Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾರೇ ಬಾರೇ ದೇವಿಯೇ 
ಬಂದೆ ನನ್ನ ಪ್ರೇಮಿಯೇ
ಬಳುಕು ಬಳ್ಳಿಯಾ ಮಯ್ಯಿನ  ಹೆಣ್ಣೇ 
ಒಲವು ನೋಟಕೆ ಕರಗಿದ ಬೆಣ್ಣೆ 
ಹುರುಪು ಮೀಸೆಯ  ಚೆನ್ನಿಗ ನೀನೇ 
ಒರಟು ಮಾತಲಿ ಸೆಳೆದಿಹೆ ನನ್ನೇ 
ಇಂದೇಕೋ ಕಾತರಿಸಿ ನನ್ನನೇ ಆವರಿಸಿ
ಸಂಗಾತಿ ಬಂತು ಈ ಪ್ರೀತಿ
 
ನಾಕ್ ಒಂದ್ಲೇ ನಾಕು
ನಾಕ್ ಎರಡಲೇ ಎಂಟು
ನಾನು ನೀನು ಸೇರಿದಾಗ ಈ ನಂಟು
ನಾಕ್ ಒಂದ್ಲೇ ನಾಕು
ನಾಕ್ ಎರಡಲೇ ಎಂಟು
ನಾನು ನೀನು ಸೇರಿದಾಗ ಈ ನಂಟು
 
ಬಾರೇ ಬಾರೇ ದೇವಿಯೇ 
ಬಂದೆ ನನ್ನ ಪ್ರೇಮಿಯೇ
  
ಕಾಡಿನಲಿ ಕುಣಿವ ನವಿಲೇ ನೀನಿರಲು ಚೆಲುವೆ
ಬೀಸಿರುವೆ ಬಲೆಯ ನನಗೆ ಸೆರೆಯಾದೆ ನಿನಗೆ
ಹರುಷ ನೀ ತಂದಿಹೇ ಹುರುಪು ಮೈ ತುಂಬಿದೆ
ಉಸಿರು ನೀ ನೀಡಿದೆ ಹಸಿರು ಮೈದೋರಿದೆ
ನಿನ್ನ ಅಪ್ಪಿಕೊಂಡು
ಮುದ್ದು ಪಪ್ಪೀ ಕೊಡುವೆ
ನಿನ್ನ ಜಿಂಕೆ ಕಣ್ಣಿನಲ್ಲೇ ಸ್ವರ್ಗ ತೆರೆವೆ
ಬರಿ ಮಾತಿನಲ್ಲೆ ಏಕೆ ಹೀಗೆ ಕೊಲ್ಲುವೆ
ಮೈ ತುಂಬ ಜೇನು ತುಂಬಿ ನಾನು ನಿಂತಿಹೆ
ಚಿನ್ನ ಕೇಳೇ ಈ ನನ್ನ ಜೀವ ನೀನೆ
ಈ ಬಿಂಕ ಬೇಕು ಕಾಣೆ ಹೀಗೇಕೆ ಇಂದು ದೂರ
ದೂರ ದೂರ ಓಡುವೇ
 
ಬಾರೇ ಬಾರೇ ದೇವಿಯೇ   
ಬಂದೆ ನನ್ನ ಪ್ರೇಮಿಯೇ
 
 
ಬಾಳಿನಲ್ಲಿ ಮೊದಲ ಸಲಕೆ ಪ್ರೀತಿಯನು ಪಡೆದೇ
ಜೀವನದ ಕಡಲ ಎದೆಗೆ ಈ ನದಿಯಾ  ಕರೆದೆ
ಒಲವು ನೀ ತೋರಿದೆ
ಚೆಲುವು ನಾ ನೀಡಿದೆ
ತೊಡಿಸು ಆಲಿಂಗನಾ
ತರುವೆ ರೋಮಾಂಚನ
ಸುಗ್ಗಿಯಾಗಿ ನನ್ನ ಮನಸು ಹಿಗ್ಗಿ ಹೋಗಿದೆ
ಹಿಗ್ಗಿ ನಿಂತ ಹತ್ತು ರೀತಿ ಕನಸು ಎದ್ದಿದೆ
ರೆಪ್ಪೆಯಲ್ಲಿ ಚುಕ್ಕಿ ಚಂದ್ರ ಗೂಡು ಕಟ್ಟಿದೆ
ಗೂಡಿನಲ್ಲಿ ನನ್ನ ನಿನ್ನ ಒಂದು ಮಾಡಿದೆ
ನಲ್ಲ ಕೇಳು ಈ ಕಣ್ಣ ಸಾಕ್ಷಿಯಾಗಿ
ಆ ದೇವರಣೆಯಾಗಿ….
ನಾನಿನ್ನ ಬಿಟ್ಟು ದೂರ ದೂರ ಓದಿ ಹೋಗೆನು

ಬಾರೇ ಬಾರೇ ದೇವಿಯೇ   
ಬಂದೆ ನನ್ನ ಪ್ರೇಮಿಯೇ
ಬಳುಕು ಬಳ್ಳಿಯಾ ಮಯ್ಯಿನ   ಹೆಣ್ಣೇ 
ಒಲವು ನೋಟಕೆ ಕರಗಿದ ಬೆಣ್ಣೆ 
ಹುರುಪು ಮೀಸೆಯ  ಚೆನ್ನಿಗ ನೀನೇ 
ಒರಟು ಮಾತಲಿ ಸೆಳೆದಿಹೆ ನನ್ನೇ 
ಇಂದೇಕೋ ಕಾತರಿಸಿ ನನ್ನನೇ
ಆವರಿಸಿ ಸಂಗಾತಿ ಬಂತು ಈ ಪ್ರೀತಿ 
 
ನಾಕ್ ಒಂದ್ಲೇ ನಾಕು
ನಾಕ್ ಎರಡಲೇ ಎಂಟು
ನಾನು ನೀನು ಸೇರಿದಾಗ ಈ ನಂಟು
ನಾಕ್ ಒಂದ್ಲೇ ನಾಕು
ನಾಕ್ ಎರಡಲೇ ಎಂಟು
ನಾನು ನೀನು ಸೇರಿದಾಗ ಈ ನಂಟು
 
ಬಾರೇ ಬಾರೇ ದೇವಿಯೇ   
ಬಂದೆ ನನ್ನ ಪ್ರೇಮಿಯೇ

ಬಾರೇ ಬಾರೇ ದೇವಿಯೇ 
ಬಂದೆ ನನ್ನ ಪ್ರೇಮಿಯೇ
ಬಳುಕು ಬಳ್ಳಿಯಾ ಮಯ್ಯಿನ  ಹೆಣ್ಣೇ 
ಒಲವು ನೋಟಕೆ ಕರಗಿದ ಬೆಣ್ಣೆ 
ಹುರುಪು ಮೀಸೆಯ  ಚೆನ್ನಿಗ ನೀನೇ 
ಒರಟು ಮಾತಲಿ ಸೆಳೆದಿಹೆ ನನ್ನೇ 
ಇಂದೇಕೋ ಕಾತರಿಸಿ ನನ್ನನೇ ಆವರಿಸಿ
ಸಂಗಾತಿ ಬಂತು ಈ ಪ್ರೀತಿ
 
ನಾಕ್ ಒಂದ್ಲೇ ನಾಕು
ನಾಕ್ ಎರಡಲೇ ಎಂಟು
ನಾನು ನೀನು ಸೇರಿದಾಗ ಈ ನಂಟು
ನಾಕ್ ಒಂದ್ಲೇ ನಾಕು
ನಾಕ್ ಎರಡಲೇ ಎಂಟು
ನಾನು ನೀನು ಸೇರಿದಾಗ ಈ ನಂಟು
 
ಬಾರೇ ಬಾರೇ ದೇವಿಯೇ 
ಬಂದೆ ನನ್ನ ಪ್ರೇಮಿಯೇ
  
ಕಾಡಿನಲಿ ಕುಣಿವ ನವಿಲೇ ನೀನಿರಲು ಚೆಲುವೆ
ಬೀಸಿರುವೆ ಬಲೆಯ ನನಗೆ ಸೆರೆಯಾದೆ ನಿನಗೆ
ಹರುಷ ನೀ ತಂದಿಹೇ ಹುರುಪು ಮೈ ತುಂಬಿದೆ
ಉಸಿರು ನೀ ನೀಡಿದೆ ಹಸಿರು ಮೈದೋರಿದೆ
ನಿನ್ನ ಅಪ್ಪಿಕೊಂಡು
ಮುದ್ದು ಪಪ್ಪೀ ಕೊಡುವೆ
ನಿನ್ನ ಜಿಂಕೆ ಕಣ್ಣಿನಲ್ಲೇ ಸ್ವರ್ಗ ತೆರೆವೆ
ಬರಿ ಮಾತಿನಲ್ಲೆ ಏಕೆ ಹೀಗೆ ಕೊಲ್ಲುವೆ
ಮೈ ತುಂಬ ಜೇನು ತುಂಬಿ ನಾನು ನಿಂತಿಹೆ
ಚಿನ್ನ ಕೇಳೇ ಈ ನನ್ನ ಜೀವ ನೀನೆ
ಈ ಬಿಂಕ ಬೇಕು ಕಾಣೆ ಹೀಗೇಕೆ ಇಂದು ದೂರ
ದೂರ ದೂರ ಓಡುವೇ
 
ಬಾರೇ ಬಾರೇ ದೇವಿಯೇ   
ಬಂದೆ ನನ್ನ ಪ್ರೇಮಿಯೇ
 
 
ಬಾಳಿನಲ್ಲಿ ಮೊದಲ ಸಲಕೆ ಪ್ರೀತಿಯನು ಪಡೆದೇ
ಜೀವನದ ಕಡಲ ಎದೆಗೆ ಈ ನದಿಯಾ  ಕರೆದೆ
ಒಲವು ನೀ ತೋರಿದೆ
ಚೆಲುವು ನಾ ನೀಡಿದೆ
ತೊಡಿಸು ಆಲಿಂಗನಾ
ತರುವೆ ರೋಮಾಂಚನ
ಸುಗ್ಗಿಯಾಗಿ ನನ್ನ ಮನಸು ಹಿಗ್ಗಿ ಹೋಗಿದೆ
ಹಿಗ್ಗಿ ನಿಂತ ಹತ್ತು ರೀತಿ ಕನಸು ಎದ್ದಿದೆ
ರೆಪ್ಪೆಯಲ್ಲಿ ಚುಕ್ಕಿ ಚಂದ್ರ ಗೂಡು ಕಟ್ಟಿದೆ
ಗೂಡಿನಲ್ಲಿ ನನ್ನ ನಿನ್ನ ಒಂದು ಮಾಡಿದೆ
ನಲ್ಲ ಕೇಳು ಈ ಕಣ್ಣ ಸಾಕ್ಷಿಯಾಗಿ
ಆ ದೇವರಣೆಯಾಗಿ….
ನಾನಿನ್ನ ಬಿಟ್ಟು ದೂರ ದೂರ ಓದಿ ಹೋಗೆನು

ಬಾರೇ ಬಾರೇ ದೇವಿಯೇ   
ಬಂದೆ ನನ್ನ ಪ್ರೇಮಿಯೇ
ಬಳುಕು ಬಳ್ಳಿಯಾ ಮಯ್ಯಿನ   ಹೆಣ್ಣೇ 
ಒಲವು ನೋಟಕೆ ಕರಗಿದ ಬೆಣ್ಣೆ 
ಹುರುಪು ಮೀಸೆಯ  ಚೆನ್ನಿಗ ನೀನೇ 
ಒರಟು ಮಾತಲಿ ಸೆಳೆದಿಹೆ ನನ್ನೇ 
ಇಂದೇಕೋ ಕಾತರಿಸಿ ನನ್ನನೇ
ಆವರಿಸಿ ಸಂಗಾತಿ ಬಂತು ಈ ಪ್ರೀತಿ 
 
ನಾಕ್ ಒಂದ್ಲೇ ನಾಕು
ನಾಕ್ ಎರಡಲೇ ಎಂಟು
ನಾನು ನೀನು ಸೇರಿದಾಗ ಈ ನಂಟು
ನಾಕ್ ಒಂದ್ಲೇ ನಾಕು
ನಾಕ್ ಎರಡಲೇ ಎಂಟು
ನಾನು ನೀನು ಸೇರಿದಾಗ ಈ ನಂಟು
 
ಬಾರೇ ಬಾರೇ ದೇವಿಯೇ   
ಬಂದೆ ನನ್ನ ಪ್ರೇಮಿಯೇ

Baare Baare Deviye song lyrics from Kannada Movie Rayaru Bandaru Mavana Manege starring Vishnuvardhan, Dwarakish, Dolly, Lyrics penned by M N Vyasa Rao Sung by S P Balasubrahmanyam, Chithra, Music Composed by Raj-Koti, film is Directed by Dwarakish and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ