-
ಈ ರುಪಿ ಜಗದೀ ರುಪಿ......
ದುಡ್ಡಿದು ಈ ದುಡ್ಡಿದು
ಜಗದೊಳ್ಳಲ್ಲಕೂ ದೊಡ್ಡದು
ಈ ರುಪಿ ಜಗದೀ ರುಪಿ......
ರುಪಿ...ಇರದವನೇ ಕಪಿ
|| ದುಡ್ಡಿದು ಈ ದುಡ್ಡಿ ದು
ಜಗದೊಳ್ಳಲ್ಲಕೂ ದೊಡ್ಡದು
ಈ ರುಪಿ ಜಗದೀ ರುಪಿ......
ರುಪಿ...ಇರದವನೇ ಕಪಿ …||
ರೆಕ್ಕೆ ಇಲ್ಲದೆನೆ ಏರಿಸುವುದು
ಅಕ್ಕರತೆಯನು ಹಾರಿಸುವುದು
ರೆಕ್ಕೆ ಇಲ್ಲದೆನೆ ಏರಿಸುವುದು
ಅಕ್ಕರತೆಯನು ಹಾರಿಸುವುದು
ಸೊಕ್ಕನು ಮಾಡಿ ಆಡಿಸುವುದು
ಚೊಕ್ಕ ಭೋಜನ ಮಾಡಿಸುವುದು
ಸೊಕ್ಕನು ಮಾಡಿ ಆಡಿಸುವುದು
ಚೊಕ್ಕ ಭೋಜನ ಮಾಡಿಸುವುದು
|| ದುಡ್ಡಿದು ಈ ದುಡ್ಡಿ ದು
ಜಗದೊಳ್ಳಲ್ಲಕೂ ದೊಡ್ಡದು
ಈ ರುಪಿ ಜಗದೀ ರುಪಿ......
ರುಪಿ...ಇರದವನೇ ಕಪಿ …||
ಪ್ರತ್ಯಕ್ಷ ದೈವವೇ ದುಡ್ಡು
ಪ್ರತ್ಯಕ್ಷ ದೈವವೇ ದುಡ್ಡು
ಬಗೆ ಬಗೆ ಕೃತ್ಯಕೆ ಸಾಧನ ದುಡ್ಡು
ಮುತ್ತುವರೆಲ್ಲರು ಜಣಿಸಲು ದುಡ್ಡು
ಕತ್ತಲೆ ಕವಿವುದು ಇಲ್ಲದಿರೆ ದುಡ್ಡು
ಮುತ್ತುವರೆಲ್ಲರು ಜಣಿಸಲು ದುಡ್ಡು
ಕತ್ತಲೆ ಕವಿವುದು ಇಲ್ಲದಿರೆ ದುಡ್ಡು
ಪ್ರತ್ಯಕ್ಷ ದೈವವೇ ದುಡ್ಡು
ಜಗದೇಕ ತಾಣ ಜನಕೆಲ್ಲ ಪ್ರಾಣ
ಆನಂದಕಾರಣ ಈ ಹಣ….ಆ ಆ…
ಈ ಹಣ…..
ಜಗದೇಕ ತಾಣ ಜನಕೆಲ್ಲ ಪ್ರಾಣ
ಆನಂದಕಾರಣ
ಬೇಕೆಂಬುರೆಲ್ಲಾ ಸಾಕೆ೦ಬೋರಿಲ್ಲಾ
ಮೋಜಿನ ಕಾರಣ….
ಪ್ರತ್ಯಕ್ಷ ದೈವವೇ ದುಡ್ಡು
ಜಗದೊಳು ಬಲು ಸುಖ ಬರಿಸುವ ದುಡ್ಡು
ನಗುವಿನ ಮಳೆ ಬೆಳೆ ಸುರಿಸುವ ದುಡ್ಡು
ಜಗದೊಳು ಬಲು ಸುಖ ಬರಿಸುವ ದುಡ್ಡು
ನಗುವಿನ ಮಳೆ ಬೆಳೆ ಸುರಿಸುವ ದುಡ್ಡು
ಜಗ ಜಗ ಮನೆಗಳ ಬೆಳಗುವ ದುಡ್ಡು
ಹೊಗಳುವುದೇನಿದೆ ಸಕಲವು ದುಡ್ಡು
ಜಗ ಜಗ ಮನೆಗಳ ಬೆಳಗುವ ದುಡ್ಡು
ಹೊಗಳುವುದೇನಿದೆ ಸಕಲವು ದುಡ್ಡು
ದುಡ್ಡಿದು ದೊಡ್ಡದು……
ದೊಡ್ಡದು…..ದುಡ್ಡಿದು…
ದುಡ್ಡಿದು ದೊಡ್ಡದು……
ದೊಡ್ಡದು…..ದುಡ್ಡಿದು…
ದುಡ್ಡು…..
-
ಈ ರುಪಿ ಜಗದೀ ರುಪಿ......
ದುಡ್ಡಿದು ಈ ದುಡ್ಡಿದು
ಜಗದೊಳ್ಳಲ್ಲಕೂ ದೊಡ್ಡದು
ಈ ರುಪಿ ಜಗದೀ ರುಪಿ......
ರುಪಿ...ಇರದವನೇ ಕಪಿ
|| ದುಡ್ಡಿದು ಈ ದುಡ್ಡಿ ದು
ಜಗದೊಳ್ಳಲ್ಲಕೂ ದೊಡ್ಡದು
ಈ ರುಪಿ ಜಗದೀ ರುಪಿ......
ರುಪಿ...ಇರದವನೇ ಕಪಿ …||
ರೆಕ್ಕೆ ಇಲ್ಲದೆನೆ ಏರಿಸುವುದು
ಅಕ್ಕರತೆಯನು ಹಾರಿಸುವುದು
ರೆಕ್ಕೆ ಇಲ್ಲದೆನೆ ಏರಿಸುವುದು
ಅಕ್ಕರತೆಯನು ಹಾರಿಸುವುದು
ಸೊಕ್ಕನು ಮಾಡಿ ಆಡಿಸುವುದು
ಚೊಕ್ಕ ಭೋಜನ ಮಾಡಿಸುವುದು
ಸೊಕ್ಕನು ಮಾಡಿ ಆಡಿಸುವುದು
ಚೊಕ್ಕ ಭೋಜನ ಮಾಡಿಸುವುದು
|| ದುಡ್ಡಿದು ಈ ದುಡ್ಡಿ ದು
ಜಗದೊಳ್ಳಲ್ಲಕೂ ದೊಡ್ಡದು
ಈ ರುಪಿ ಜಗದೀ ರುಪಿ......
ರುಪಿ...ಇರದವನೇ ಕಪಿ …||
ಪ್ರತ್ಯಕ್ಷ ದೈವವೇ ದುಡ್ಡು
ಪ್ರತ್ಯಕ್ಷ ದೈವವೇ ದುಡ್ಡು
ಬಗೆ ಬಗೆ ಕೃತ್ಯಕೆ ಸಾಧನ ದುಡ್ಡು
ಮುತ್ತುವರೆಲ್ಲರು ಜಣಿಸಲು ದುಡ್ಡು
ಕತ್ತಲೆ ಕವಿವುದು ಇಲ್ಲದಿರೆ ದುಡ್ಡು
ಮುತ್ತುವರೆಲ್ಲರು ಜಣಿಸಲು ದುಡ್ಡು
ಕತ್ತಲೆ ಕವಿವುದು ಇಲ್ಲದಿರೆ ದುಡ್ಡು
ಪ್ರತ್ಯಕ್ಷ ದೈವವೇ ದುಡ್ಡು
ಜಗದೇಕ ತಾಣ ಜನಕೆಲ್ಲ ಪ್ರಾಣ
ಆನಂದಕಾರಣ ಈ ಹಣ….ಆ ಆ…
ಈ ಹಣ…..
ಜಗದೇಕ ತಾಣ ಜನಕೆಲ್ಲ ಪ್ರಾಣ
ಆನಂದಕಾರಣ
ಬೇಕೆಂಬುರೆಲ್ಲಾ ಸಾಕೆ೦ಬೋರಿಲ್ಲಾ
ಮೋಜಿನ ಕಾರಣ….
ಪ್ರತ್ಯಕ್ಷ ದೈವವೇ ದುಡ್ಡು
ಜಗದೊಳು ಬಲು ಸುಖ ಬರಿಸುವ ದುಡ್ಡು
ನಗುವಿನ ಮಳೆ ಬೆಳೆ ಸುರಿಸುವ ದುಡ್ಡು
ಜಗದೊಳು ಬಲು ಸುಖ ಬರಿಸುವ ದುಡ್ಡು
ನಗುವಿನ ಮಳೆ ಬೆಳೆ ಸುರಿಸುವ ದುಡ್ಡು
ಜಗ ಜಗ ಮನೆಗಳ ಬೆಳಗುವ ದುಡ್ಡು
ಹೊಗಳುವುದೇನಿದೆ ಸಕಲವು ದುಡ್ಡು
ಜಗ ಜಗ ಮನೆಗಳ ಬೆಳಗುವ ದುಡ್ಡು
ಹೊಗಳುವುದೇನಿದೆ ಸಕಲವು ದುಡ್ಡು
ದುಡ್ಡಿದು ದೊಡ್ಡದು……
ದೊಡ್ಡದು…..ದುಡ್ಡಿದು…
ದುಡ್ಡಿದು ದೊಡ್ಡದು……
ದೊಡ್ಡದು…..ದುಡ್ಡಿದು…
ದುಡ್ಡು…..
Duddidu ee Duddidu song lyrics from Kannada Movie Rayara Sose starring Dr Rajkumar, Kalyan Kumar, Balakrishna, Lyrics penned by P Gundu Rao Sung by P Nageswara Rao, Music Composed by R Diwakar, film is Directed by R Ramamurthy, K S Murthy and film is released on 1957