-
ಸೀರೇಲಿ ಹುಡ್ಗಿರ ನೋಡಲೇಬಾರದು
ನಿಲ್ಲಲ್ಲ ಟೆಂಪ್ರೆಚರು
ಸ್ಕೂಲಲಿ ಹೇಳಿಕೊಡಬೋದಿತ್ತು ಹೇಳಲಿಲ್ಲ
ನಮ್ ಟೀಚರು
ನಂಗೆ ಆನ್ಸರ್ ಒಂದು ಬೇಕಿದೆ ಸೀರೆ ಟ್ರಾನ್ಸ್ಪರೆಂಟ್ ಯಾಕಿದೆ
ಅದೆಷ್ಟೆ ಬೇಡ ಅಂದ್ರು ಕಣ್ಣು ಕದ್ ಕದ್ದು ನೋಡ್ ನೋಡ್ತದೆ
ಅದ್ಯಾಕೊ ಮನಸು ಮೊನ್ನೆಯಿಂದ ಮುದ್ ಮುದ್ದು ಮಾತಾಡ್ತದೆ
ಸೀರೇಲಿ ಹುಡ್ಗಿರ ನೋಡಲೇಬಾರದು
ನಿಲ್ಲಲ್ಲ ಟೆಂಪ್ರೆಚರು
ಸ್ಕೂಲಲಿ ಹೇಳಿಕೊಡಬೋದಿತ್ತು ಹೇಳಲಿಲ್ಲ
ನಮ್ ಟೀಚರು
ನನ್ನ ಎರಡು ಕಣ್ಣು ಒಟ್ಟೊಟ್ಗೆ ನಗ್ತಿದ್ವು
ಒಟ್ಟೊಟ್ಗೆಅಳತಿದ್ವು ಒಟ್ಟೊಟ್ಗೆ ಮಿಂಚ್ತಿದ್ವಲ್ಲ
ಸುಂದರಿ ಎಂದಿಗೆ ಕಂಡಳೊ ದೋಸ್ತಿಯ ಮರೆತವು ಕಂಗಳೊ
ಒಂದೇ ಒಂದು ಸಣ್ಣ ತಪ್ಪು ಮಾಡೊ ಆಸೆ ಇವಳು ಒಪ್ಪಿಕೊಂಡರೆ
ಏನು ಪನಿಶುಮೆಂಟು ಆಗಬಹುದು ಒಮ್ಮೆ ಕೆನ್ನೆ ಕಚ್ಚಿಬಿಟ್ಟರೆ
ಪುಕ ಪುಕ ಪುಕ ಯಾಕೋ ಪುಕ ಪುಕ
ಅದೆಷ್ಟೆ ಬೇಡ ಅಂದ್ರು ತೋಳು ತಾನಾಗೆ ಚಾಚ್ಕೊಂತದೆ
ಅದೆಷ್ಟೆ ಬೇಕು ಅಂದ್ರು ಕಿಸ್ಸು ಪೋಸ್ಟ್ ಪೋನು ಆಗೋಗ್ತದೆ
ತತ್ತರಿಕೆ
ಚೆನ್ನಾಗಿತ್ತು ಜೀವ್ನ ಏಕ್ದಮ್ಮು ಲವ್ವಾಗಿ
ಎದೆಯಲ್ಲ ಕಾವಾಗಿ ರೋಡೆಲ್ಲ ಹೂವಾಯ್ತಲ್ಲ
ಗರ್ಲ್ ಫ್ರೆಂಡ್ ಬಂದರೆ ಬಾಳಿಗೆ ಫ್ಯೂಚರು ತುಪ್ಪದ ಹೋಳಿಗೆ
ಚೂರು ಕಿರಿಕ್ಕು ಆಗಬಾರದು ಪ್ರೀತಿಯಲ್ಲಿ ನೋವು ಅದಾಗೆ ಆಯ್ತದೆ
ಏನು ನಡಿದೆ ಇದ್ರೂ ಮೈಕೈ ನೋವು ಯಾವ ಮುಲಾಮು ಸಿಗ್ತದೆ
ಮುಖ ಲಕಾ ಲಕಾ ಆಹ ಏನೊ ಸುಖ
ಅದೆಷ್ಟೆ ಬೇಡ ಅಂದ್ರು ನೈಟು ಮಲ್ಗೋದೆ ಲೇಟ್ ಆಗ್ತದೆ
ಅದೆಷ್ಟೆ ಜಲ್ದಿ ಎದ್ರು ಬೆಳಗ್ಗೆ ಹನ್ನೊಂದು ಆಗಿರ್ತದೆ
||ಸೀರೇಲಿ ಹುಡ್ಗಿರ ನೋಡಲೇಬಾರದು
ನಿಲ್ಲಲ್ಲ ಟೆಂಪ್ರೆಚರು
ಸ್ಕೂಲಲಿ ಹೇಳಿಕೊಡಬೋದಿತ್ತು ಹೇಳಲಿಲ್ಲ
ನಮ್ ಟೀಚರು||

Seereli Hudugeena song lyrics from Kannada Movie Ranna starring Sudeep, Prakash Rai, Avinash, Lyrics penned by Yogaraj Bhat Sung by Vijay Prakash, Music Composed by V Harikrishna, film is Directed by Nanda Kishore and film is released on 2015