ಓಂಕಾರ ನಾರಾಯಣಿ
ಅಂಬ ಓಂಕಾರ ನಾರಾಯಣೀ
ಮುನಿಗಣ ಮಂದಾರೆ
ಕಾರುಣ್ಯ ರಸಧಾರೆ
ಓಂಕಾರ ನಾರಾಯಣಿ
ಮುನಿಗಣ ಮಂದಾರೆ
ಕಾರುಣ್ಯ ರಸಧಾರೆ
ಓಂಕಾರ ನಾರಾಯಣಿ
ಮಾಧವ ನೀ ನೀಡಿ ತಣಿಸೋ ಕಲ್ಯಾಣಿ
ಮಾಧವ ನೀ ನೀಡಿ ತಣಿಸೋ ಕಲ್ಯಾಣಿ
ಮದನೀಯ ಶಿವಜಾಯೇ
ನೀ ಕಾಯೇ ಹಿತಮಾಯೆ
ಮದನೀಯ ಶಿವಜಾಯೇ
ನೀ ಕಾಯೇ ಹಿತಮಾಯೆ
|| ಓಂಕಾರ ನಾರಾಯಣಿ….||
ವೇದಾಂತ ವಾಹಿನಿ ಜಗದೇಕ ಜನನಿ
ಆನಂದ ಲೋಲೇ ಲೀಲಾ ವಿಶಾಲೆ
ವೇದಾಂತ ವಾಹಿನಿ ಜಗದೇಕ ಜನನಿ
ಆನಂದ ಲೋಲೇ ಲೀಲಾ ವಿಶಾಲೆ
ರಾದಿತರಾದಿಂದು ವದನೇ ಪಾವನೆ
ರಾದಿತರಾದಿಂದು ವದನೇ ಪಾವನೆ
ರವಿಕೋಟಿ ಸಂಕಾಷೆ
ಗೋವಿಂದ ಸಜಜಾತೆ
ರವಿಕೋಟಿ ಸಂಕಾಷೆ
ಗೋವಿಂದ ಸಜಜಾತೆ
|| ಓಂಕಾರ ನಾರಾಯಣಿ….||
ನಾ ನಿನ್ನ ಪಾದವ ನೆರೆ ನಂಬಿ ನಮಿಪೆ
ಶಾಂದ ಸುಭಾವೇ ಚಿನ್ಮಯ ರೂಪೆ
ನಾ ನಿನ್ನ ಪಾದವ ನೆರೆ ನಂಬಿ ನಮಿಪೆ
ಶಾಂದ ಸುಭಾವೇ ಚಿನ್ಮಯ ರೂಪೆ
ಕಾಮಿತ ಫಲದಾತೆ... ಆಆಆಅ.. ಆಆಆಅ
ಕಾಮಿತ ಫಲದಾತೆ ಗುಣಸಾರ ನೀತೆ
ಕಾಮಿತ ಫಲದಾತೆ ಗುಣಸಾರೆ ನೀತೆ
ಮಧುರವಾಣಿ ನುಡಿದ ವೇಳೆ ಈ ಮಣಿ
ಇರಿದ ನಿನ್ನ ಧರಿಸುವೇ ಶಿರಮಣಿ
ಮುನ್ನಡೆ ನುಡಿ ತಡೇ ಇಹಿತ ಮಹಿಷ
ಜರಿತ ಸುರನಿತೆ
|| ಓಂಕಾರ ನಾರಾಯಣಿ
ಮುನಿಗಣ ಮಂದಾರೆ
ಕಾರುಣ್ಯ ರಸಧಾರೆ
ಓಂಕಾರ ನಾರಾಯಣಿ….||
ಓಂಕಾರ ನಾರಾಯಣಿ
ಅಂಬ ಓಂಕಾರ ನಾರಾಯಣೀ
ಮುನಿಗಣ ಮಂದಾರೆ
ಕಾರುಣ್ಯ ರಸಧಾರೆ
ಓಂಕಾರ ನಾರಾಯಣಿ
ಮುನಿಗಣ ಮಂದಾರೆ
ಕಾರುಣ್ಯ ರಸಧಾರೆ
ಓಂಕಾರ ನಾರಾಯಣಿ
ಮಾಧವ ನೀ ನೀಡಿ ತಣಿಸೋ ಕಲ್ಯಾಣಿ
ಮಾಧವ ನೀ ನೀಡಿ ತಣಿಸೋ ಕಲ್ಯಾಣಿ
ಮದನೀಯ ಶಿವಜಾಯೇ
ನೀ ಕಾಯೇ ಹಿತಮಾಯೆ
ಮದನೀಯ ಶಿವಜಾಯೇ
ನೀ ಕಾಯೇ ಹಿತಮಾಯೆ
|| ಓಂಕಾರ ನಾರಾಯಣಿ….||
ವೇದಾಂತ ವಾಹಿನಿ ಜಗದೇಕ ಜನನಿ
ಆನಂದ ಲೋಲೇ ಲೀಲಾ ವಿಶಾಲೆ
ವೇದಾಂತ ವಾಹಿನಿ ಜಗದೇಕ ಜನನಿ
ಆನಂದ ಲೋಲೇ ಲೀಲಾ ವಿಶಾಲೆ
ರಾದಿತರಾದಿಂದು ವದನೇ ಪಾವನೆ
ರಾದಿತರಾದಿಂದು ವದನೇ ಪಾವನೆ
ರವಿಕೋಟಿ ಸಂಕಾಷೆ
ಗೋವಿಂದ ಸಜಜಾತೆ
ರವಿಕೋಟಿ ಸಂಕಾಷೆ
ಗೋವಿಂದ ಸಜಜಾತೆ
|| ಓಂಕಾರ ನಾರಾಯಣಿ….||
ನಾ ನಿನ್ನ ಪಾದವ ನೆರೆ ನಂಬಿ ನಮಿಪೆ
ಶಾಂದ ಸುಭಾವೇ ಚಿನ್ಮಯ ರೂಪೆ
ನಾ ನಿನ್ನ ಪಾದವ ನೆರೆ ನಂಬಿ ನಮಿಪೆ
ಶಾಂದ ಸುಭಾವೇ ಚಿನ್ಮಯ ರೂಪೆ
ಕಾಮಿತ ಫಲದಾತೆ... ಆಆಆಅ.. ಆಆಆಅ
ಕಾಮಿತ ಫಲದಾತೆ ಗುಣಸಾರ ನೀತೆ
ಕಾಮಿತ ಫಲದಾತೆ ಗುಣಸಾರೆ ನೀತೆ
ಮಧುರವಾಣಿ ನುಡಿದ ವೇಳೆ ಈ ಮಣಿ
ಇರಿದ ನಿನ್ನ ಧರಿಸುವೇ ಶಿರಮಣಿ
ಮುನ್ನಡೆ ನುಡಿ ತಡೇ ಇಹಿತ ಮಹಿಷ
ಜರಿತ ಸುರನಿತೆ
|| ಓಂಕಾರ ನಾರಾಯಣಿ
ಮುನಿಗಣ ಮಂದಾರೆ
ಕಾರುಣ್ಯ ರಸಧಾರೆ
ಓಂಕಾರ ನಾರಾಯಣಿ….||
Omkara Naaraayani song lyrics from Kannada Movie Rayara Sose starring Dr Rajkumar, Kalyan Kumar, Balakrishna, Lyrics penned by P Gundu Rao Sung by P Susheela, Music Composed by R Diwakar, film is Directed by R Ramamurthy, K S Murthy and film is released on 1957