Adavi Deviya Kaadu Janagala Lyrics

ಅಡವಿ ದೇವಿಯಾ ಕಾಡು ಜನಗಳ Lyrics

in Rayaru Bandaru Mavana Manege

in ರಾಯರು ಬಂದರು ಮಾವನ ಮನೆಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಡವಿ ದೇವಿಯಾ ಕಾಡು ಜನಗಳ
ಈ ಹಾಡು ನಾಡಿನ ಜೀವ ತುಂಬಿದೆ
ಅಡವಿ ದೇವಿಯಾ ಕಾಡು ಜನಗಳ
ಈ ಹಾಡು ನಾಡಿನ ಜೀವ ತುಂಬಿದೆ
 
ಕನ್ನಡ ನಾಡೇ ಮಧುಚಂದ್ರ
ಕನ್ನಡ ನುಡಿಯೇ ಶ್ರೀಗಂಧ 
ಕನ್ನಡ ನಾಡೇ ಮಧುಚಂದ್ರ
ಕನ್ನಡ ನುಡಿಯೇ ಶ್ರೀಗಂಧ 
ಉಸಿರೂ ನೀಡಿದೇ...
ಹಸಿರು ತೂಗಿದೆ.. ಮಧುರವಾಗಿದೇ ... 
  
 ಅಡವಿ ದೇವಿಯಾ ಕಾಡು ಜನಗಳ
ಈ ಹಾಡು ನಾಡಿನ ಜೀವ ತುಂಬಿದೆ
ಅಡವಿ ದೇವಿಯಾ ಕಾಡು ಜನಗಳ
ಈ ಹಾಡು ನಾಡಿನ ಜೀವ ತುಂಬಿದೆ
 
ಕಾಡು ಮಲ್ಲಯ್ಯಂಗೆ ಜೇನು ಕಿತ್ತು ಪೂಜೆ ಕೊಟ್ಟು 
ಜಾಜಿ ಮಲ್ಲೆ ತಂದು ದೇವಮ್ಮಂಗೆ ಮಾಲೆ ಇಟ್ಟು 
ಏಳು ಹಟ್ಟಿಯಿಂದ ಏಳು ರಾತ್ರಿ ಏಳು ಹಗಲು 
ಏಳು ಕನ್ಯೆರಿಗೆ ಸೋಬಲಕ್ಕೀ ದೇವಿಗಿಡಲು 
 
ಚಿಗೊರೊಡೆಯಿತು ಬೆಳಕರಳಿತು
ಹೊಳೆ ಹರಿಸಿತು ರಸತಾಣ 
ಮನೆಮನೆಯಲೂ ಜನಮನದಲೂ
ಶಿವನೊಲವಿನ ಶುಭ ಧ್ಯಾನ 
ಕನ್ನಡ ನೆಲವೇ ಧನ್ಯ
ಕನ್ನಡ ಜಲವೇ ಮಾನ್ಯ 
ಕನ್ನಡ ನೆಲವೇ ಧನ್ಯ
ಕನ್ನಡ ಜಲವೇ ಮಾನ್ಯ
ಉಸಿರೂ ನೀಡಿದೇ...
ಹಸಿರು ತೂಗಿದೆ..ಮಧುರವಾಗಿದೇ ...
   
ಅಡವಿ ದೇವಿಯಾ ಕಾಡು ಜನಗಳ
ಈ ಹಾಡು ನಾಡಿನ ಜೀವ ತುಂಬಿದೆ
ಅಡವಿ ದೇವಿಯಾ ಕಾಡು ಜನಗಳ
ಈ ಹಾಡು ನಾಡಿನ ಜೀವ ತುಂಬಿದೆ
 
ಯಾರೇ ಇಲ್ಲಿ ಬಂದ್ರು
ಸ್ನೇಹಕ್ಕೇನು ಕಮ್ಮಿ ಇಲ್ಲಾ 
ನಮ್ಮ ಪ್ರೀತಿಯಲ್ಲಿ
ಸುಳ್ಳು ಮೋಸ ಒಂದು ಇಲ್ಲಾ  
ನಮ್ಮ ಧರ್ಮದಲ್ಲಿ
ಬೇಧ ಭಾವ ಕಾಣೋದಿಲ್ಲಾ 
ನಮ್ಮ ನೀತಿಯಲ್ಲಿ
ಕಾಡೇ ಇಲ್ಲದೇ ನಾಡೇ ಇಲ್ಲಾ 
ಗಿಡಮರಗಳೇ ತರುಲತೆಗಳೇ
ನದಿವನಗಳೇ ವರದಾನ 
ಜನ ಬೆರೆತರೆ ಸಮರಸದಲಿ
ಅದೇ ಒಲವಿನ ಹೊಸಗಾನ 
 
ಕನ್ನಡ ಜನರೇ ಚಂದ
ಕನ್ನಡ ಮನವೇ ಅಂದ 
ಕನ್ನಡ ಜನರೇ ಚಂದ
ಕನ್ನಡ ಮನವೇ ಅಂದ 
ಉಸಿರೂ ನೀಡಿದೇ...
ಹಸಿರು ತೂಗಿದೆ..ಮಧುರವಾಗಿದೇ ..
 
ಅಡವಿ ದೇವಿಯಾ ಕಾಡು ಜನಗಳ
ಈ ಹಾಡು ನಾಡಿನ ಜೀವ ತುಂಬಿದೆ 
ಅಡವಿ ದೇವಿಯಾ ಕಾಡು ಜನಗಳ
ಈ ಹಾಡು ನಾಡಿನ ಜೀವ ತುಂಬಿದೆ 
ಕನ್ನಡ ನಾಡೇ ಮಧುಚಂದ್ರ
ಕನ್ನಡ ನುಡಿಯೇ ಶ್ರೀಗಂಧ 
ಕನ್ನಡ ನಾಡೇ ಮಧುಚಂದ್ರ
ಕನ್ನಡ ನುಡಿಯೇ ಶ್ರೀಗಂಧ 
ಉಸಿರೂ ನೀಡಿದೇ...
ಹಸಿರು ತೂಗಿದೆ.. ಮಧುರವಾಗಿದೇ ... 
 

ಅಡವಿ ದೇವಿಯಾ ಕಾಡು ಜನಗಳ
ಈ ಹಾಡು ನಾಡಿನ ಜೀವ ತುಂಬಿದೆ
ಅಡವಿ ದೇವಿಯಾ ಕಾಡು ಜನಗಳ
ಈ ಹಾಡು ನಾಡಿನ ಜೀವ ತುಂಬಿದೆ
 
ಕನ್ನಡ ನಾಡೇ ಮಧುಚಂದ್ರ
ಕನ್ನಡ ನುಡಿಯೇ ಶ್ರೀಗಂಧ 
ಕನ್ನಡ ನಾಡೇ ಮಧುಚಂದ್ರ
ಕನ್ನಡ ನುಡಿಯೇ ಶ್ರೀಗಂಧ 
ಉಸಿರೂ ನೀಡಿದೇ...
ಹಸಿರು ತೂಗಿದೆ.. ಮಧುರವಾಗಿದೇ ... 
  
 ಅಡವಿ ದೇವಿಯಾ ಕಾಡು ಜನಗಳ
ಈ ಹಾಡು ನಾಡಿನ ಜೀವ ತುಂಬಿದೆ
ಅಡವಿ ದೇವಿಯಾ ಕಾಡು ಜನಗಳ
ಈ ಹಾಡು ನಾಡಿನ ಜೀವ ತುಂಬಿದೆ
 
ಕಾಡು ಮಲ್ಲಯ್ಯಂಗೆ ಜೇನು ಕಿತ್ತು ಪೂಜೆ ಕೊಟ್ಟು 
ಜಾಜಿ ಮಲ್ಲೆ ತಂದು ದೇವಮ್ಮಂಗೆ ಮಾಲೆ ಇಟ್ಟು 
ಏಳು ಹಟ್ಟಿಯಿಂದ ಏಳು ರಾತ್ರಿ ಏಳು ಹಗಲು 
ಏಳು ಕನ್ಯೆರಿಗೆ ಸೋಬಲಕ್ಕೀ ದೇವಿಗಿಡಲು 
 
ಚಿಗೊರೊಡೆಯಿತು ಬೆಳಕರಳಿತು
ಹೊಳೆ ಹರಿಸಿತು ರಸತಾಣ 
ಮನೆಮನೆಯಲೂ ಜನಮನದಲೂ
ಶಿವನೊಲವಿನ ಶುಭ ಧ್ಯಾನ 
ಕನ್ನಡ ನೆಲವೇ ಧನ್ಯ
ಕನ್ನಡ ಜಲವೇ ಮಾನ್ಯ 
ಕನ್ನಡ ನೆಲವೇ ಧನ್ಯ
ಕನ್ನಡ ಜಲವೇ ಮಾನ್ಯ
ಉಸಿರೂ ನೀಡಿದೇ...
ಹಸಿರು ತೂಗಿದೆ..ಮಧುರವಾಗಿದೇ ...
   
ಅಡವಿ ದೇವಿಯಾ ಕಾಡು ಜನಗಳ
ಈ ಹಾಡು ನಾಡಿನ ಜೀವ ತುಂಬಿದೆ
ಅಡವಿ ದೇವಿಯಾ ಕಾಡು ಜನಗಳ
ಈ ಹಾಡು ನಾಡಿನ ಜೀವ ತುಂಬಿದೆ
 
ಯಾರೇ ಇಲ್ಲಿ ಬಂದ್ರು
ಸ್ನೇಹಕ್ಕೇನು ಕಮ್ಮಿ ಇಲ್ಲಾ 
ನಮ್ಮ ಪ್ರೀತಿಯಲ್ಲಿ
ಸುಳ್ಳು ಮೋಸ ಒಂದು ಇಲ್ಲಾ  
ನಮ್ಮ ಧರ್ಮದಲ್ಲಿ
ಬೇಧ ಭಾವ ಕಾಣೋದಿಲ್ಲಾ 
ನಮ್ಮ ನೀತಿಯಲ್ಲಿ
ಕಾಡೇ ಇಲ್ಲದೇ ನಾಡೇ ಇಲ್ಲಾ 
ಗಿಡಮರಗಳೇ ತರುಲತೆಗಳೇ
ನದಿವನಗಳೇ ವರದಾನ 
ಜನ ಬೆರೆತರೆ ಸಮರಸದಲಿ
ಅದೇ ಒಲವಿನ ಹೊಸಗಾನ 
 
ಕನ್ನಡ ಜನರೇ ಚಂದ
ಕನ್ನಡ ಮನವೇ ಅಂದ 
ಕನ್ನಡ ಜನರೇ ಚಂದ
ಕನ್ನಡ ಮನವೇ ಅಂದ 
ಉಸಿರೂ ನೀಡಿದೇ...
ಹಸಿರು ತೂಗಿದೆ..ಮಧುರವಾಗಿದೇ ..
 
ಅಡವಿ ದೇವಿಯಾ ಕಾಡು ಜನಗಳ
ಈ ಹಾಡು ನಾಡಿನ ಜೀವ ತುಂಬಿದೆ 
ಅಡವಿ ದೇವಿಯಾ ಕಾಡು ಜನಗಳ
ಈ ಹಾಡು ನಾಡಿನ ಜೀವ ತುಂಬಿದೆ 
ಕನ್ನಡ ನಾಡೇ ಮಧುಚಂದ್ರ
ಕನ್ನಡ ನುಡಿಯೇ ಶ್ರೀಗಂಧ 
ಕನ್ನಡ ನಾಡೇ ಮಧುಚಂದ್ರ
ಕನ್ನಡ ನುಡಿಯೇ ಶ್ರೀಗಂಧ 
ಉಸಿರೂ ನೀಡಿದೇ...
ಹಸಿರು ತೂಗಿದೆ.. ಮಧುರವಾಗಿದೇ ... 
 

Adavi Deviya Kaadu Janagala song lyrics from Kannada Movie Rayaru Bandaru Mavana Manege starring Vishnuvardhan, Dwarakish, Dolly, Lyrics penned by M N Vyasa Rao Sung by S P Balasubrahmanyam, Chithra, Music Composed by Raj-Koti, film is Directed by Dwarakish and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ