-
ಜಗದೋದ್ಧಾರನ ಆಡಿಸಿದಳ್ ಯಶೋದ
ಜಗದೋದ್ಧಾರನ ಆಡಿಸಿದಳ್ ಯಶೋದ
ಜಗದೋದ್ಧಾರನ ಆಡಿಸಿದಳ್ ಯಶೋದ
ಜಗದೋದ್ಧಾರನ
ಸುಗುಣಾಂತ ರಂಗನ ಆಡಿಸಿದಳ್ ಶೋದೆ
ಸುಗುಣಾಂತ ರಂಗನ ಆಡಿಸಿದಳ್ ಶೋದೆ
ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳ್ ಯಶೋದೆ
ಪರಮ ಪುರುಷನ ಪುರಂದರ ವಿಠಲನ
ಆಡಿಸಿದಳ್ ಯಶೋದೆ
ಜಗದೋದ್ಧಾರನ ಆಡಿಸಿದಳ್ ಯಶೋದ
ಜಗದೋದ್ಧಾರನ ಆಡಿಸಿದಳ್ ಯಶೋದ
ಯಶೋದ ಯಶೋದ
-
ಜಗದೋದ್ಧಾರನ ಆಡಿಸಿದಳ್ ಯಶೋದ
ಜಗದೋದ್ಧಾರನ ಆಡಿಸಿದಳ್ ಯಶೋದ
ಜಗದೋದ್ಧಾರನ ಆಡಿಸಿದಳ್ ಯಶೋದ
ಜಗದೋದ್ಧಾರನ
ಸುಗುಣಾಂತ ರಂಗನ ಆಡಿಸಿದಳ್ ಶೋದೆ
ಸುಗುಣಾಂತ ರಂಗನ ಆಡಿಸಿದಳ್ ಶೋದೆ
ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳ್ ಯಶೋದೆ
ಪರಮ ಪುರುಷನ ಪುರಂದರ ವಿಠಲನ
ಆಡಿಸಿದಳ್ ಯಶೋದೆ
ಜಗದೋದ್ಧಾರನ ಆಡಿಸಿದಳ್ ಯಶೋದ
ಜಗದೋದ್ಧಾರನ ಆಡಿಸಿದಳ್ ಯಶೋದ
ಯಶೋದ ಯಶೋದ
Jagadoddharana song lyrics from Kannada Movie Ranna starring Sudeep, Prakash Rai, Avinash, Lyrics penned by Sri Purandara Dasaru Sung by Vani Harikrishna, Music Composed by V Harikrishna, film is Directed by Nanda Kishore and film is released on 2015