ಹೆಣ್ಣು : ಊರ ಕಣ್ಣು…ಯಾರ ಕಣ್ಣು…..
ಮಾರಿ ಕಣ್ಣು…ಹೋರಿ ಕಣ್ಣು……
ಯಾವ ಮಸಣೇ ಕಣ್ಣು ಬಿತ್ತಮ್ಮ ಬಿತ್ತಮ್ಮ
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…..
||ಗಂಡು : ಊರ ಕಣ್ಣು…ಯಾರ ಕಣ್ಣು
ಮಾರಿ ಕಣ್ಣು…ಹೋರಿ ಕಣ್ಣು
ಯಾವ ಮಸಣೇ ಕಣ್ಣು ಬಿತ್ತಮ್ಮ ಬಿತ್ತಮ್ಮ
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…..||
ಹೆಣ್ಣು : ಬದುಕು ಒಂದು ರೈಲಣ್ಣ
ವಿಧಿ ಅದರ ಯಜಮಾನ…
ಅವರು ಹೋಗು ಅಂದ ಕಡೆಗೆ ಹೋಗಬೇಕಣ್ಣ…
ಗಂಡು : ವಿರಹ ಅನ್ನೋ ವಿಷವನ್ನ
ಕುಡಿಸುತಾನೆ ಬ್ರಹ್ಮಣ್ಣ…
ಸತ್ಯವಾದ ಪ್ರೇಮಿಗಳಿಗೆ
ಇಂಥ ಬಹುಮಾನ
ಹೆಣ್ಣು : ನಮ್ಮ ಖಳನಾಯಕ
ಮೇಲೆ ಇರೊ ಮಾಲೀಕ
ಕಾಲ ಕಡುಕೀಚಕ
ಪ್ರೀತಿ ಕೊಲೆಪಾತಕ
|| ಹೆಣ್ಣು : ಊರ ಕಣ್ಣು…ಯಾರ ಕಣ್ಣು
ಮಾರಿ ಕಣ್ಣು…ಹೋರಿ ಕಣ್ಣು
ಗಂಡು : ಯಾವ ಮಸಣೇ ಕಣ್ಣು ಬಿತ್ತಮ್ಮ ಬಿತ್ತಮ್ಮ
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…..||
ಹೆಣ್ಣು : ಹಣೆಬರಹಕೆ ಹೊಣೆ ಯಾರು
ಇಲ್ಲಿ ಬೊಂಬೆ ಅಲ್ಲಾರು
ಯಾವ ಮದ್ದು ಇರದಂತ
ನೋವು ನೂರಾರು
ಗಂಡು : ಇತಿಹಾಸ ಆಗೋರು
ಪ್ರೀತಿಯಲ್ಲಿ ಸೋತೋರು
ನಾವು ಚರಿತೆಯಾಗದೆ
ಸೇರಲಿ ಈ ಉಸಿರು
ನಮ್ಮ ಖಳನಾಯಕ
ಮೇಲೆ ಇರೊ ಮಾಲೀಕ
ಕಾಲ ಕಡುಕೀಚಕ
ಪ್ರೀತಿ ಕೊಲೆಪಾತಕ
|| ಹೆಣ್ಣು : ಊರ ಕಣ್ಣು…ಯಾರ ಕಣ್ಣು
ಮಾರಿ ಕಣ್ಣು…ಹೋರಿ ಕಣ್ಣು
ಇಬ್ಬರು : ಯಾವ ಮಸಣೇ ಕಣ್ಣು ಬಿತ್ತಮ್ಮ
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…..||
ಹೆಣ್ಣು : ಊರ ಕಣ್ಣು…ಯಾರ ಕಣ್ಣು…..
ಮಾರಿ ಕಣ್ಣು…ಹೋರಿ ಕಣ್ಣು……
ಯಾವ ಮಸಣೇ ಕಣ್ಣು ಬಿತ್ತಮ್ಮ ಬಿತ್ತಮ್ಮ
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…..
||ಗಂಡು : ಊರ ಕಣ್ಣು…ಯಾರ ಕಣ್ಣು
ಮಾರಿ ಕಣ್ಣು…ಹೋರಿ ಕಣ್ಣು
ಯಾವ ಮಸಣೇ ಕಣ್ಣು ಬಿತ್ತಮ್ಮ ಬಿತ್ತಮ್ಮ
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…..||
ಹೆಣ್ಣು : ಬದುಕು ಒಂದು ರೈಲಣ್ಣ
ವಿಧಿ ಅದರ ಯಜಮಾನ…
ಅವರು ಹೋಗು ಅಂದ ಕಡೆಗೆ ಹೋಗಬೇಕಣ್ಣ…
ಗಂಡು : ವಿರಹ ಅನ್ನೋ ವಿಷವನ್ನ
ಕುಡಿಸುತಾನೆ ಬ್ರಹ್ಮಣ್ಣ…
ಸತ್ಯವಾದ ಪ್ರೇಮಿಗಳಿಗೆ
ಇಂಥ ಬಹುಮಾನ
ಹೆಣ್ಣು : ನಮ್ಮ ಖಳನಾಯಕ
ಮೇಲೆ ಇರೊ ಮಾಲೀಕ
ಕಾಲ ಕಡುಕೀಚಕ
ಪ್ರೀತಿ ಕೊಲೆಪಾತಕ
|| ಹೆಣ್ಣು : ಊರ ಕಣ್ಣು…ಯಾರ ಕಣ್ಣು
ಮಾರಿ ಕಣ್ಣು…ಹೋರಿ ಕಣ್ಣು
ಗಂಡು : ಯಾವ ಮಸಣೇ ಕಣ್ಣು ಬಿತ್ತಮ್ಮ ಬಿತ್ತಮ್ಮ
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…..||
ಹೆಣ್ಣು : ಹಣೆಬರಹಕೆ ಹೊಣೆ ಯಾರು
ಇಲ್ಲಿ ಬೊಂಬೆ ಅಲ್ಲಾರು
ಯಾವ ಮದ್ದು ಇರದಂತ
ನೋವು ನೂರಾರು
ಗಂಡು : ಇತಿಹಾಸ ಆಗೋರು
ಪ್ರೀತಿಯಲ್ಲಿ ಸೋತೋರು
ನಾವು ಚರಿತೆಯಾಗದೆ
ಸೇರಲಿ ಈ ಉಸಿರು
ನಮ್ಮ ಖಳನಾಯಕ
ಮೇಲೆ ಇರೊ ಮಾಲೀಕ
ಕಾಲ ಕಡುಕೀಚಕ
ಪ್ರೀತಿ ಕೊಲೆಪಾತಕ
|| ಹೆಣ್ಣು : ಊರ ಕಣ್ಣು…ಯಾರ ಕಣ್ಣು
ಮಾರಿ ಕಣ್ಣು…ಹೋರಿ ಕಣ್ಣು
ಇಬ್ಬರು : ಯಾವ ಮಸಣೇ ಕಣ್ಣು ಬಿತ್ತಮ್ಮ
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ…
ನಮ್ಮ ಪ್ರೀತಿ ಮ್ಯಾಲೆ…..||
Oora Kannu song lyrics from Kannada Movie Ranga SSLC starring Sudeep, Ramya, Umashree, Lyrics penned by V Nagendra Prasad Sung by Raju Ananthaswamy, Sona Kakkar, Music Composed by Sandeep Chowta, film is Directed by Yogaraj Bhat and film is released on 2004