Hudugi Kannu loaded gannu Lyrics

ಹುಡುಗಿ ಕಣ್ಣು ಲೋಡೆಡ್ ಗನ್ನು Lyrics

in Rathavara

in ರಥಾವರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹುಡುಗಿ ಕಣ್ಣು ಲೋಡೆಡ್ ಗನ್ನು
 
ಹುಡುಗಿ ಕಣ್ಣು ಲೋಡೆಡ್ ಗನ್ನು
ಹಾರ್ಟಿಗೆ ಬುಲ್ಲೆಟ್ಟು ಒನ್ ಬೈ ಒನ್ನು
ಎದೆಯ ಡೋಲು ಆಗಿದೆ ಹೋಲು
ಆದರು ಅಕ್ತಯ್ತೆ ತಾಳ ಕೇಳು
ಹುಡುಗರು ಹಾರ್ಟಿಗೂ ಹೆಲ್ಮೆಟ್ಟ ಹಾಕ್ಕೊಳೋ
ಆಪ್ಶನ್ ನೀಡು ದೇವರೇ
ಚಾಂದಿನಿ ರಾತ್ ಮೇ
ಚೂರು ಕಣ್ಣಿರು ಸಾಲ ಮಾಡೋಣ
ಚಾಂದಿನಿ ಚೌಕ ಮೇ
ಹಾಳಾದ್ ದಿಲ್ಲನ್ನೆ ಸೇಲು ಮಾಡೋಣ
 
||ಹುಡುಗಿ ಕಣ್ಣು ಲೋಡೆಡ್ ಗನ್ನು
ಹಾರ್ಟಿಗೆ ಬುಲ್ಲೆಟ್ಟು ಒನ್ ಬೈ ಒನ್ನು||
 
ಹುಡುಗಿ ಹಿಂದೆ ಬಿದ್ದರೆ ಸಿಕ್ಕಾಪಟ್ಟೆ ತೊಂದರೆ ಜೀವ ಗಿವ ನೊಂದರೆ ಬಿಟ್ಕೊ ಬೀರು ಸಿಕ್ಕರೆ  
 
ನಗ ನಗ್ತಾನೆ ಕುಂತವ್ಳೆ
ನರಕಕ್ಕ್ ತಳ್ಳಿ ನೋಡ್ತವ್ಳೆ
ಡೇ ಅಂಡ್ ನೈಟು ಕಾಡ್ತವ್ಳೆ
ಕಣ್ಣ ಮುಚ್ಚೆ ಆಡ್ತವ್ಳೆ
ಬೆನ್ನ ಮೇಲೆ ಬರೆದ ಸಾಲು ಅಳಿಸೆ ಇಲ್ಲ ಇನ್ನು
ನನ್ನ ನೋಡಿ ಅಳ್ತಾಯ್ತೆ ಪ್ರೀತಿಲಿ ಬಾನು
ಚಾಂದಿನಿ ರಾತ್ ಮೇ
ಚೂರು ಕಣ್ಣಿರು ಸಾಲ ಮಾಡೋಣ
ಚಾಂದಿನಿ ಚೌಕ ಮೇ
ಹಾಳಾದ್ ದಿಲ್ಲನ್ನೆ ಸೇಲು ಮಾಡೋಣ
ಹುಡುಗಿ ಕಣ್ಣು ಲೋಡೆಡ್ ಗನ್ನು
ಹಾರ್ಟಿಗೆ ಬುಲ್ಲೆಟ್ಟು ಒನ್ ಬೈ ಒನ್ನು
 
ಹುಚ್ಚು ಹಿಡ್ಸೋರು ಹುಡುಗಿರೆ
ಮಚ್ಚು ಹಿಡ್ಸೋರು ಹುಡುಗಿರೆ
ಸುಕ್ಕ ಒಡ್ಸೊರು ಹುಡುಗಿರೆ
ಚಟ್ಟ ಏರ್ಸೋರು ಹುಡುಗಿರೆ
ಹುಡುಗಿ ಬಿಟ್ಟು ಬಾಟಲಿ ಹಿಡಿದೇ ಪ್ರೇಮ ಗಿಮಾ ಕ್ಯಾನ್ಸೆಲ್
ಕುಡ್ಕಂಡಂಗೆ ಮಲ್ಕೊಂಬಾರ್ದು ಕುಸ್ಕ ಒಂದ್ ಪಾರ್ಸೆಲ್
ಚಾಂದಿನಿ ರಾತ್ ಮೇ
ಚೂರು ಕಣ್ಣಿರು ಸಾಲ ಮಾಡೋಣ
ಚಾಂದಿನಿ ಚೌಕ ಮೇ
ಹಾಳಾದ್ ದಿಲ್ಲನ್ನೆ ಸೇಲು ಮಾಡೋಣ
 
||ಹುಡುಗಿ ಕಣ್ಣು ಲೋಡೆಡ್ ಗನ್ನು
ಹಾರ್ಟಿಗೆ ಬುಲ್ಲೆಟ್ಟು ಒನ್ ಬೈ ಒನ್ನು||

ಹುಡುಗಿ ಕಣ್ಣು ಲೋಡೆಡ್ ಗನ್ನು
 
ಹುಡುಗಿ ಕಣ್ಣು ಲೋಡೆಡ್ ಗನ್ನು
ಹಾರ್ಟಿಗೆ ಬುಲ್ಲೆಟ್ಟು ಒನ್ ಬೈ ಒನ್ನು
ಎದೆಯ ಡೋಲು ಆಗಿದೆ ಹೋಲು
ಆದರು ಅಕ್ತಯ್ತೆ ತಾಳ ಕೇಳು
ಹುಡುಗರು ಹಾರ್ಟಿಗೂ ಹೆಲ್ಮೆಟ್ಟ ಹಾಕ್ಕೊಳೋ
ಆಪ್ಶನ್ ನೀಡು ದೇವರೇ
ಚಾಂದಿನಿ ರಾತ್ ಮೇ
ಚೂರು ಕಣ್ಣಿರು ಸಾಲ ಮಾಡೋಣ
ಚಾಂದಿನಿ ಚೌಕ ಮೇ
ಹಾಳಾದ್ ದಿಲ್ಲನ್ನೆ ಸೇಲು ಮಾಡೋಣ
 
||ಹುಡುಗಿ ಕಣ್ಣು ಲೋಡೆಡ್ ಗನ್ನು
ಹಾರ್ಟಿಗೆ ಬುಲ್ಲೆಟ್ಟು ಒನ್ ಬೈ ಒನ್ನು||
 
ಹುಡುಗಿ ಹಿಂದೆ ಬಿದ್ದರೆ ಸಿಕ್ಕಾಪಟ್ಟೆ ತೊಂದರೆ ಜೀವ ಗಿವ ನೊಂದರೆ ಬಿಟ್ಕೊ ಬೀರು ಸಿಕ್ಕರೆ  
 
ನಗ ನಗ್ತಾನೆ ಕುಂತವ್ಳೆ
ನರಕಕ್ಕ್ ತಳ್ಳಿ ನೋಡ್ತವ್ಳೆ
ಡೇ ಅಂಡ್ ನೈಟು ಕಾಡ್ತವ್ಳೆ
ಕಣ್ಣ ಮುಚ್ಚೆ ಆಡ್ತವ್ಳೆ
ಬೆನ್ನ ಮೇಲೆ ಬರೆದ ಸಾಲು ಅಳಿಸೆ ಇಲ್ಲ ಇನ್ನು
ನನ್ನ ನೋಡಿ ಅಳ್ತಾಯ್ತೆ ಪ್ರೀತಿಲಿ ಬಾನು
ಚಾಂದಿನಿ ರಾತ್ ಮೇ
ಚೂರು ಕಣ್ಣಿರು ಸಾಲ ಮಾಡೋಣ
ಚಾಂದಿನಿ ಚೌಕ ಮೇ
ಹಾಳಾದ್ ದಿಲ್ಲನ್ನೆ ಸೇಲು ಮಾಡೋಣ
ಹುಡುಗಿ ಕಣ್ಣು ಲೋಡೆಡ್ ಗನ್ನು
ಹಾರ್ಟಿಗೆ ಬುಲ್ಲೆಟ್ಟು ಒನ್ ಬೈ ಒನ್ನು
 
ಹುಚ್ಚು ಹಿಡ್ಸೋರು ಹುಡುಗಿರೆ
ಮಚ್ಚು ಹಿಡ್ಸೋರು ಹುಡುಗಿರೆ
ಸುಕ್ಕ ಒಡ್ಸೊರು ಹುಡುಗಿರೆ
ಚಟ್ಟ ಏರ್ಸೋರು ಹುಡುಗಿರೆ
ಹುಡುಗಿ ಬಿಟ್ಟು ಬಾಟಲಿ ಹಿಡಿದೇ ಪ್ರೇಮ ಗಿಮಾ ಕ್ಯಾನ್ಸೆಲ್
ಕುಡ್ಕಂಡಂಗೆ ಮಲ್ಕೊಂಬಾರ್ದು ಕುಸ್ಕ ಒಂದ್ ಪಾರ್ಸೆಲ್
ಚಾಂದಿನಿ ರಾತ್ ಮೇ
ಚೂರು ಕಣ್ಣಿರು ಸಾಲ ಮಾಡೋಣ
ಚಾಂದಿನಿ ಚೌಕ ಮೇ
ಹಾಳಾದ್ ದಿಲ್ಲನ್ನೆ ಸೇಲು ಮಾಡೋಣ
 
||ಹುಡುಗಿ ಕಣ್ಣು ಲೋಡೆಡ್ ಗನ್ನು
ಹಾರ್ಟಿಗೆ ಬುಲ್ಲೆಟ್ಟು ಒನ್ ಬೈ ಒನ್ನು||

Hudugi Kannu loaded gannu song lyrics from Kannada Movie Rathavara starring Sri Murali, Rachitha Ram, Ravishankar, Lyrics penned by Yogaraj Bhat, Sai Sarvesh Sung by Sri Muruli, Music Composed by Dharma Vish, film is Directed by Chandrashekhar Bandiyappa and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ