Enaagideyo Nanagenaagideyo Lyrics

ಏನಾಗಿದೆಯೊ ನನಗೇನಾಗಿದೆಯೊ Lyrics

in Rangada Hudugaru

in ರಂಗಾದ ಹುಡುಗರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏನಾಗಿದೆಯೊ ನನಗೇನಾಗಿದೆಯೊ
ಏನಾಗಿದೆಯೊ ನನಗೇನಾಗಿದೆಯೊ
ಆಸೆಯಾವರಿಸಿ ಈ ವಯಸ್ಸು ಚಡಪಡಿಸಿ
ಹೊಸ ಕನಸ್ಸ ನೀನಿತ್ತೆ ಒಲವ ಸಿಂಪಡಿಸಿ
ನಿನ್ನ ಸೋಕಿದ ತುಟಿಗಳು ನನ್ನ ಮಾತೆ ಮರೆಸಿವೆ
ಏನಾಗಿದೆಯೊ ನನಗೇನಾಗಿದೆಯೊ
ಏನಾಗಿದೆಯೊ ನನಗೇನಾಗಿದೆಯೊ
 
ಅನುವಾದ ಬೇಡ ಎದೆಭಾಷೆಗಿನ್ನು
ಅನುಮೋದಿಸೀಗ ಅನುರಾಗವನ್ನು
ನಿನ್ನಂತೆ ಯಾರು ಇರಲಿಲ್ಲ ನನಗೆ
ನಿನ್ನರಿಸಿಕೊಂಡೆ ಬಂದಿರುವೆ ಬಳಿಗೆ
ಏನಾಗಿದೆಯೊ ನನಗೇನಾಗಿದೆ
ಏನಾಗಿದೆಯೊ ನನಗೇನಾಗಿದೆ
 
ನೀ ಕಣ್ಣ ಮುಂದೆ ಸುಳಿದಾಡುವಾಗ
ನನ್ನನ್ನೆ ಕುರಿತು ಮಾತಾಡುವಾಗ
ನನ್ನೆ ನಾ ಮರೆತೆ ನಿನ್ನಲ್ಲೆ ಬೆರೆತೆ
ನಿನ್ನ ನಗು ಕಂಡು ಬೆರಗಾಗಿ ನಿಂತೆ
ಏನಾಗಿದೆಯೊ ಲವ್‌ ಆಗಿದೆ
ಏನಾಗಿದೆಯೊ ಲವ್‌ ಆಗಿದೆ
 

-
ಏನಾಗಿದೆಯೊ ನನಗೇನಾಗಿದೆಯೊ
ಏನಾಗಿದೆಯೊ ನನಗೇನಾಗಿದೆಯೊ
ಆಸೆಯಾವರಿಸಿ ಈ ವಯಸ್ಸು ಚಡಪಡಿಸಿ
ಹೊಸ ಕನಸ್ಸ ನೀನಿತ್ತೆ ಒಲವ ಸಿಂಪಡಿಸಿ
ನಿನ್ನ ಸೋಕಿದ ತುಟಿಗಳು ನನ್ನ ಮಾತೆ ಮರೆಸಿವೆ
ಏನಾಗಿದೆಯೊ ನನಗೇನಾಗಿದೆಯೊ
ಏನಾಗಿದೆಯೊ ನನಗೇನಾಗಿದೆಯೊ
 
ಅನುವಾದ ಬೇಡ ಎದೆಭಾಷೆಗಿನ್ನು
ಅನುಮೋದಿಸೀಗ ಅನುರಾಗವನ್ನು
ನಿನ್ನಂತೆ ಯಾರು ಇರಲಿಲ್ಲ ನನಗೆ
ನಿನ್ನರಿಸಿಕೊಂಡೆ ಬಂದಿರುವೆ ಬಳಿಗೆ
ಏನಾಗಿದೆಯೊ ನನಗೇನಾಗಿದೆ
ಏನಾಗಿದೆಯೊ ನನಗೇನಾಗಿದೆ
 
ನೀ ಕಣ್ಣ ಮುಂದೆ ಸುಳಿದಾಡುವಾಗ
ನನ್ನನ್ನೆ ಕುರಿತು ಮಾತಾಡುವಾಗ
ನನ್ನೆ ನಾ ಮರೆತೆ ನಿನ್ನಲ್ಲೆ ಬೆರೆತೆ
ನಿನ್ನ ನಗು ಕಂಡು ಬೆರಗಾಗಿ ನಿಂತೆ
ಏನಾಗಿದೆಯೊ ಲವ್‌ ಆಗಿದೆ
ಏನಾಗಿದೆಯೊ ಲವ್‌ ಆಗಿದೆ
 

Enaagideyo Nanagenaagideyo song lyrics from Kannada Movie Rangada Hudugaru starring Sagar, Prakyath, Manu Hegde, Lyrics penned by Dilse Dilip Sung by Anuradha Bhat, Music Composed by Senapathy, film is Directed by U S Thejesh Kumar and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ