Sathyavembude Snaana Lyrics

ಸತ್ಯವೆಂಬುದೇ ಸ್ನಾನ...... Lyrics

in Rayara Sose

in ರಾಯರ ಸೊಸೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸತ್ಯವೆಂಬುದೇ ಸ್ನಾನ......
ಉಪವಾಸ ಜಪನೇಮ
ಸತ್ಯವೆಂಬುದೇ ಸ್ನಾನ......
ಉಪವಾಸ ಜಪನೇಮ
ಅಸತ್ಯದಲ್ಲಿ ಮಾಡುವ
ಕರ್ಮ ವ್ಯರ್ಥ
 
ಅಪ್ಪಳಿಸಿ ಪರರ
ಒಡವೆಗಳ ತಂದುಂಡುತಾ
ಅಪ್ಪಳಿಸಿ ಪರರ
ಒಡವೆಗಳ ತಂದುಂಡುತಾ
ಒಪ್ಪದಿಂದುಪವಾಸ
ವ್ರತವ ಮಾಡಿ
ಒಪ್ಪದಿಂದುಪವಾಸ
ವ್ರತವ ಮಾಡಿ
ತಪ್ಪದೆಲೆ ಸ್ವರ್ಗವನ್ನು
ಸೂರೆಗೊಂಬುವೆನೆಂಬ
ತಪ್ಪದೆಲೆ ಸ್ವರ್ಗವನ್ನು
ಸೂರೆಗೊಂಬುವೆನೆಂಬ
ಸರ್ಪಗಳು ಮಾಡಿದ ಅಪರಾಧವೇನಯ್ಯ
 
|| ಸತ್ಯವೆಂಬುದೇ ಸ್ನಾನ......
ಉಪವಾಸ ಜಪನೇಮ
ಅಸತ್ಯದಲ್ಲಿ ಮಾಡುವ
ಕರ್ಮ ವ್ಯರ್ಥ…..||
 
ಬಿಡದೆ ಮದ ಮತ್ಸರ
ಅಹಂಕಾರದಲ್ಲಿ ಮುಳುಗಿ
ಬಿಡದೆ ಮದ ಮತ್ಸರ
ಅಹಂಕಾರದಲ್ಲಿ ಮುಳುಗಿ
ಒಡನೆ ಬೆರಳುಗಳೆಣಿಸಿ
ಮೌನದಿಂದ
ಒಡನೆ ಬೆರಳುಗಳೆಣಿಸಿ
ಮೌನದಿಂದ
ತಡೆಯದೆಲೆ ಪರಲೋಕ
ಸೂರೆಗೊಂಬುವನೆಂಬೆ
ತಡೆಯದೆಲೆ ಪರಲೋಕ
ಸೂರೆಗೊಂಬುವನೆಂಬೆ
ಬಡಬಗ್ಗರು ಮಾಡಿದ
ಅಪರಾಧವೇನಯ್ಯ
 
|| ಸತ್ಯವೆಂಬುದೇ ಸ್ನಾನ......
ಉಪವಾಸ ಜಪನೇಮ
ಅಸತ್ಯದಲ್ಲಿ ಮಾಡುವ
ಕರ್ಮ ವ್ಯರ್ಥ…..||

ಸತ್ಯವೆಂಬುದೇ ಸ್ನಾನ......
ಉಪವಾಸ ಜಪನೇಮ
ಸತ್ಯವೆಂಬುದೇ ಸ್ನಾನ......
ಉಪವಾಸ ಜಪನೇಮ
ಅಸತ್ಯದಲ್ಲಿ ಮಾಡುವ
ಕರ್ಮ ವ್ಯರ್ಥ
 
ಅಪ್ಪಳಿಸಿ ಪರರ
ಒಡವೆಗಳ ತಂದುಂಡುತಾ
ಅಪ್ಪಳಿಸಿ ಪರರ
ಒಡವೆಗಳ ತಂದುಂಡುತಾ
ಒಪ್ಪದಿಂದುಪವಾಸ
ವ್ರತವ ಮಾಡಿ
ಒಪ್ಪದಿಂದುಪವಾಸ
ವ್ರತವ ಮಾಡಿ
ತಪ್ಪದೆಲೆ ಸ್ವರ್ಗವನ್ನು
ಸೂರೆಗೊಂಬುವೆನೆಂಬ
ತಪ್ಪದೆಲೆ ಸ್ವರ್ಗವನ್ನು
ಸೂರೆಗೊಂಬುವೆನೆಂಬ
ಸರ್ಪಗಳು ಮಾಡಿದ ಅಪರಾಧವೇನಯ್ಯ
 
|| ಸತ್ಯವೆಂಬುದೇ ಸ್ನಾನ......
ಉಪವಾಸ ಜಪನೇಮ
ಅಸತ್ಯದಲ್ಲಿ ಮಾಡುವ
ಕರ್ಮ ವ್ಯರ್ಥ…..||
 
ಬಿಡದೆ ಮದ ಮತ್ಸರ
ಅಹಂಕಾರದಲ್ಲಿ ಮುಳುಗಿ
ಬಿಡದೆ ಮದ ಮತ್ಸರ
ಅಹಂಕಾರದಲ್ಲಿ ಮುಳುಗಿ
ಒಡನೆ ಬೆರಳುಗಳೆಣಿಸಿ
ಮೌನದಿಂದ
ಒಡನೆ ಬೆರಳುಗಳೆಣಿಸಿ
ಮೌನದಿಂದ
ತಡೆಯದೆಲೆ ಪರಲೋಕ
ಸೂರೆಗೊಂಬುವನೆಂಬೆ
ತಡೆಯದೆಲೆ ಪರಲೋಕ
ಸೂರೆಗೊಂಬುವನೆಂಬೆ
ಬಡಬಗ್ಗರು ಮಾಡಿದ
ಅಪರಾಧವೇನಯ್ಯ
 
|| ಸತ್ಯವೆಂಬುದೇ ಸ್ನಾನ......
ಉಪವಾಸ ಜಪನೇಮ
ಅಸತ್ಯದಲ್ಲಿ ಮಾಡುವ
ಕರ್ಮ ವ್ಯರ್ಥ…..||

Sathyavembude Snaana song lyrics from Kannada Movie Rayara Sose starring Dr Rajkumar, Kalyan Kumar, Balakrishna, Lyrics penned by P Gundu Rao Sung by Dhivakar, Music Composed by R Diwakar, film is Directed by R Ramamurthy, K S Murthy and film is released on 1957

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ