಾರು ಸವಿಗನಸ ಕಾಣು ನೀ||
||ಅಲೆ ಅಲೆ ಅಲೆ ಆ ಪ್ರೇಮದ ಅಲೆ
ಸೆಳೆ ಸೆಳೆ ಸೆಳೆ ಕಣ್ಣೋಟದ ಸೆಳೆ||