ಸುರಿವ ಮಳೆಯೆ ಕೊರೆವ ಚಳಿಯೆ
ಮಳೆಯ ಹನಿಯೆ ನೀ ಕೇಳು
ಗುಡುಗು ಸಿಡಿಲೆ ಮುಗಿಲ ಕರೆಯೆ
ಕಡಲ ಅಲೆಯೆ ನೀ ಹೇಳು
||ಸುರಿವ ಮಳೆಯೆ ಕೊರೆವ ಚಳಿಯೆ
ಮಳೆಯ ಹನಿಯೆ ನೀ ಕೇಳು
ಗುಡುಗು ಸಿಡಿಲೆ ಮುಗಿಲ ಕರೆಯೆ
ಕಡಲ ಅಲೆಯೆ ನೀ ಹೇಳು||
ಸುರಿವ ಮಳೆಯೆ ಕೊರೆವ ಚಳಿಯೆ
ಮಳೆಯ ಹನಿಯೆ ನೀ ಕೇಳು
ಗುಡುಗು ಸಿಡಿಲೆ ಮುಗಿಲ ಕರೆಯೆ
ಕಡಲ ಅಲೆಯೆ ನೀ ಹೇಳು
ಓ ರಾಜ ಓ ರಾಜ ಐ ಲವ್ ಯು
ಓ ರಾಣಿ ಓ ರಾಣಿ ಐ ಲವ್ ಯು
||ಸುರಿವ ಮಳೆಯೆ ಕೊರೆವ ಚಳಿಯೆ
ಮಳೆಯ ಹನಿಯೆ ನೀ ಕೇಳು
ಗುಡುಗು ಸಿಡಿಲೆ ಮುಗಿಲ ಕರೆಯೆ
ಕಡಲ ಅಲೆಯೆ ನೀ ಹೇಳು||
ತುಟಿಗೆ ಸಿಗದ ಮುತ್ತ ತುಡಿಯ ನಡುವೆ ಇತ್ತ
ಕೊಡುವೆ ನಿನಗೆನ್ನುತ್ತ ಚಲಿಸೊ ಕಂಗಳ ಸುತ್ತ
ಹಾಲಿನ ಕೆನ್ನೆಯ ಸುತ್ತ ನಿನ್ನೆ ಪ್ರೇಮದ ಮುತ್ತ
ಜೇನಿನ ಸವಿಯ ಮುತ್ತ ನಿನ್ನ ಪ್ರೀತಿಸುತ್ತ
ಓ ರಾಣಿ ಓ ರಾಣಿ ಐ ಲವ್ ಯು
ಓ ರಾಜ ಓ ರಾಜ ಐ ಲವ್ ಯು
||ಸುರಿವ ಮಳೆಯೆ ಕೊರೆವ ಚಳಿಯೆ
ಮಳೆಯ ಹನಿಯೆ ನೀ ಕೇಳು
ಗುಡುಗು ಸಿಡಿಲೆ ಮುಗಿಲ ಕರೆಯೆ
ಕಡಲ ಅಲೆಯೆ ನೀ ಹೇಳು||
ಅರಿತೆ ಮುತ್ತಿನ ಮತ್ತ ಚೆಲುವಿನ ಕಾಂತಿಯ ಸುತ್ತ
ಸೆಳೆದೆ ಸ್ವಾತಿಯ ಮುತ್ತ ಮರೆತೆಹೋದೆ ಹೊತ್ತ
ಮರೆಯಲಾರೆ ಹೊತ್ತ ಮುತ್ತಿನ ಗತ್ತಿನ ಗತ್ತ
ಸವಿದೆ ಹೂವಿನ ಮುತ್ತ ಪ್ರೀತಿಯ ಬಾನ ಸುತ್ತ
ಓ ರಾಜ ಓ ರಾಜ ಐ ಲವ್ ಯು
ಓ ರಾಣಿ ಓ ರಾಣಿ ಐ ಲವ್ ಯು
||ಸುರಿವ ಮಳೆಯೆ ಕೊರೆವ ಚಳಿಯೆ
ಮಳೆಯ ಹನಿಯೆ ನೀ ಕೇಳು
ಗುಡುಗು ಸಿಡಿಲೆ ಮುಗಿಲ ಕರೆಯೆ
ಕಡಲ ಅಲೆಯೆ ನೀ ಹೇಳು||
ಸುರಿವ ಮಳೆಯೆ ಕೊರೆವ ಚಳಿಯೆ
ಮಳೆಯ ಹನಿಯೆ ನೀ ಕೇಳು
ಗುಡುಗು ಸಿಡಿಲೆ ಮುಗಿಲ ಕರೆಯೆ
ಕಡಲ ಅಲೆಯೆ ನೀ ಹೇಳು
||ಸುರಿವ ಮಳೆಯೆ ಕೊರೆವ ಚಳಿಯೆ
ಮಳೆಯ ಹನಿಯೆ ನೀ ಕೇಳು
ಗುಡುಗು ಸಿಡಿಲೆ ಮುಗಿಲ ಕರೆಯೆ
ಕಡಲ ಅಲೆಯೆ ನೀ ಹೇಳು||
ಸುರಿವ ಮಳೆಯೆ ಕೊರೆವ ಚಳಿಯೆ
ಮಳೆಯ ಹನಿಯೆ ನೀ ಕೇಳು
ಗುಡುಗು ಸಿಡಿಲೆ ಮುಗಿಲ ಕರೆಯೆ
ಕಡಲ ಅಲೆಯೆ ನೀ ಹೇಳು
ಓ ರಾಜ ಓ ರಾಜ ಐ ಲವ್ ಯು
ಓ ರಾಣಿ ಓ ರಾಣಿ ಐ ಲವ್ ಯು
||ಸುರಿವ ಮಳೆಯೆ ಕೊರೆವ ಚಳಿಯೆ
ಮಳೆಯ ಹನಿಯೆ ನೀ ಕೇಳು
ಗುಡುಗು ಸಿಡಿಲೆ ಮುಗಿಲ ಕರೆಯೆ
ಕಡಲ ಅಲೆಯೆ ನೀ ಹೇಳು||
ತುಟಿಗೆ ಸಿಗದ ಮುತ್ತ ತುಡಿಯ ನಡುವೆ ಇತ್ತ
ಕೊಡುವೆ ನಿನಗೆನ್ನುತ್ತ ಚಲಿಸೊ ಕಂಗಳ ಸುತ್ತ
ಹಾಲಿನ ಕೆನ್ನೆಯ ಸುತ್ತ ನಿನ್ನೆ ಪ್ರೇಮದ ಮುತ್ತ
ಜೇನಿನ ಸವಿಯ ಮುತ್ತ ನಿನ್ನ ಪ್ರೀತಿಸುತ್ತ
ಓ ರಾಣಿ ಓ ರಾಣಿ ಐ ಲವ್ ಯು
ಓ ರಾಜ ಓ ರಾಜ ಐ ಲವ್ ಯು
||ಸುರಿವ ಮಳೆಯೆ ಕೊರೆವ ಚಳಿಯೆ
ಮಳೆಯ ಹನಿಯೆ ನೀ ಕೇಳು
ಗುಡುಗು ಸಿಡಿಲೆ ಮುಗಿಲ ಕರೆಯೆ
ಕಡಲ ಅಲೆಯೆ ನೀ ಹೇಳು||
ಅರಿತೆ ಮುತ್ತಿನ ಮತ್ತ ಚೆಲುವಿನ ಕಾಂತಿಯ ಸುತ್ತ
ಸೆಳೆದೆ ಸ್ವಾತಿಯ ಮುತ್ತ ಮರೆತೆಹೋದೆ ಹೊತ್ತ
ಮರೆಯಲಾರೆ ಹೊತ್ತ ಮುತ್ತಿನ ಗತ್ತಿನ ಗತ್ತ
ಸವಿದೆ ಹೂವಿನ ಮುತ್ತ ಪ್ರೀತಿಯ ಬಾನ ಸುತ್ತ
ಓ ರಾಜ ಓ ರಾಜ ಐ ಲವ್ ಯು
ಓ ರಾಣಿ ಓ ರಾಣಿ ಐ ಲವ್ ಯು
||ಸುರಿವ ಮಳೆಯೆ ಕೊರೆವ ಚಳಿಯೆ
ಮಳೆಯ ಹನಿಯೆ ನೀ ಕೇಳು
ಗುಡುಗು ಸಿಡಿಲೆ ಮುಗಿಲ ಕರೆಯೆ
ಕಡಲ ಅಲೆಯೆ ನೀ ಹೇಳು||
Suriva Maleye song lyrics from Kannada Movie Ranaranaka starring Shashiraj, Sambhrama Gowda, Shobhraj, Lyrics penned by Diwakara N Sung by Anuradha Bhatt, Ajay Warrier, Music Composed by Rajesh Ramanath, film is Directed by Sudhakar Bannanje and film is released on 2019