Babber Sher Lyrics

ಬಬ್ಬರ್ ಶೇರ್ Lyrics

in Ranna

in ರನ್ನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆಕಾಶಗಂಗೆಗು ಮಿಗಿಲಿಗೆ ಎಂದು
ಛಲ ತೊಟ್ಟ ಜಗದೇಕ ವೀರ
ಭಗೀರಥನು ಇವನು
ತಡೆಯೋರು ಯಾರು ಇನ್ನು
ದಿಟ್ಟ ಹೆಜ್ಜೆ ಇಟ್ಟ ನೋಡು
ಹೇಯ್ ಯು ಮೈ ಪೀಪಲ್
ಜಸ್ಟ್ ಗೆಸ್ ಹೂ ಇಸ್ ಬ್ಯಾಕ್
 
ಜಂಗಲ್ ಮೆ ಸಿಂಗಲ್ ಶೇರ್
ನಾಮ್ ಹೇ ಉಸ್ಕ ಬಬ್ಬರ್ ಶೇರ್
ಗುರಿಯಲಿ ಇವ ದ್ರೋಣ ಎದೆ ಇರಿಯುವ ಬಾಣ
ಜಂಗಲ್ ಮೆ ಸಿಂಗಲ್ ಶೇರ್
ನಂಬರ್ ಗೇಮ್ ಹಿ ದಸ್ ನಾಟ್ ಕೇರ್
ಗೆಳೆತನದಲ್ಲಿ ದಾದ ಎದೆಗಿಳಿಯುವ ಸೀದ
ಸೈ ಅಂದರೆ ಇವ ಸೈಂದವ
ಜೈ ಅಂದರೆ ಇವ ಬಾಂಧವ
ಕಿಚ್ಚೇರಿಸೋ ಹುಚ್ಚೆಬ್ಬಿಸೊ
ಈ ಗಂಡೆದೆ ನಿಮ್ ಮುಂದಿದೆ
ಹಿಟ್ ಔಟ್ ಆರ್ ಗೆಟ್ ಔಟ್
ಇವನ್ ಆರಡಿ ಕಟ್ ಔಟ್
ಹಿಟ್ ಔಟ್ ಆರ್ ಗೆಟ್ ಔಟ್
ಇವನ್ ಆರಡಿ ಕಟ್ ಔಟ್
 
||ಜಂಗಲ್ ಮೆ ಸಿಂಗಲ್ ಶೇರ್
ನಾಮ್ ಹೇ ಉಸ್ಕ ಬಬ್ಬರ್ ಶೇರ್
ಗುರಿಯಲಿ ಇವ ದ್ರೋಣ
ಎದೆ ಇರಿಯುವ ಬಾಣ||
 
ಬೈ ಬರ್ತ್ ಇವ ಲೀಡರ್ ಡಿಕ್ಟೇಟರ್ ಘನ ಕೂಲರ್
ಬೈ ಡೆತ್ ಇವ ಹಂಟರ್ ಬಿ ಕೇರ್ ಫುಲ್ ಶಾರ್ಟ್ ಟೆಂಪರ್
ಮಾತಲ್ಲಿದೆ ಗತ್ತು ಗಮ್ಮತ್ತು ಯಾವತ್ತು
ಪ್ರೀತ್ಸೋರಿಗೆ ಗೊತ್ತು ಇವನೆಂತ ಸಂಪತ್ತು
ತಲೆತಗ್ಗಿಸೊ ಗುಣವಂತನು
ತಲೆಕೆಟ್ಟರೆ ಯಮದೂತನು
ಹಿಟ್ ಔಟ್ ಆರ್ ಗೆಟ್ ಔಟ್
ಇವನ್ ಆರಡಿ ಕಟ್ ಔಟ್
ಹಿಟ್ ಔಟ್ ಆರ್ ಗೆಟ್ ಔಟ್
ಇವನ್ ಆರಡಿ ಕಟ್ ಔಟ್
 
ಎದುರಾಳಿಗೆ ಕಣ್ಣ ಸನ್ನೇಲೆ ವಾರ್ನಿಂಗು
ಇವನಿಡೊ ಹೆಜ್ಜೆ ಪ್ರತಿ ಹೆಜ್ಜೆಗು ಮೀನಿಂಗು
ಹೆಸರಿವನದು ಕೇಳು ಅವರನ್ನ ಇವರನ್ನ
ಕಲೆ ಕುಗ್ಗದ ಚಿನ್ನ ಸೆನ್ಸೇಷನ್ ಈ ರನ್ನ
ಬಲಭೀಮನ ವಂಶ ಇವ
ಚಾಣಕ್ಯನ ಅಂಶ ಇವ
ಹಿಟ್ ಔಟ್ ಆರ್ ಗೆಟ್ ಔಟ್
ಇವನ್ ಆಲ್‌ ಇಂಡಿಯಾ ಕಟ್ ಔಟ್
ಹಿಟ್ ಔಟ್ ಆರ್ ಗೆಟ್ ಔಟ್
ಇವನ್ ಆಲ್‌ ಇಂಡಿಯಾ ಕಟ್ ಔಟ್
 
||ಆಕಾಶಗಂಗೆಗು ಮಿಗಿಲಿಗೆ ಎಂದು
ಛಲ ತೊಟ್ಟ ಜಗದೇಕ ವೀರ
ಭಗೀರಥನು ಇವನು
ತಡೆಯೋರು ಯಾರು ಇನ್ನು
ದಿಟ್ಟ ಹೆಜ್ಜೆ ಇಟ್ಟ ನೋಡು||

-
ಆಕಾಶಗಂಗೆಗು ಮಿಗಿಲಿಗೆ ಎಂದು
ಛಲ ತೊಟ್ಟ ಜಗದೇಕ ವೀರ
ಭಗೀರಥನು ಇವನು
ತಡೆಯೋರು ಯಾರು ಇನ್ನು
ದಿಟ್ಟ ಹೆಜ್ಜೆ ಇಟ್ಟ ನೋಡು
ಹೇಯ್ ಯು ಮೈ ಪೀಪಲ್
ಜಸ್ಟ್ ಗೆಸ್ ಹೂ ಇಸ್ ಬ್ಯಾಕ್
 
ಜಂಗಲ್ ಮೆ ಸಿಂಗಲ್ ಶೇರ್
ನಾಮ್ ಹೇ ಉಸ್ಕ ಬಬ್ಬರ್ ಶೇರ್
ಗುರಿಯಲಿ ಇವ ದ್ರೋಣ ಎದೆ ಇರಿಯುವ ಬಾಣ
ಜಂಗಲ್ ಮೆ ಸಿಂಗಲ್ ಶೇರ್
ನಂಬರ್ ಗೇಮ್ ಹಿ ದಸ್ ನಾಟ್ ಕೇರ್
ಗೆಳೆತನದಲ್ಲಿ ದಾದ ಎದೆಗಿಳಿಯುವ ಸೀದ
ಸೈ ಅಂದರೆ ಇವ ಸೈಂದವ
ಜೈ ಅಂದರೆ ಇವ ಬಾಂಧವ
ಕಿಚ್ಚೇರಿಸೋ ಹುಚ್ಚೆಬ್ಬಿಸೊ
ಈ ಗಂಡೆದೆ ನಿಮ್ ಮುಂದಿದೆ
ಹಿಟ್ ಔಟ್ ಆರ್ ಗೆಟ್ ಔಟ್
ಇವನ್ ಆರಡಿ ಕಟ್ ಔಟ್
ಹಿಟ್ ಔಟ್ ಆರ್ ಗೆಟ್ ಔಟ್
ಇವನ್ ಆರಡಿ ಕಟ್ ಔಟ್
 
||ಜಂಗಲ್ ಮೆ ಸಿಂಗಲ್ ಶೇರ್
ನಾಮ್ ಹೇ ಉಸ್ಕ ಬಬ್ಬರ್ ಶೇರ್
ಗುರಿಯಲಿ ಇವ ದ್ರೋಣ
ಎದೆ ಇರಿಯುವ ಬಾಣ||
 
ಬೈ ಬರ್ತ್ ಇವ ಲೀಡರ್ ಡಿಕ್ಟೇಟರ್ ಘನ ಕೂಲರ್
ಬೈ ಡೆತ್ ಇವ ಹಂಟರ್ ಬಿ ಕೇರ್ ಫುಲ್ ಶಾರ್ಟ್ ಟೆಂಪರ್
ಮಾತಲ್ಲಿದೆ ಗತ್ತು ಗಮ್ಮತ್ತು ಯಾವತ್ತು
ಪ್ರೀತ್ಸೋರಿಗೆ ಗೊತ್ತು ಇವನೆಂತ ಸಂಪತ್ತು
ತಲೆತಗ್ಗಿಸೊ ಗುಣವಂತನು
ತಲೆಕೆಟ್ಟರೆ ಯಮದೂತನು
ಹಿಟ್ ಔಟ್ ಆರ್ ಗೆಟ್ ಔಟ್
ಇವನ್ ಆರಡಿ ಕಟ್ ಔಟ್
ಹಿಟ್ ಔಟ್ ಆರ್ ಗೆಟ್ ಔಟ್
ಇವನ್ ಆರಡಿ ಕಟ್ ಔಟ್
 
ಎದುರಾಳಿಗೆ ಕಣ್ಣ ಸನ್ನೇಲೆ ವಾರ್ನಿಂಗು
ಇವನಿಡೊ ಹೆಜ್ಜೆ ಪ್ರತಿ ಹೆಜ್ಜೆಗು ಮೀನಿಂಗು
ಹೆಸರಿವನದು ಕೇಳು ಅವರನ್ನ ಇವರನ್ನ
ಕಲೆ ಕುಗ್ಗದ ಚಿನ್ನ ಸೆನ್ಸೇಷನ್ ಈ ರನ್ನ
ಬಲಭೀಮನ ವಂಶ ಇವ
ಚಾಣಕ್ಯನ ಅಂಶ ಇವ
ಹಿಟ್ ಔಟ್ ಆರ್ ಗೆಟ್ ಔಟ್
ಇವನ್ ಆಲ್‌ ಇಂಡಿಯಾ ಕಟ್ ಔಟ್
ಹಿಟ್ ಔಟ್ ಆರ್ ಗೆಟ್ ಔಟ್
ಇವನ್ ಆಲ್‌ ಇಂಡಿಯಾ ಕಟ್ ಔಟ್
 
||ಆಕಾಶಗಂಗೆಗು ಮಿಗಿಲಿಗೆ ಎಂದು
ಛಲ ತೊಟ್ಟ ಜಗದೇಕ ವೀರ
ಭಗೀರಥನು ಇವನು
ತಡೆಯೋರು ಯಾರು ಇನ್ನು
ದಿಟ್ಟ ಹೆಜ್ಜೆ ಇಟ್ಟ ನೋಡು||

Babber Sher song lyrics from Kannada Movie Ranna starring Sudeep, Prakash Rai, Avinash, Lyrics penned by V Nagendra Prasad Sung by Devi Sri Prasad, Music Composed by V Harikrishna, film is Directed by Nanda Kishore and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ