Bhoomi Yake Thiruguthaithe Lyrics

ಭೂಮಿ ಯಾಕೆ ತಿರುಗುತೈತೆ Lyrics

in Ranga (SSLC)

in ರಂಗ (ಎಸ್.ಎಸ್.ಎಲ್.ಸಿ)

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಭೂಮಿ ಯಾಕೆ ತಿರುಗುತೈತೆ
ಎಣ್ಣೆ ಹೊಡೆದೈತೆ
ಭೂಮಿ ಎಣ್ಣೆ ಹೊಡೆದೈತೆ
ಮನಸು ಯಾಕೆ ಖಸಿಯಾಗೈತೆ
ಎಣ್ಣೆ ಹೊಡೆದೈತೆ
ಮನಸು ಎಣ್ಣೆ ಹೊಡೆದೈತೆ
ಡವ್‌ ಜ್ಞಾಪಕ ಬಂದ್ರೆ ಧಮ್ಮು ಹೊಡಿ
ಕಿಕ್ಕೇರ್ದೆ ಹೋದ್ರೆ ಸುಕ್ಕ ಹೊಡಿ
ಕುಡಿಬ್ಯಾಡ ಅಂದೋರ್ಗೆ ಗೋಲಿ ಹೊಡಿ
 
|| ಹೇ… ಭೂಮಿ ಯಾಕೆ ತಿರುಗುತೈತೆ
ಎಣ್ಣೆ ಹೊಡೆದೈತೆ
ಭೂಮಿ ಎಣ್ಣೆ ಹೊಡೆದೈತೆ
ಮನಸು ಯಾಕೆ ಖಸಿಯಾಗೈತೆ
ಎಣ್ಣೆ ಹೊಡೆದೈತೆ
ಡವ್‌ ಜ್ಞಾಪಕ ಬಂದ್ರೆ ಧಮ್ಮು ಹೊಡಿ
ಕಿಕ್ಕೇರ್ದೆ ಹೋದ್ರೆ ಸುಕ್ಕ ಹೊಡಿ
ಕುಡಿಬ್ಯಾಡ ಅಂದೋರ್ಗೆ ಗೋಲಿ ಹೊಡಿ…||
 
ಅಗರ್ಬತ್ತಿ ಬಸ್ಯೋಳ್‌ ನನ್ನ ಡವ್ವು ಕಣಾಣ್ಣ
ಪ್ರೀತ್ಸೆ ಅಂದ್ರೆ ಗಂಡ್ಸ ಅಂತ ಕೇಳ್ತಾಳೆ ನನ್ನ
ಮೂಲೆಗ್‌ ಕೆಡುವಿ ಮೂತಿ ಮ್ಯಾಲೆ
ಮುತ್ತು ಕೊಟ್ಬಿಡು…
ಆಗದೆ ಇದ್ರೆ ಯಕ್ಕಾಂತ ಕಾಲಿಗ್‌ ಬಿದ್ಬಿಡು
ಅಯ್ಯೋ ಇಡ್ಲಿ ರಾಣಿ ಈರಭದ್ರನ್ಗ್‌
ನನ್‌ ಮ್ಯಾಲೆ ಕಣ್ಣು…
ಹೆಣ್ಣಾಯ್ತಂದ್ರೆ ಬಾಯ್‌ ಬಿಡ್ತಾನೆ
ಬಿಡ್ತಾನಾ ನಿನ್ನೂ
ಲೇಡೀಸ್‌ ಟೈಲರ್‌ ಲಕ್ಷ್ಮಿಪತಿ ಲೈನು ಹಾಕ್ತಾನೆ
ಹೋಗಲಿ ಪಾಪ ಒಪ್ಕೊಂಬಿಡು
ಪಾರ್ಟಿ ಬಿಡ್ತಾನೆ…
ಟೈಟಾಗಿದ್ರೂ ಐಡಿಯಾನ ಕೊಡ್ತಾ ಇದ್ದೀನಿ
ತಪ್ಪಾಗಿದ್ರೆ ಮುಚ್ಕೊಂಡೋಗ್ರೋ ಕೈ ಮುಗಿತೀನಿ
 
|| ಹೇ… ಭೂಮಿ ಯಾಕೆ ತಿರುಗುತೈತೆ
ಎಣ್ಣೆ ಹೊಡೆದೈತೆ
ಭೂಮಿ ಎಣ್ಣೆ ಹೊಡೆದೈತೆ
ಅರೆರೆರೆ ಮನಸು ಯಾಕೆ ಖಸಿಯಾಗೈತೆ
ಎಣ್ಣೆ ಹೊಡೆದೈತೆ….||

ಭೂಮಿ ಯಾಕೆ ತಿರುಗುತೈತೆ
ಎಣ್ಣೆ ಹೊಡೆದೈತೆ
ಭೂಮಿ ಎಣ್ಣೆ ಹೊಡೆದೈತೆ
ಮನಸು ಯಾಕೆ ಖಸಿಯಾಗೈತೆ
ಎಣ್ಣೆ ಹೊಡೆದೈತೆ
ಮನಸು ಎಣ್ಣೆ ಹೊಡೆದೈತೆ
ಡವ್‌ ಜ್ಞಾಪಕ ಬಂದ್ರೆ ಧಮ್ಮು ಹೊಡಿ
ಕಿಕ್ಕೇರ್ದೆ ಹೋದ್ರೆ ಸುಕ್ಕ ಹೊಡಿ
ಕುಡಿಬ್ಯಾಡ ಅಂದೋರ್ಗೆ ಗೋಲಿ ಹೊಡಿ
 
|| ಹೇ… ಭೂಮಿ ಯಾಕೆ ತಿರುಗುತೈತೆ
ಎಣ್ಣೆ ಹೊಡೆದೈತೆ
ಭೂಮಿ ಎಣ್ಣೆ ಹೊಡೆದೈತೆ
ಮನಸು ಯಾಕೆ ಖಸಿಯಾಗೈತೆ
ಎಣ್ಣೆ ಹೊಡೆದೈತೆ
ಡವ್‌ ಜ್ಞಾಪಕ ಬಂದ್ರೆ ಧಮ್ಮು ಹೊಡಿ
ಕಿಕ್ಕೇರ್ದೆ ಹೋದ್ರೆ ಸುಕ್ಕ ಹೊಡಿ
ಕುಡಿಬ್ಯಾಡ ಅಂದೋರ್ಗೆ ಗೋಲಿ ಹೊಡಿ…||
 
ಅಗರ್ಬತ್ತಿ ಬಸ್ಯೋಳ್‌ ನನ್ನ ಡವ್ವು ಕಣಾಣ್ಣ
ಪ್ರೀತ್ಸೆ ಅಂದ್ರೆ ಗಂಡ್ಸ ಅಂತ ಕೇಳ್ತಾಳೆ ನನ್ನ
ಮೂಲೆಗ್‌ ಕೆಡುವಿ ಮೂತಿ ಮ್ಯಾಲೆ
ಮುತ್ತು ಕೊಟ್ಬಿಡು…
ಆಗದೆ ಇದ್ರೆ ಯಕ್ಕಾಂತ ಕಾಲಿಗ್‌ ಬಿದ್ಬಿಡು
ಅಯ್ಯೋ ಇಡ್ಲಿ ರಾಣಿ ಈರಭದ್ರನ್ಗ್‌
ನನ್‌ ಮ್ಯಾಲೆ ಕಣ್ಣು…
ಹೆಣ್ಣಾಯ್ತಂದ್ರೆ ಬಾಯ್‌ ಬಿಡ್ತಾನೆ
ಬಿಡ್ತಾನಾ ನಿನ್ನೂ
ಲೇಡೀಸ್‌ ಟೈಲರ್‌ ಲಕ್ಷ್ಮಿಪತಿ ಲೈನು ಹಾಕ್ತಾನೆ
ಹೋಗಲಿ ಪಾಪ ಒಪ್ಕೊಂಬಿಡು
ಪಾರ್ಟಿ ಬಿಡ್ತಾನೆ…
ಟೈಟಾಗಿದ್ರೂ ಐಡಿಯಾನ ಕೊಡ್ತಾ ಇದ್ದೀನಿ
ತಪ್ಪಾಗಿದ್ರೆ ಮುಚ್ಕೊಂಡೋಗ್ರೋ ಕೈ ಮುಗಿತೀನಿ
 
|| ಹೇ… ಭೂಮಿ ಯಾಕೆ ತಿರುಗುತೈತೆ
ಎಣ್ಣೆ ಹೊಡೆದೈತೆ
ಭೂಮಿ ಎಣ್ಣೆ ಹೊಡೆದೈತೆ
ಅರೆರೆರೆ ಮನಸು ಯಾಕೆ ಖಸಿಯಾಗೈತೆ
ಎಣ್ಣೆ ಹೊಡೆದೈತೆ….||

Bhoomi Yake Thiruguthaithe song lyrics from Kannada Movie Ranga SSLC starring Sudeep, Ramya, Umashree, Lyrics penned by V Nagendra Prasad Sung by Sudeep, Raju Ananthaswamy, Shamitha, Music Composed by Sandeep Chowta, film is Directed by Yogaraj Bhat and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ