Sunamiye Barali Bidu Lyrics

ಸುನಾಮಿಯೆ ಬರಲಿ ಬಿಡು Lyrics

in Rangada Hudugaru

in ರಂಗಾದ ಹುಡುಗರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸುನಾಮಿಯೆ ಬರಲಿ ಬಿಡು ಭಯ ಗಿಯ ದೂರ ಇಡು
ಮಡಿ ಗಿಡಿ ಇಂದೆ ಸುಡು ಸೆಲ್ಫಿಗೊಂದು ಪೋಸು ಕೊಡು

ಕಮಾನ್‌ ಕಮಾನ್‌ ಎಂಜಾಯ್‌ ಎವರಿವನ್‌
ರಾಕ್‌ ಆನ್‌ ರಾಕ್‌ ಆನ್ ಯುವರ್‌ ಲೈಫ್‌ ಈಸ್‌ ಜಸ್ಟ್‌ ವನ್

ಲೈಫು ಅಂದ್ರೆ ವೆಕೇಶನ್ನು ಬ್ಯಾಡ ಮಗ ಯಾವ ಟೆನ್ಷನ್ನು
ಮಸ್ತಿ ಒಂದೇ ಇನ್ಟೆನ್ಷನ್ ದುಡ್ಡೆ ದುನಿಯ ನೋ ಆಪ್ಷನ್ನು
 
ವೀಕೆಲ್ಲವೂನು ವೀಕೆಂಡೆ ನಮಗೆ ರೂಲ್ಸು ಯಾಕೆ ಲೈಫಿಗೆ
ಓ ಮೈ ಗಾಡು ಬೇಬ್ಸು ನೀಡು ಚಾರ್ಜು ಬೇಕು ವಯಸ್ಸಿಗೆ

ಯುಗ ಜಗ ನಮ್ದೆ ಮಗಾ ಕಾಸು ಇದ್ರೆ ಲೈಫೆ ಬೇಜಾನ್‌ ಮಗಾ

ನಾಲಿಗೆ ನೀರು ಸಪ್ಲೈ ಮಾಡು ಮೋಡಕ್ಕೆ ಬಾಜಿ ಕಟ್ಟಿ ನೋಡು
ಅಲೆಗಲೆಲ್ಲ ಹಿಂದೆ ಬರಲಿ ಸ್ಪೀಡು 100 ಮೇಲೆ ಇರಲಿ
ಚಿಲ್ ಔಟ್ ಚಿಲ್‌ ಔಟ್‌ ಲೆಟ್ಸ್‌ ಆಲ್‌ ಹ್ಯಾವ್‌ ಸಮ್‌ ಫನ್
ಸಿಂಗ್‌ ಔಟ್‌ ಸಿಂಗ್‌ ಔಟ್‌ ವಿ ಆಲ್‌ ನಂಬರ್‌ ವನ್‌
ಟು ಮಿ ರೌಂಡ್‌ ಯು ಲೆಟ್ಸ್‌ ಮೀಟ್‌ ಅಪ್‌ ಅಗೇನ್

Sunamiye Barali Bidu song lyrics from Kannada Movie Rangada Hudugaru starring Sagar, Prakyath, Manu Hegde, Lyrics penned by Dilse Dilip Sung by Gurukiran, Sadhu Kokila, Music Composed by Senapathy, film is Directed by U S Thejesh Kumar and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ