-
ಏನಾಗಿದೆಯೊ ನನಗೇನಾಗಿದೆಯೊ
ಏನಾಗಿದೆಯೊ ನನಗೇನಾಗಿದೆಯೊ
ಆಸೆಯಾವರಿಸಿ ಈ ವಯಸ್ಸು ಚಡಪಡಿಸಿ
ಹೊಸ ಕನಸ್ಸ ನೀನಿತ್ತೆ ಒಲವ ಸಿಂಪಡಿಸಿ
ನಿನ್ನ ಸೋಕಿದ ತುಟಿಗಳು ನನ್ನ ಮಾತೆ ಮರೆಸಿವೆ
ಏನಾಗಿದೆಯೊ ನನಗೇನಾಗಿದೆಯೊ
ಏನಾಗಿದೆಯೊ ನನಗೇನಾಗಿದೆಯೊ
ಅನುವಾದ ಬೇಡ ಎದೆಭಾಷೆಗಿನ್ನು
ಅನುಮೋದಿಸೀಗ ಅನುರಾಗವನ್ನು
ನಿನ್ನಂತೆ ಯಾರು ಇರಲಿಲ್ಲ ನನಗೆ
ನಿನ್ನರಿಸಿಕೊಂಡೆ ಬಂದಿರುವೆ ಬಳಿಗೆ
ಏನಾಗಿದೆಯೊ ನನಗೇನಾಗಿದೆ
ಏನಾಗಿದೆಯೊ ನನಗೇನಾಗಿದೆ
ನೀನಿರುವ ಕನಸ್ಸ ನಾ ಕಾಣುತ್ತಿರುವೆ
ನಿನ್ನನ್ನೆ ಭ್ರಮಿಸಿ ಸಂಭ್ರಮಿಸುತ್ತಿರುವೆ
ಈಗೀಗ ನಾನೆ ಮರೆವೆ ನನ್ನನ್ನೆ
ಮುಚ್ಚಿಟ್ಟ ಮಾತ ಕೇಳಿದೆ ಕಣ್ಸನ್ನೆ
ಏನಾಗಿದೆಯೊ ಲವ್ ಆಗಿದೆ
ಏನಾಗಿದೆಯೊ ಲವ್ ಆಗಿದೆ
-
ಏನಾಗಿದೆಯೊ ನನಗೇನಾಗಿದೆಯೊ
ಏನಾಗಿದೆಯೊ ನನಗೇನಾಗಿದೆಯೊ
ಆಸೆಯಾವರಿಸಿ ಈ ವಯಸ್ಸು ಚಡಪಡಿಸಿ
ಹೊಸ ಕನಸ್ಸ ನೀನಿತ್ತೆ ಒಲವ ಸಿಂಪಡಿಸಿ
ನಿನ್ನ ಸೋಕಿದ ತುಟಿಗಳು ನನ್ನ ಮಾತೆ ಮರೆಸಿವೆ
ಏನಾಗಿದೆಯೊ ನನಗೇನಾಗಿದೆಯೊ
ಏನಾಗಿದೆಯೊ ನನಗೇನಾಗಿದೆಯೊ
ಅನುವಾದ ಬೇಡ ಎದೆಭಾಷೆಗಿನ್ನು
ಅನುಮೋದಿಸೀಗ ಅನುರಾಗವನ್ನು
ನಿನ್ನಂತೆ ಯಾರು ಇರಲಿಲ್ಲ ನನಗೆ
ನಿನ್ನರಿಸಿಕೊಂಡೆ ಬಂದಿರುವೆ ಬಳಿಗೆ
ಏನಾಗಿದೆಯೊ ನನಗೇನಾಗಿದೆ
ಏನಾಗಿದೆಯೊ ನನಗೇನಾಗಿದೆ
ನೀನಿರುವ ಕನಸ್ಸ ನಾ ಕಾಣುತ್ತಿರುವೆ
ನಿನ್ನನ್ನೆ ಭ್ರಮಿಸಿ ಸಂಭ್ರಮಿಸುತ್ತಿರುವೆ
ಈಗೀಗ ನಾನೆ ಮರೆವೆ ನನ್ನನ್ನೆ
ಮುಚ್ಚಿಟ್ಟ ಮಾತ ಕೇಳಿದೆ ಕಣ್ಸನ್ನೆ
ಏನಾಗಿದೆಯೊ ಲವ್ ಆಗಿದೆ
ಏನಾಗಿದೆಯೊ ಲವ್ ಆಗಿದೆ
Enaagideyo Nanagenaagideyo (Duet) song lyrics from Kannada Movie Rangada Hudugaru starring Sagar, Prakyath, Manu Hegde, Lyrics penned by Dilse Dilip Sung by Rajesh Krishnan, Anuradha Bhat, Music Composed by Senapathy, film is Directed by U S Thejesh Kumar and film is released on 2018