ಮರೆಯದ ಪುಸ್ತಕ ಓದಲು ಕೊಡುವೆಯ
ಮರೆಯದೆ ಅದರಲಿ ಕನಸನು ಇಡುವೆಯ
ಬೇಡವೆನುತಲೆ ಬಂದೆ ಒಲಿಯುತ ಸಮಯ
ಮರೆಸಿ ನಯನ ಬೆರೆಸಿ ನಡೆಸು ಮಧುರ ವಿನಿಮಯ
ಸಾಲದಾಗಿದೆ ಹೃದಯವಿದು ತುಂಬಿಕೊಳ್ಳಲು ನೆನಪುಗಳ
ಹಬ್ಬದಂತೆಯೇ ಕಳೆಯುವೇನು ನಿನ್ನ ಸಂಗಡ ನಿಮಿಷಗಳ
ತೋಳಿನಲ್ಲಿ ಇರಲು ನಾನು ನೋಡಬೇಡ ಜಗವನು
ಬೆರಳು ಎಣೆದಿದೆ ಕೊರಳು ಬಿಗಿದಿದೆ
ಸ್ಪರ್ಶದಲ್ಲೇ ಬರೆದು ಬಿಡಲೇ ಮರುಳು ಮನದ ಕವಿತೆಯ
||ಮರೆಯದ ಪುಸ್ತಕ ಓದಲು ಕೊಡುವೆಯ
ಮರೆಯದೆ ಅದರಲಿ ಕನಸನು ಇಡುವೆಯ||
ನಿನ್ನ ನೆನೆದರೆ ಆಗುವುದು ನಾನು ಕುಡಿಯುವ ನೀರು ಸಿಹಿ
ಗಾಳಿಯಂತೆಯೆ ಆವರಿಸಿ ಮೆಲ್ಲ ಉಸಿರಲಿ ಮಾಡು ಸಹಿ
ನಡೆಯುತಿರಲು ನಿನ್ನ ಧ್ಯಾನ ಮನಸೇ ಒಂದು ಮಧುವನ
ಬರಲು ಸನಿಹಕೆ ಸಣ್ಣ ಹೆದರಿಕೆ
ಇರುವ ಗೆರೆಯ ಅಳಿಸಿಬಿಡುವ ನಿನ್ನ ಸೆಳೆತ ಅತಿಶಯ
||ಮರೆಯದ ಪುಸ್ತಕ ಓದಲು ಕೊಡುವೆಯ
ಮರೆಯದೆ ಅದರಲಿ ಕನಸನು ಇಡುವೆಯ
ಬೇಡವೆನುತಲೆ ಬಂದೆ ಒಲಿಯುತ ಸಮಯ
ಮರೆಸಿ ನಯನ ಬೆರೆಸಿ ನಡೆಸು ಮಧುರ ವಿನಿಮಯ||
ಮರೆಯದ ಪುಸ್ತಕ ಓದಲು ಕೊಡುವೆಯ
ಮರೆಯದೆ ಅದರಲಿ ಕನಸನು ಇಡುವೆಯ
ಬೇಡವೆನುತಲೆ ಬಂದೆ ಒಲಿಯುತ ಸಮಯ
ಮರೆಸಿ ನಯನ ಬೆರೆಸಿ ನಡೆಸು ಮಧುರ ವಿನಿಮಯ
ಸಾಲದಾಗಿದೆ ಹೃದಯವಿದು ತುಂಬಿಕೊಳ್ಳಲು ನೆನಪುಗಳ
ಹಬ್ಬದಂತೆಯೇ ಕಳೆಯುವೇನು ನಿನ್ನ ಸಂಗಡ ನಿಮಿಷಗಳ
ತೋಳಿನಲ್ಲಿ ಇರಲು ನಾನು ನೋಡಬೇಡ ಜಗವನು
ಬೆರಳು ಎಣೆದಿದೆ ಕೊರಳು ಬಿಗಿದಿದೆ
ಸ್ಪರ್ಶದಲ್ಲೇ ಬರೆದು ಬಿಡಲೇ ಮರುಳು ಮನದ ಕವಿತೆಯ
||ಮರೆಯದ ಪುಸ್ತಕ ಓದಲು ಕೊಡುವೆಯ
ಮರೆಯದೆ ಅದರಲಿ ಕನಸನು ಇಡುವೆಯ||
ನಿನ್ನ ನೆನೆದರೆ ಆಗುವುದು ನಾನು ಕುಡಿಯುವ ನೀರು ಸಿಹಿ
ಗಾಳಿಯಂತೆಯೆ ಆವರಿಸಿ ಮೆಲ್ಲ ಉಸಿರಲಿ ಮಾಡು ಸಹಿ
ನಡೆಯುತಿರಲು ನಿನ್ನ ಧ್ಯಾನ ಮನಸೇ ಒಂದು ಮಧುವನ
ಬರಲು ಸನಿಹಕೆ ಸಣ್ಣ ಹೆದರಿಕೆ
ಇರುವ ಗೆರೆಯ ಅಳಿಸಿಬಿಡುವ ನಿನ್ನ ಸೆಳೆತ ಅತಿಶಯ
||ಮರೆಯದ ಪುಸ್ತಕ ಓದಲು ಕೊಡುವೆಯ
ಮರೆಯದೆ ಅದರಲಿ ಕನಸನು ಇಡುವೆಯ
ಬೇಡವೆನುತಲೆ ಬಂದೆ ಒಲಿಯುತ ಸಮಯ
ಮರೆಸಿ ನಯನ ಬೆರೆಸಿ ನಡೆಸು ಮಧುರ ವಿನಿಮಯ||