-
ಪ್ರೀತಿ ಕಾವ್ಯ ಮೀಟಿದಂತೆ ನೀನು
ಆಹಾ! ಪ್ರೀತಿ ಕಾವ್ಯ ಮೀಟಿದಂತೆ ನೀನು
ಹೃದಯ ಬಿರಿದ ಭಾವ ನೂರು
ಎದೆಯಾ ಬಡಿತ ಏಕೋ ಜೋರು
ಅರೆರೆರೇ ಪ್ರೀತಿ ಕಾವ್ಯ
ಮೀಟಿದಂತೆ ನೀನು ಆಹಾಹಾಹಾ...
ಹೂವಿನಂತೆ ಬಣ್ಣ ಮೀನಿನಂತೆ
ಕಣ್ಣ ನೀ ತೆರೆದಾಗ
ಹೊಯ್ ಮಿಂಚು ಹೊಕ್ಕಹಾಗೇ ಬಂತು
ಮೈ ತುಂಬಾ ಈ ಆವೇಗ
ಬಿಸಿ ಆಲಿಂಗನ ರಾಸ ರೋಮಾಂಚನ
ನೀ ತಂದಾಗ ಜೇನು
ಜನ್ಮ ಜನ್ಮದಿ ಬಂಧ ನನ್ನ ನಿನ್ನ ಸಂಬಂಧ
ಬದುಕಿಗೆ ಉಸಿರನು ನೀನು ನೀಡಿದೆ
ಹೊಯ್ ಹೊಯ್
ಪ್ರೀತಿ ಕಾವ್ಯ ಮೀಟಿದಂತೆ ನೀನು
ಅರೆರೆರೇ ಪ್ರೀತಿ ಕಾವ್ಯ ಮೀಟಿದಂತೆ ನೀನು
ಹೃದಯ ಬಿರಿದ ಭಾವ ನೂರು
ಎದೆಯಾ ಬಡಿತ ಏಕೋ ಜೋರು
ಸಾವಿನಿಂದ ಪಾರು ಮಾಡಿದಂತ ಹೆಣ್ಣೇ ನೀ ಬೆಳಕಾದೆ
ಶುದ್ಧವಾದ ನಿನ್ನ ಪ್ರೇಮ ಗಂಗೆಯಲ್ಲಿ ನಾ ಶುಭ್ರವಾದೆ
ಎದೆ ಆಕಾಶಕೆ ಹೊಳೆವಾ ತಾರೆಯು ನೀ ಎಂದೆಂದೂ ಆಗು
ನನ್ನ ನಿನ್ನ ಈ ಜೀವ ತುಂಬಿದಂತೆ ವ್ಯಾಮೋಹ
ಹೊಸತನ ಅನುದಿನ ನಾನು ಕಾಣುವೇ
||ಆಂ..ಆಂ..ಆಂಆಂಆಂ
ಪ್ರೀತಿ ಕಾವ್ಯ ಮೀಟಿದಂತೆ ನೀನು
ಅರೇ ಪ್ರೀತಿ ಕಾವ್ಯ ಮೀಟಿದಂತೆ ನೀನು
ಹೃದಯ ಬಿರಿದ ಭಾವ ನೂರು
ಎದೆಯಾ ಬಡಿತ ಏಕೋ ಜೋರು
ಅರೆರೇ ಅರೆರೇ ಆ..ಆಆಆ...
ಅರೇ ಪ್ರೀತಿ ಕಾವ್ಯ ಮೀಟಿದಂತೆ ನೀನು||
ಅರೆರೇ ಹೊಯ್ ಹೊಯ್ ಹೊಯ್ ಹೊಯ್
-
ಪ್ರೀತಿ ಕಾವ್ಯ ಮೀಟಿದಂತೆ ನೀನು
ಆಹಾ! ಪ್ರೀತಿ ಕಾವ್ಯ ಮೀಟಿದಂತೆ ನೀನು
ಹೃದಯ ಬಿರಿದ ಭಾವ ನೂರು
ಎದೆಯಾ ಬಡಿತ ಏಕೋ ಜೋರು
ಅರೆರೆರೇ ಪ್ರೀತಿ ಕಾವ್ಯ
ಮೀಟಿದಂತೆ ನೀನು ಆಹಾಹಾಹಾ...
ಹೂವಿನಂತೆ ಬಣ್ಣ ಮೀನಿನಂತೆ
ಕಣ್ಣ ನೀ ತೆರೆದಾಗ
ಹೊಯ್ ಮಿಂಚು ಹೊಕ್ಕಹಾಗೇ ಬಂತು
ಮೈ ತುಂಬಾ ಈ ಆವೇಗ
ಬಿಸಿ ಆಲಿಂಗನ ರಾಸ ರೋಮಾಂಚನ
ನೀ ತಂದಾಗ ಜೇನು
ಜನ್ಮ ಜನ್ಮದಿ ಬಂಧ ನನ್ನ ನಿನ್ನ ಸಂಬಂಧ
ಬದುಕಿಗೆ ಉಸಿರನು ನೀನು ನೀಡಿದೆ
ಹೊಯ್ ಹೊಯ್
ಪ್ರೀತಿ ಕಾವ್ಯ ಮೀಟಿದಂತೆ ನೀನು
ಅರೆರೆರೇ ಪ್ರೀತಿ ಕಾವ್ಯ ಮೀಟಿದಂತೆ ನೀನು
ಹೃದಯ ಬಿರಿದ ಭಾವ ನೂರು
ಎದೆಯಾ ಬಡಿತ ಏಕೋ ಜೋರು
ಸಾವಿನಿಂದ ಪಾರು ಮಾಡಿದಂತ ಹೆಣ್ಣೇ ನೀ ಬೆಳಕಾದೆ
ಶುದ್ಧವಾದ ನಿನ್ನ ಪ್ರೇಮ ಗಂಗೆಯಲ್ಲಿ ನಾ ಶುಭ್ರವಾದೆ
ಎದೆ ಆಕಾಶಕೆ ಹೊಳೆವಾ ತಾರೆಯು ನೀ ಎಂದೆಂದೂ ಆಗು
ನನ್ನ ನಿನ್ನ ಈ ಜೀವ ತುಂಬಿದಂತೆ ವ್ಯಾಮೋಹ
ಹೊಸತನ ಅನುದಿನ ನಾನು ಕಾಣುವೇ
||ಆಂ..ಆಂ..ಆಂಆಂಆಂ
ಪ್ರೀತಿ ಕಾವ್ಯ ಮೀಟಿದಂತೆ ನೀನು
ಅರೇ ಪ್ರೀತಿ ಕಾವ್ಯ ಮೀಟಿದಂತೆ ನೀನು
ಹೃದಯ ಬಿರಿದ ಭಾವ ನೂರು
ಎದೆಯಾ ಬಡಿತ ಏಕೋ ಜೋರು
ಅರೆರೇ ಅರೆರೇ ಆ..ಆಆಆ...
ಅರೇ ಪ್ರೀತಿ ಕಾವ್ಯ ಮೀಟಿದಂತೆ ನೀನು||
ಅರೆರೇ ಹೊಯ್ ಹೊಯ್ ಹೊಯ್ ಹೊಯ್
Preethi Kaavya song lyrics from Kannada Movie Rashmi starring Abhijith, Shruthi, Thimmaiah, Lyrics penned by M N Vyasa Rao Sung by S P Balasubrahmanyam, Music Composed by Agashthya, film is Directed by K V Jayaram and film is released on 1994