Ibbani Thabbida Lyrics

ಇಬ್ಬನಿ ತಬ್ಬಿದ Lyrics

in Rashmi

in ರಶ್ಮಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೂಂ ..ಹೂಂ..ಹೂಂ..

ಇಬ್ಬನಿ ತಬ್ಬಿದ ಇಳೆಯಲ್ಲಿ
ರವಿ ತೇಜ ಕಣ್ಣ ತೆರೆದು .
ಇಬ್ಬನಿ ತಬ್ಬಿದ ಇಳೆಯಲ್ಲಿ
ರವಿ ತೇಜ ಕಣ್ಣ ತೆರೆದು .
ಬಾನಾ ಕೋಟಿ ಕಿರಣ
ಇಳಿದು ಬಂತು ಭೂಮಿಗೆ ..

ಇಬ್ಬನಿ ತಬ್ಬಿದ ಇಳೆಯಲ್ಲಿ
ರವಿ ತೇಜ ಕಣ್ಣ ತೆರೆದು .
ಬಾನಾ ಕೋಟಿ ಕಿರಣ
ಇಳಿದು ಬಂತು ಭೂಮಿಗೆ ..
 
ಕಾಡು ಹಕ್ಕಿ ಕೂಗಿ
ಇಂಪಾದ ಗಾನವು
ಗಾಳಿ ಬೀಸಿ ಬೀಸಿ
ಮಧುಮಧುರ ತಾಣವು
ಬೆಳಕ್ಕಿ ಕೂಗಿ ಪಲ್ಲಕ್ಕಿ..
ಕಣ್ಣಲ್ಲಿ ಭಾವ ಉಕ್ಕುಕ್ಕಿ
ಮಲ್ಲೆ ಮರುಗ ಜಾಜಿ
ಸೊಗಸಾಗಿ ಅರಳಿ,ಕಾನನದ ಕಾವ್ಯ.
 
ಇಬ್ಬನಿ ತಬ್ಬಿದ ಇಳೆಯಲ್ಲಿ
ರವಿ ತೇಜ ಕಣ್ಣ ತೆರೆದು .
ಬಾನಾ ಕೋಟಿ ಕಿರಣ
ಇಳಿದು ಬಂತು ಭೂಮಿಗೆ
 
ದೂರ ನಿಂತ ಬೆಟ್ಟ
ಗಂಭೀರ ಮೌನವು..
ಟೊಂಗೆ ಟೊಂಗೆ ಸೇರಿ
ಹಸಿ ಹಸಿರ ಲಾಸ್ಯವು
ಅತ್ತಿತ್ತ ಧಾರೆ ಚೆಲ್ಲುತ್ತ..
ಧುಮ್ಮಿಕ್ಕಿ ನದಿಯು ಓಡುತ್ತ
ಹಾವು ಹರಿದ ರೀತಿ..
ಚೆಲುವಾಗಿ ಹರಿವ
ಕಾವೇರಿಯ ನಾಟ್ಯ ..
.
ಇಬ್ಬನಿ ತಬ್ಬಿದ ಇಳೆಯಲ್ಲಿ
ರವಿ ತೇಜ ಕಣ್ಣ ತೆರೆದು ..
ಬಾನಾ ಕೋಟಿ ಕಿರಣ
ಇಳಿದು ಬಂತು ಭೂಮಿಗೆ
 

ಹೂಂ ..ಹೂಂ..ಹೂಂ..

ಇಬ್ಬನಿ ತಬ್ಬಿದ ಇಳೆಯಲ್ಲಿ
ರವಿ ತೇಜ ಕಣ್ಣ ತೆರೆದು .
ಇಬ್ಬನಿ ತಬ್ಬಿದ ಇಳೆಯಲ್ಲಿ
ರವಿ ತೇಜ ಕಣ್ಣ ತೆರೆದು .
ಬಾನಾ ಕೋಟಿ ಕಿರಣ
ಇಳಿದು ಬಂತು ಭೂಮಿಗೆ ..

ಇಬ್ಬನಿ ತಬ್ಬಿದ ಇಳೆಯಲ್ಲಿ
ರವಿ ತೇಜ ಕಣ್ಣ ತೆರೆದು .
ಬಾನಾ ಕೋಟಿ ಕಿರಣ
ಇಳಿದು ಬಂತು ಭೂಮಿಗೆ ..
 
ಕಾಡು ಹಕ್ಕಿ ಕೂಗಿ
ಇಂಪಾದ ಗಾನವು
ಗಾಳಿ ಬೀಸಿ ಬೀಸಿ
ಮಧುಮಧುರ ತಾಣವು
ಬೆಳಕ್ಕಿ ಕೂಗಿ ಪಲ್ಲಕ್ಕಿ..
ಕಣ್ಣಲ್ಲಿ ಭಾವ ಉಕ್ಕುಕ್ಕಿ
ಮಲ್ಲೆ ಮರುಗ ಜಾಜಿ
ಸೊಗಸಾಗಿ ಅರಳಿ,ಕಾನನದ ಕಾವ್ಯ.
 
ಇಬ್ಬನಿ ತಬ್ಬಿದ ಇಳೆಯಲ್ಲಿ
ರವಿ ತೇಜ ಕಣ್ಣ ತೆರೆದು .
ಬಾನಾ ಕೋಟಿ ಕಿರಣ
ಇಳಿದು ಬಂತು ಭೂಮಿಗೆ
 
ದೂರ ನಿಂತ ಬೆಟ್ಟ
ಗಂಭೀರ ಮೌನವು..
ಟೊಂಗೆ ಟೊಂಗೆ ಸೇರಿ
ಹಸಿ ಹಸಿರ ಲಾಸ್ಯವು
ಅತ್ತಿತ್ತ ಧಾರೆ ಚೆಲ್ಲುತ್ತ..
ಧುಮ್ಮಿಕ್ಕಿ ನದಿಯು ಓಡುತ್ತ
ಹಾವು ಹರಿದ ರೀತಿ..
ಚೆಲುವಾಗಿ ಹರಿವ
ಕಾವೇರಿಯ ನಾಟ್ಯ ..
.
ಇಬ್ಬನಿ ತಬ್ಬಿದ ಇಳೆಯಲ್ಲಿ
ರವಿ ತೇಜ ಕಣ್ಣ ತೆರೆದು ..
ಬಾನಾ ಕೋಟಿ ಕಿರಣ
ಇಳಿದು ಬಂತು ಭೂಮಿಗೆ
 

Ibbani Thabbida song lyrics from Kannada Movie Rashmi starring Abhijith, Shruthi, Thimmaiah, Lyrics penned by Doddarange Gowda Sung by B R Chaya, Music Composed by Agashthya, film is Directed by K V Jayaram and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ