Yare Yare Lyrics

ಯಾರೇ ಯಾರೇ Lyrics

in Ranaranaka

in ರಣರಣಕ

Video:
ಸಂಗೀತ ವೀಡಿಯೊ:

LYRIC

ಯಾರೇ ಯಾರೇ ಎಲ್ಲಿರುವೆಯೇ
ಯಾವ ಊರೆ ಗೊತ್ತಿಲ್ಲವೇ
ಮನವ.. ಕೊರೆದ ಚೋರಿ ನೀನೆ
ಮಯೂರಿ ನೀನೆನಾ
ತನುವ.. ಸೆಳೆದ ನಾರಿ ನೀನೆ
ಸ್ವರ್ಗಕೆ ನಾ ಜಾರೀ  ಬಂದೇನಾ
 
||ಯಾರೇ ಯಾರೇ ಎಲ್ಲಿರುವೆಯೇ
ಯಾವ ಊರೆ ಗೊತ್ತಿಲ್ಲವೇ ||
 
ಎದೆಗೂಡಲ್ಲಿದ್ದ ಗಿಳಿ
ಬಂದು ಕುಂತು ಹೋಯಿತೇನು
ಮನದ ಆಸೆಯನ್ನು
ಬಚ್ಚಿಟ್ಟು ಹೋಯಿತೇನು
ನಾ ಎಷ್ಟೇ ಹೇಳಿದರು
ನನ್ನ ಮಾತೆ ಕೇಳದು
ನಾ ಎಷ್ಟೇ ಕೂಗಿದರು
ನನ್ನ ಕಣ್ಗೆ ಕಾಣಿಸದು
 
||ಯಾರೇ ಯಾರೇ ಎಲ್ಲಿರುವೆಯೇ
ಯಾವ ಊರೆ ಗೊತ್ತಿಲ್ಲವೇ||
||ಯಾರೇ ಯಾರೇ ಎಲ್ಲಿರುವೆಯೇ
ಯಾವ ಊರೆ ಗೊತ್ತಿಲ್ಲವೇ||
 
ಕಾಮನ ಬಿಲ್ಲನು ಕರೆದು
ಬಣ್ಣವ ಕೊರೆಯಲೇನು
ಹಟ್ಟಿಯ ಚಿನ್ನದ ಗಣಿಯ
ಗಟ್ಟಿಯ ಅರೆಯಲೇನು
ಉಸಿರಾಟ ನಿನ್ನದು
ಎದೆ ಬಡಿತ ನಿನ್ನದು
ಒಳಗೊಳಗೆ ಸದ್ದನು
ಸವಿ ಮಾಡೋ ಮುದ್ದನು
 
||ಯಾರೇ ಯಾರೇ ಎಲ್ಲಿರುವೆಯೇ
ಯಾವ ಊರೆ ಗೊತ್ತಿಲ್ಲವೇ ||
 
ಯಾರೇ ಯಾರೇ ಎಲ್ಲಿರುವೆಯೇ
ಯಾವ ಊರೆ ಗೊತ್ತಿಲ್ಲವೇ
ಮನವ.. ಕೊರೆದ ಚೋರಿ ನೀನೆ
ಮಯೂರಿ ನೀನೆನಾ
ತನುವ.. ಸೆಳೆದ ನಾರಿ ನೀನೆ
ಸ್ವರ್ಗಕೆ ನಾ ಜಾರೀ  ಬಂದೇನಾ

ಯಾರೇ ಯಾರೇ ಎಲ್ಲಿರುವೆಯೇ
ಯಾವ ಊರೆ ಗೊತ್ತಿಲ್ಲವೇ
ಮನವ.. ಕೊರೆದ ಚೋರಿ ನೀನೆ
ಮಯೂರಿ ನೀನೆನಾ
ತನುವ.. ಸೆಳೆದ ನಾರಿ ನೀನೆ
ಸ್ವರ್ಗಕೆ ನಾ ಜಾರೀ  ಬಂದೇನಾ
 
||ಯಾರೇ ಯಾರೇ ಎಲ್ಲಿರುವೆಯೇ
ಯಾವ ಊರೆ ಗೊತ್ತಿಲ್ಲವೇ ||
 
ಎದೆಗೂಡಲ್ಲಿದ್ದ ಗಿಳಿ
ಬಂದು ಕುಂತು ಹೋಯಿತೇನು
ಮನದ ಆಸೆಯನ್ನು
ಬಚ್ಚಿಟ್ಟು ಹೋಯಿತೇನು
ನಾ ಎಷ್ಟೇ ಹೇಳಿದರು
ನನ್ನ ಮಾತೆ ಕೇಳದು
ನಾ ಎಷ್ಟೇ ಕೂಗಿದರು
ನನ್ನ ಕಣ್ಗೆ ಕಾಣಿಸದು
 
||ಯಾರೇ ಯಾರೇ ಎಲ್ಲಿರುವೆಯೇ
ಯಾವ ಊರೆ ಗೊತ್ತಿಲ್ಲವೇ||
||ಯಾರೇ ಯಾರೇ ಎಲ್ಲಿರುವೆಯೇ
ಯಾವ ಊರೆ ಗೊತ್ತಿಲ್ಲವೇ||
 
ಕಾಮನ ಬಿಲ್ಲನು ಕರೆದು
ಬಣ್ಣವ ಕೊರೆಯಲೇನು
ಹಟ್ಟಿಯ ಚಿನ್ನದ ಗಣಿಯ
ಗಟ್ಟಿಯ ಅರೆಯಲೇನು
ಉಸಿರಾಟ ನಿನ್ನದು
ಎದೆ ಬಡಿತ ನಿನ್ನದು
ಒಳಗೊಳಗೆ ಸದ್ದನು
ಸವಿ ಮಾಡೋ ಮುದ್ದನು
 
||ಯಾರೇ ಯಾರೇ ಎಲ್ಲಿರುವೆಯೇ
ಯಾವ ಊರೆ ಗೊತ್ತಿಲ್ಲವೇ ||
 
ಯಾರೇ ಯಾರೇ ಎಲ್ಲಿರುವೆಯೇ
ಯಾವ ಊರೆ ಗೊತ್ತಿಲ್ಲವೇ
ಮನವ.. ಕೊರೆದ ಚೋರಿ ನೀನೆ
ಮಯೂರಿ ನೀನೆನಾ
ತನುವ.. ಸೆಳೆದ ನಾರಿ ನೀನೆ
ಸ್ವರ್ಗಕೆ ನಾ ಜಾರೀ  ಬಂದೇನಾ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ