Vidhi Aatavanu Ballavararu Lyrics

ವಿಧಿ ಆಟವನ್ನು ಬಲ್ಲವರಾರು Lyrics

in Rashmi

in ರಶ್ಮಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ವಿಧಿ ಆಟವನ್ನು ಬಲ್ಲವರಾರು
ವಿಧವಾ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯ ಕೇಳುವರಾರು

|| ವಿಧಿ ಆಟವನ್ನು ಬಲ್ಲವರಾರು
ವಿಧವಾ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯ ಕೇಳುವರಾರು||

ಮಸಣದ ಹೂವು ನಾನಾಗಿರುವೇ
ತಿಳಿ ಬೆಳದಿಂಗಳು ನೀನಾಗಿರುವೇ
ಸಾವಿನ ಉಡಿಯಲು ನಾನಿರುವಾಗ
ಬದುಕಿಸಿದವರನು ಹುಡುಕುವನು
ಹೊರಗಣ್ಣಿಗೆ ನಾ ಕಾಣದೇ ಇರುವೇ
ನಿನ್ನಾತ್ಮದಲಿ ನಾ ಅಡಗಿರುವೇ
ನಾನೇ ಅವಳು ಎನ್ನಲೇನು
ವಿಧವಾ ಎಂಬುದ ಕ್ಷಮಿಸುವನೇನು

|| ವಿಧಿ ಆಟವನ್ನು ಬಲ್ಲವರಾರು
ವಿಧವಾ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯ ಕೇಳುವರಾರು||

 
ಮಾವಿನ ಮರದಲಿ ಬೇವಿನ ಫಲಗಳು
ವಿಷವನು ಕಾರುತ ಮೆರೆಯುವುವು
ಜನ್ಮವ ಕೊಟ್ಟಿಹ ತಂದೆ ತಾಯಿಗೇ
ಮಕ್ಕಳು ದ್ರೋಹವ ಬಗೆದಿಹರು
ಎಮ್ಮಯ ಅಣ್ಣ ನೀನಗ ಅಮೃತವೂ
ಮನೆ ಮಕ್ಕಳಿಗೆ ಅದು ವಿಷವೂ
ಅನ್ನದ ಅಗುಳಲಿ ಮೋಕ್ಷವಂತೇ
ನೀತಿಯ ಬಿಟ್ಟರೇ ಅದು ವಿಷವಂತೇ

|| ವಿಧಿ ಆಟವನ್ನು ಬಲ್ಲವರಾರು
ವಿಧವಾ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯ ಕೇಳುವರಾರು||

 
ಮಾರಾನ್ನದ ಹೂವು ಮಕರಂದದಲಿ 
ಜೇನಿನ ಹೊಳೆಗಳು ಹರಿಯುವವೂ 
ಚಿನ್ನದ ಗಣಿಯು ಮಣ್ಣಾಗಿಹುದು 
ಮಣ್ಣಿನ ಗಣಿಯು ಹೊನ್ನಾಗಿಹುದು 
ತ್ಯಾಗ ಮಾಡಿದೆ ನಾ ಬದುಕಿರಲು 
ಭೋಗವ ಬಯಸುವೆ ನೀ ಬದುಕಿರಲು 
ಅಂದು ಎಮ್ಮಯ್ಯ ಆಸರೆ ಇವಗೆ 
ಮೂಡು ದೇವರೇ ಆಗಿಹನೆಮಗೆ 
 
||ವಿಧಿ ಆಟವನ್ನು ಬಲ್ಲವರಾರು
ವಿಧವೆ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯಾ ಕೇಳುವರಾರು||

-
ವಿಧಿ ಆಟವನ್ನು ಬಲ್ಲವರಾರು
ವಿಧವಾ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯ ಕೇಳುವರಾರು

|| ವಿಧಿ ಆಟವನ್ನು ಬಲ್ಲವರಾರು
ವಿಧವಾ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯ ಕೇಳುವರಾರು||

ಮಸಣದ ಹೂವು ನಾನಾಗಿರುವೇ
ತಿಳಿ ಬೆಳದಿಂಗಳು ನೀನಾಗಿರುವೇ
ಸಾವಿನ ಉಡಿಯಲು ನಾನಿರುವಾಗ
ಬದುಕಿಸಿದವರನು ಹುಡುಕುವನು
ಹೊರಗಣ್ಣಿಗೆ ನಾ ಕಾಣದೇ ಇರುವೇ
ನಿನ್ನಾತ್ಮದಲಿ ನಾ ಅಡಗಿರುವೇ
ನಾನೇ ಅವಳು ಎನ್ನಲೇನು
ವಿಧವಾ ಎಂಬುದ ಕ್ಷಮಿಸುವನೇನು

|| ವಿಧಿ ಆಟವನ್ನು ಬಲ್ಲವರಾರು
ವಿಧವಾ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯ ಕೇಳುವರಾರು||

 
ಮಾವಿನ ಮರದಲಿ ಬೇವಿನ ಫಲಗಳು
ವಿಷವನು ಕಾರುತ ಮೆರೆಯುವುವು
ಜನ್ಮವ ಕೊಟ್ಟಿಹ ತಂದೆ ತಾಯಿಗೇ
ಮಕ್ಕಳು ದ್ರೋಹವ ಬಗೆದಿಹರು
ಎಮ್ಮಯ ಅಣ್ಣ ನೀನಗ ಅಮೃತವೂ
ಮನೆ ಮಕ್ಕಳಿಗೆ ಅದು ವಿಷವೂ
ಅನ್ನದ ಅಗುಳಲಿ ಮೋಕ್ಷವಂತೇ
ನೀತಿಯ ಬಿಟ್ಟರೇ ಅದು ವಿಷವಂತೇ

|| ವಿಧಿ ಆಟವನ್ನು ಬಲ್ಲವರಾರು
ವಿಧವಾ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯ ಕೇಳುವರಾರು||

 
ಮಾರಾನ್ನದ ಹೂವು ಮಕರಂದದಲಿ 
ಜೇನಿನ ಹೊಳೆಗಳು ಹರಿಯುವವೂ 
ಚಿನ್ನದ ಗಣಿಯು ಮಣ್ಣಾಗಿಹುದು 
ಮಣ್ಣಿನ ಗಣಿಯು ಹೊನ್ನಾಗಿಹುದು 
ತ್ಯಾಗ ಮಾಡಿದೆ ನಾ ಬದುಕಿರಲು 
ಭೋಗವ ಬಯಸುವೆ ನೀ ಬದುಕಿರಲು 
ಅಂದು ಎಮ್ಮಯ್ಯ ಆಸರೆ ಇವಗೆ 
ಮೂಡು ದೇವರೇ ಆಗಿಹನೆಮಗೆ 
 
||ವಿಧಿ ಆಟವನ್ನು ಬಲ್ಲವರಾರು
ವಿಧವೆ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯಾ ಕೇಳುವರಾರು||

Vidhi Aatavanu Ballavararu song lyrics from Kannada Movie Rashmi starring Abhijith, Shruthi, Thimmaiah, Lyrics penned by Mahadeva Banakara Sung by Chandrika Gururaj, Music Composed by Agashthya, film is Directed by K V Jayaram and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ