“ ಸೈಡಿಗೋಗು ಸೈಡಿಗೋಗು
ರಂಗ ಬರ್ತವ್ನೆ…
ಹೇ ಸೈಡಿಗೋಗು ಸೈಡಿಗೋಗು
ರಂಗ ಬರ್ತವ್ನೆ…..”
ಡವ್ ಡವ್ ಡವ್ ಡವ್
ದುನಿಯಾ ಕಣೋ….
ರಂಗ ಒಬ್ಬನೇ ಸಾಚಾ ಕಣೋ
ಡವ್ ಡವ್ ಡವ್ ಡವ್
ದುನಿಯಾ ಕಣೋ….
ರಂಗ ಒಬ್ಬನೇ ಸಾಚಾ ಕಣೋ
ಚೌ ಚೌ ಚೌ ಚೌ ಲೈಫು ಕಣೋ
ರಂಗ ಸ್ವಲ್ಪ ಹುಚ್ಚ ಕಣೋ
ಜೈ ಜೈ ಅಂದೋರ್ಗೆ ಜೀವ ಕಣೋ
ಜೈ ಜೈ ಅಂದೋರ್ಗೆ ಜೀವ ಕಣೋ
ಮೈ ಕೈ ಮುಟ್ಟಿದ್ರೆ ಮಾಯ ಕಣೋ
|| ಡವ್ ಡವ್ ಡವ್ ಡವ್
ದುನಿಯಾ ಕಣೋ….
ರಂಗ ಒಬ್ಬನೇ ಸಾಚಾ ಕಣೋ
ಡ ಡ ಡ ಡ ಡೌ ಡೌ
ದುನಿಯಾ ಕಣೋ….
ರಂಗ ಒಬ್ಬನೇ ಸಾಚಾ ಕಣೋ
ಚೌ ಚೌ ಚೌ ಚೌ ಲೈಫು ಕಣೋ
ರಂಗ ಸ್ವಲ್ಪ ಹುಚ್ಚ ಕಣೋ…||
“ಸೈಡಿಗೋಗು ಸೈಡಿಗೋಗು
ರಂಗ ಬರ್ತವ್ನೆ…
ಹೇ ಸೈಡಿಗೋಗು ಸೈಡಿಗೋಗು
ರಂಗ ಬರ್ತವ್ನೆ…..”
ಬ್ಯಾಕ್ ಗ್ರೌಂಡೆ ಇಲ್ಲಾ ಕಣೋ
ಬಂದಿದ್ದೆ ಸುಮ್ನೆ ಕಣೋ
ಆದರೂನು ಭಾರಿ ಚಾಲಾಕು
ಇವನ್ದಂತೂ ಭಾರಿ ಚಮಕು
ನೈಂಟೀಗೆ ಟೈಟು ಕಣೋ
ನಂದೇನೆ ರೈಟು ಕಣೋ
ನನ್ನ ಜೊತೆ ಬ್ಯಾಡ ಕಿರಿಕ್ಕು
ಇವರ ಜೊತೆ ಬ್ಯಾಡ ಕಿರಿಕ್ಕು
ಚಿತ್ತೆಯಲ್ಲಿ ಬೀಡೀನಾ ಹಚ್ಚುತ್ತೀನಿ
ಕಣ್ಣಲ್ಲೇ ವೈರೀನಾ ಕೊಚ್ಚುತ್ತೀನಿ
ಹೇ ಒಳ್ಳೇದ ಒಳ್ಳೆಯವ್ರ ಮೆಚ್ಚುತ್ತೀನಿ
ಕೆಟ್ಟೋರ ಕಂಡರೆ ಕೊಚ್ಚುತ್ತೀನೇ….
|| ಡವ್ ಡವ್ ಡವ್ ಡವ್
ದುನಿಯಾ ಕಣೋ….
ರಂಗ ಒಬ್ಬನೇ ಸಾಚಾ ಕಣೋ
ಚೌ ಚೌ ಚೌ ಚೌ ಲೈಫು ಕಣೋ
ರಂಗ ಸ್ವಲ್ಪ ಹುಚ್ಚ ಕಣೋಲೇ…||
ಅಯ್ಯೋ ಇವುನ್ಗ್ಯಾಕೆ ಜನ್ಮ ಕೊಟ್ಟೆ
ಭೂಮೀಗೆ ತಂದುಬಿಟ್ಟೆ
ಅಂತಾನೆ ಭಗವಂತನು
ಬೆಚ್ಚಿ ಬಿದ್ದ ಭಗವಂತನು
ಲಾಂಗ್ಯಾಕೆ ಹುಟ್ಸಿದ್ನೋ
ಇವುನ್ಗ್ಯಾಕೆ ತೋರ್ಸಿದ್ನೋ
ಅಂತಾನೆ ಯಮರಾಜನು…
ಅಯ್ಯೋ ಗೋಳಾಡ್ದ ಯಮರಾಜನು
ಆ ಬಾಸು ಹಾಕಿದ್ರೆ ಜೋಳದಾನು
ಕುಲುಮೇಲಿ ಬಂಕೀಲಿ ಬಾಡದಾವ್ನು
ಓಯ್ ಸ್ನೇಹಿಸಲು ಬೆಟ್ಟು ನಾನು
ಡೈನಾಕಲುರ್ ಗಂಡು ನಾನು…ಹೇ…
|| ರಂಗ ಒಬ್ಬನೇ ಸಾಚಾ ಕಣೋ
ಡ ಡ ಡ ಡ ಡೌ ಡೌ
ದುನಿಯಾ ಕಣೋ….
ರಂಗ ಒಬ್ಬನೇ ಸಾಚಾ ಕಣೋ
ಚೌ ಚೌ ಚೌ ಚೌ ಲೈಫು ಕಣೋ
ರಂಗ ಸ್ವಲ್ಪ ಹುಚ್ಚ ಕಣೋ…
ಜೈ ಜೈ ಅಂದೋರ್ಗೆ ಜೀವ ಕಣೋ
ಜೈ ಜೈ ಅಂದೋರ್ಗೆ ಜೀವ ಕಣೋ
ಮೈ ಕೈ ಮುಟ್ಟಿದ್ರೆ ಮಾಯ ಕಣೋ
ಡವ್ ಡವ್ ಡವ್ ಡವ್
ದುನಿಯಾ ಕಣೋ….
ರಂಗ ಒಬ್ಬನೇ ಸಾಚಾ ಕಣೋ
ಚ ಚ ಚ ಚ ಚೌ ಚೌ ಲೈಫು ಕಣೋ
ರಂಗ ಸ್ವಲ್ಪ ಹುಚ್ಚ ಕಣೋಲೇ…||
“ ಸೈಡಿಗೋಗು ಸೈಡಿಗೋಗು
ರಂಗ ಬರ್ತವ್ನೆ…
ಹೇ ಸೈಡಿಗೋಗು ಸೈಡಿಗೋಗು
ರಂಗ ಬರ್ತವ್ನೆ…..”
ಡವ್ ಡವ್ ಡವ್ ಡವ್
ದುನಿಯಾ ಕಣೋ….
ರಂಗ ಒಬ್ಬನೇ ಸಾಚಾ ಕಣೋ
ಡವ್ ಡವ್ ಡವ್ ಡವ್
ದುನಿಯಾ ಕಣೋ….
ರಂಗ ಒಬ್ಬನೇ ಸಾಚಾ ಕಣೋ
ಚೌ ಚೌ ಚೌ ಚೌ ಲೈಫು ಕಣೋ
ರಂಗ ಸ್ವಲ್ಪ ಹುಚ್ಚ ಕಣೋ
ಜೈ ಜೈ ಅಂದೋರ್ಗೆ ಜೀವ ಕಣೋ
ಜೈ ಜೈ ಅಂದೋರ್ಗೆ ಜೀವ ಕಣೋ
ಮೈ ಕೈ ಮುಟ್ಟಿದ್ರೆ ಮಾಯ ಕಣೋ
|| ಡವ್ ಡವ್ ಡವ್ ಡವ್
ದುನಿಯಾ ಕಣೋ….
ರಂಗ ಒಬ್ಬನೇ ಸಾಚಾ ಕಣೋ
ಡ ಡ ಡ ಡ ಡೌ ಡೌ
ದುನಿಯಾ ಕಣೋ….
ರಂಗ ಒಬ್ಬನೇ ಸಾಚಾ ಕಣೋ
ಚೌ ಚೌ ಚೌ ಚೌ ಲೈಫು ಕಣೋ
ರಂಗ ಸ್ವಲ್ಪ ಹುಚ್ಚ ಕಣೋ…||
“ಸೈಡಿಗೋಗು ಸೈಡಿಗೋಗು
ರಂಗ ಬರ್ತವ್ನೆ…
ಹೇ ಸೈಡಿಗೋಗು ಸೈಡಿಗೋಗು
ರಂಗ ಬರ್ತವ್ನೆ…..”
ಬ್ಯಾಕ್ ಗ್ರೌಂಡೆ ಇಲ್ಲಾ ಕಣೋ
ಬಂದಿದ್ದೆ ಸುಮ್ನೆ ಕಣೋ
ಆದರೂನು ಭಾರಿ ಚಾಲಾಕು
ಇವನ್ದಂತೂ ಭಾರಿ ಚಮಕು
ನೈಂಟೀಗೆ ಟೈಟು ಕಣೋ
ನಂದೇನೆ ರೈಟು ಕಣೋ
ನನ್ನ ಜೊತೆ ಬ್ಯಾಡ ಕಿರಿಕ್ಕು
ಇವರ ಜೊತೆ ಬ್ಯಾಡ ಕಿರಿಕ್ಕು
ಚಿತ್ತೆಯಲ್ಲಿ ಬೀಡೀನಾ ಹಚ್ಚುತ್ತೀನಿ
ಕಣ್ಣಲ್ಲೇ ವೈರೀನಾ ಕೊಚ್ಚುತ್ತೀನಿ
ಹೇ ಒಳ್ಳೇದ ಒಳ್ಳೆಯವ್ರ ಮೆಚ್ಚುತ್ತೀನಿ
ಕೆಟ್ಟೋರ ಕಂಡರೆ ಕೊಚ್ಚುತ್ತೀನೇ….
|| ಡವ್ ಡವ್ ಡವ್ ಡವ್
ದುನಿಯಾ ಕಣೋ….
ರಂಗ ಒಬ್ಬನೇ ಸಾಚಾ ಕಣೋ
ಚೌ ಚೌ ಚೌ ಚೌ ಲೈಫು ಕಣೋ
ರಂಗ ಸ್ವಲ್ಪ ಹುಚ್ಚ ಕಣೋಲೇ…||
ಅಯ್ಯೋ ಇವುನ್ಗ್ಯಾಕೆ ಜನ್ಮ ಕೊಟ್ಟೆ
ಭೂಮೀಗೆ ತಂದುಬಿಟ್ಟೆ
ಅಂತಾನೆ ಭಗವಂತನು
ಬೆಚ್ಚಿ ಬಿದ್ದ ಭಗವಂತನು
ಲಾಂಗ್ಯಾಕೆ ಹುಟ್ಸಿದ್ನೋ
ಇವುನ್ಗ್ಯಾಕೆ ತೋರ್ಸಿದ್ನೋ
ಅಂತಾನೆ ಯಮರಾಜನು…
ಅಯ್ಯೋ ಗೋಳಾಡ್ದ ಯಮರಾಜನು
ಆ ಬಾಸು ಹಾಕಿದ್ರೆ ಜೋಳದಾನು
ಕುಲುಮೇಲಿ ಬಂಕೀಲಿ ಬಾಡದಾವ್ನು
ಓಯ್ ಸ್ನೇಹಿಸಲು ಬೆಟ್ಟು ನಾನು
ಡೈನಾಕಲುರ್ ಗಂಡು ನಾನು…ಹೇ…
|| ರಂಗ ಒಬ್ಬನೇ ಸಾಚಾ ಕಣೋ
ಡ ಡ ಡ ಡ ಡೌ ಡೌ
ದುನಿಯಾ ಕಣೋ….
ರಂಗ ಒಬ್ಬನೇ ಸಾಚಾ ಕಣೋ
ಚೌ ಚೌ ಚೌ ಚೌ ಲೈಫು ಕಣೋ
ರಂಗ ಸ್ವಲ್ಪ ಹುಚ್ಚ ಕಣೋ…
ಜೈ ಜೈ ಅಂದೋರ್ಗೆ ಜೀವ ಕಣೋ
ಜೈ ಜೈ ಅಂದೋರ್ಗೆ ಜೀವ ಕಣೋ
ಮೈ ಕೈ ಮುಟ್ಟಿದ್ರೆ ಮಾಯ ಕಣೋ
ಡವ್ ಡವ್ ಡವ್ ಡವ್
ದುನಿಯಾ ಕಣೋ….
ರಂಗ ಒಬ್ಬನೇ ಸಾಚಾ ಕಣೋ
ಚ ಚ ಚ ಚ ಚೌ ಚೌ ಲೈಫು ಕಣೋ
ರಂಗ ಸ್ವಲ್ಪ ಹುಚ್ಚ ಕಣೋಲೇ…||
Dove Dove Kano song lyrics from Kannada Movie Ranga SSLC starring Sudeep, Ramya, Umashree, Lyrics penned by V Nagendra Prasad Sung by Sudeep, Music Composed by Sandeep Chowta, film is Directed by Yogaraj Bhat and film is released on 2004