ಆಆಆಆಅ.... ಆಆಆ... .ಆಆಆಅ.....
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಸನಿಸ ದನಿ ಮದ ಸನಿಸ ದನಿ ಮದ
ಗಗಗ ಮಮಮ ದದದ ನಿದಮ
ಗಗಗ ಮಮಮ ನಿನಿ
ಮದನಿ ಸ ಸ ದನಿಸ ದನಿ ಸಸ
ದನಿಸ ದನಿ ಗಗ ನಿನಿ ಗಗ ನಿನಿ
ಸಗ ಸಗ ಮ ಗಸನಿ ದ ಗ ಸನಿ ದ ಮ
ದನಿಸ ದನಿಸ ದನಿ ಸ ಸ
ಮದನಿ ಮದನಿ ಮ ಗಮದ ಗಮ ಸನಿ ದಮ
ನಿನ್ನಯ ಕೈಯಲ್ಲಿ ಬೊಂಬೆಯು ನಾನು
ಆ…ಆ….ಆ…ಆಆಆಆಆ……
ಆಡಿಸಿ ಬೀಳಿಸಿ ನಗುತಿಹೆ ನೀನು
ನನ್ನಯ ಸರಿ ತಪ್ಪು ಹೊಣೆ ನಿನ್ನದು
ಶೋಧನೆ ಈ ದಿನ ನನಗೆ ಅದು
ಪ್ರಭು ಶಿಕ್ಷೆ ನೀಡುವೆಯೋ ರಕ್ಷೆ ಮಾಡುವೆಯೋ
ಪಾಪ ಪುಣ್ಯ ನಿನಗೆ ಅರ್ಪಣೆ
ಪ್ರಭು ಶಿಕ್ಷೆ ನೀಡುವೆಯೋ ರಕ್ಷೆ ಮಾಡುವೆಯೋ
ಪಾಪ ಪುಣ್ಯ ನಿನಗೆ ಅರ್ಪಣೆ
ಪರಮಾತ್ಮನೇ…. ಶ್ರೀ ಕೃಷ್ಣನೇ ..
ದನಿ ಸಮಗ ಸಗಸ ದನಿ ಸಗಸ ನಿಸನಿ ದನಿ
ಸಮಗ ಸನಿ ನಿಗ ಸನಿದ ಸನಿದಮ
|| ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ||
||ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ||
ಬೇಡದೆ ತಾಳಿಯ ನನಗೆ ನೀ ತಂದೆ
ಜೀವಕು ಜೀವಕು ಹೊಸ ನಂಟು ತಂದೆ
ಕೀಳುವೆ ಏಕಿಂದು ಆ ಬಂಧನ
ಪ್ರೇಮಕೆ ಈ ಶಿಕ್ಷೆ ಏಕೀದಿನ
ಪ್ರಭು ಸ್ನೇಹ ಜೀವಿಯನು ತ್ಯಾಗ ಮೂರ್ತಿಯನು
ಮಮತೆಯಿಂದ ಕಾಯೋ ತಂದೆಯೇ
ನೀ ಎಲ್ಲ ತಪ್ಪುಗಳ ಕ್ಷಮಿಸಿ ಪಾಲಿಸುತ
ಜೀವ ನೀಡಿ ಸಲಹೊ ತಂದೆಯೇ
ರಾಘವೇಂದ್ರನೇ… ಗುರುರಾಜನೇ
ದನಿ ಸಮಗ ಸಗಸ ದನಿ ಸಗಸ ನಿಸನಿ ದನಿ
ಸಮಗ ಸನಿ ನಿಗ ಸನಿದ ಸನಿದಮ
|| ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ||
||ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ||
ನಿಶ್ಚಯ ಮನುಜಗೆ ಮರಣವು ಒಂದೇ
ಆ ಆ ಆ ಆ…..
ಮನಸಿಗೆ ಶಾಂತಿಯು ಆಗಲೇ ತಂದೆ
ನಿಶ್ಚಲ ಮನಃಶಕ್ತಿ ದಯಪಾಲಿಸು
ಪಾದದೆ ಸ್ಥಳ ನೀಡಿ ಕೃಪೆ ತೋರಿಸು
ಪ್ರಭು ನಿನ್ನ ನಂಬಿರುವೆ ಶರಣು ಎಂದಿರುವೆ
ನಿನ್ನಲೆನ್ನ ಒಂದು ಮಾಡಿಕೊ
ಪ್ರಭು ನಿನ್ನ ನಂಬಿರುವೆ ಶರಣು ಎಂದಿರುವೆ
ನಿನ್ನಲೆನ್ನ ಒಂದು ಮಾಡಿಕೊ
ಪರಮಾತ್ಮನೇ… ಶ್ರೀ ಕೃಷ್ಣನೇ..
ದನಿ ಸಮಗ ಸಗಸ ದನಿ ಸಗಸ ನಿಸನಿ ದನಿ
ಸಮಗ ಸನಿ ನಿಗ ಸನಿದ ಸನಿದಮ
|| ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ||
||ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ||
ಆಆಆಆಅ.... ಆಆಆ... .ಆಆಆಅ.....
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಸನಿಸ ದನಿ ಮದ ಸನಿಸ ದನಿ ಮದ
ಗಗಗ ಮಮಮ ದದದ ನಿದಮ
ಗಗಗ ಮಮಮ ನಿನಿ
ಮದನಿ ಸ ಸ ದನಿಸ ದನಿ ಸಸ
ದನಿಸ ದನಿ ಗಗ ನಿನಿ ಗಗ ನಿನಿ
ಸಗ ಸಗ ಮ ಗಸನಿ ದ ಗ ಸನಿ ದ ಮ
ದನಿಸ ದನಿಸ ದನಿ ಸ ಸ
ಮದನಿ ಮದನಿ ಮ ಗಮದ ಗಮ ಸನಿ ದಮ
ನಿನ್ನಯ ಕೈಯಲ್ಲಿ ಬೊಂಬೆಯು ನಾನು
ಆ…ಆ….ಆ…ಆಆಆಆಆ……
ಆಡಿಸಿ ಬೀಳಿಸಿ ನಗುತಿಹೆ ನೀನು
ನನ್ನಯ ಸರಿ ತಪ್ಪು ಹೊಣೆ ನಿನ್ನದು
ಶೋಧನೆ ಈ ದಿನ ನನಗೆ ಅದು
ಪ್ರಭು ಶಿಕ್ಷೆ ನೀಡುವೆಯೋ ರಕ್ಷೆ ಮಾಡುವೆಯೋ
ಪಾಪ ಪುಣ್ಯ ನಿನಗೆ ಅರ್ಪಣೆ
ಪ್ರಭು ಶಿಕ್ಷೆ ನೀಡುವೆಯೋ ರಕ್ಷೆ ಮಾಡುವೆಯೋ
ಪಾಪ ಪುಣ್ಯ ನಿನಗೆ ಅರ್ಪಣೆ
ಪರಮಾತ್ಮನೇ…. ಶ್ರೀ ಕೃಷ್ಣನೇ ..
ದನಿ ಸಮಗ ಸಗಸ ದನಿ ಸಗಸ ನಿಸನಿ ದನಿ
ಸಮಗ ಸನಿ ನಿಗ ಸನಿದ ಸನಿದಮ
|| ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ||
||ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ||
ಬೇಡದೆ ತಾಳಿಯ ನನಗೆ ನೀ ತಂದೆ
ಜೀವಕು ಜೀವಕು ಹೊಸ ನಂಟು ತಂದೆ
ಕೀಳುವೆ ಏಕಿಂದು ಆ ಬಂಧನ
ಪ್ರೇಮಕೆ ಈ ಶಿಕ್ಷೆ ಏಕೀದಿನ
ಪ್ರಭು ಸ್ನೇಹ ಜೀವಿಯನು ತ್ಯಾಗ ಮೂರ್ತಿಯನು
ಮಮತೆಯಿಂದ ಕಾಯೋ ತಂದೆಯೇ
ನೀ ಎಲ್ಲ ತಪ್ಪುಗಳ ಕ್ಷಮಿಸಿ ಪಾಲಿಸುತ
ಜೀವ ನೀಡಿ ಸಲಹೊ ತಂದೆಯೇ
ರಾಘವೇಂದ್ರನೇ… ಗುರುರಾಜನೇ
ದನಿ ಸಮಗ ಸಗಸ ದನಿ ಸಗಸ ನಿಸನಿ ದನಿ
ಸಮಗ ಸನಿ ನಿಗ ಸನಿದ ಸನಿದಮ
|| ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ||
||ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ||
ನಿಶ್ಚಯ ಮನುಜಗೆ ಮರಣವು ಒಂದೇ
ಆ ಆ ಆ ಆ…..
ಮನಸಿಗೆ ಶಾಂತಿಯು ಆಗಲೇ ತಂದೆ
ನಿಶ್ಚಲ ಮನಃಶಕ್ತಿ ದಯಪಾಲಿಸು
ಪಾದದೆ ಸ್ಥಳ ನೀಡಿ ಕೃಪೆ ತೋರಿಸು
ಪ್ರಭು ನಿನ್ನ ನಂಬಿರುವೆ ಶರಣು ಎಂದಿರುವೆ
ನಿನ್ನಲೆನ್ನ ಒಂದು ಮಾಡಿಕೊ
ಪ್ರಭು ನಿನ್ನ ನಂಬಿರುವೆ ಶರಣು ಎಂದಿರುವೆ
ನಿನ್ನಲೆನ್ನ ಒಂದು ಮಾಡಿಕೊ
ಪರಮಾತ್ಮನೇ… ಶ್ರೀ ಕೃಷ್ಣನೇ..
ದನಿ ಸಮಗ ಸಗಸ ದನಿ ಸಗಸ ನಿಸನಿ ದನಿ
ಸಮಗ ಸನಿ ನಿಗ ಸನಿದ ಸನಿದಮ
|| ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ||
||ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ||
Aparadhi Naanalla song lyrics from Kannada Movie Rayaru Bandaru Mavana Manege starring Vishnuvardhan, Dwarakish, Dolly, Lyrics penned by R N Jayagopal Sung by S P Balasubrahmanyam, Chithra, Music Composed by Raj-Koti, film is Directed by Dwarakish and film is released on 1993