Ghal Ghal Saddhige Lyrics

ಘಲ್‌ ಘಲ್‌ ಸದ್ದಿಗೆ Lyrics

in Ranaranaka

in ರಣರಣಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ.ಆಆಆಆಆ.ಆಆಆಆಆ
ಘಲ್ಘಲ್ಸದ್ದಿಗೆ
ಢವ್ಢವ್ಗುಂಡಿಗೆ
 
ಘಲ್ಘಲ್ಸದ್ದಿಗೆ
ಢವ್ಢವ್ಗುಂಡಿಗೆ
ಎದೆಯ ಒಳಗೆ
ಹೊಡೆದ ಘಳಿಗೆ
ಯಾರೋ ನೀನು ?ಯಾರೇ ನೀನು?
ಮರೆತ ಮನಕೆ
ಬೆರೆತ ಸಲಿಗೆ
ಯಾರೇ ನೀನು ಯಾರೇ ನೀನು
ಇಳಿದಿಳಿದು ಬಾ ಬಾ ಬಾ ಬಾ
 
 
ಘಲ್ಘಲ್ಸದ್ದಿಗೆ
ಢವ್ಢವ್ಗುಂಡಿಗೆ
ಘಲ್ಘಲ್ಸದ್ದಿಗೆ
ಢವ್ಢವ್ಗುಂಡಿಗೆ
 
ಯಾವುದೋ ಸೂಚನೆ
ಏನಿದು ಯೋಚನೆ
ಕಾಣದ ಕಲರವ
ಕಾಣಿಸೆ ಕಣ್ಣಿಗೆ
ಮುನಿಸೇ ನಿನಗೆ
ಮಿಡಿಯೋ ಮನಕೆ
ಭಯದ ಕ್ಷಣಕೆ ಎದೆಗೆ ನಡುಕೆ
ನೀ ಬೇಗ ಬಾ ಬೇಗ ಬೇಗ ಬಾ ನೀ
ಬೇಗಾಬಾ ಬಾ ಬಾ ಬಾ
 
||ಘಲ್ಘಲ್ಸದ್ದಿಗೆ
ಢವ್ಢವ್ಗುಂಡಿಗೆ
ಘಲ್ಘಲ್ಸದ್ದಿಗೆ
ಢವ್ಢವ್ಗುಂಡಿಗೆ||
 
ಕಣ್ಣಿನ ಅಂಚಲಿ
ಏನಿದು ಸತ್ಯವು
ಕಂಡೇ ನಾ ಕನಸಲಿ
ಆತ್ಮದ ನೆರಳನು
ಯಾರೇ ನೀನು ಯಾರೇ ನೀನು
ಬಾರೇ ಬೇಗ ಬಾರೇ ಬೇಗ
ಎದುರು ಕಾಣಿಸು ಕಾಣಿಸು
ಕಾಣಿಸು ಕಾಣಿಸು
 
ಘಲ್ಘಲ್ಸದ್ದಿಗೆ
ಢವ್ಢವ್‌ ಗುಂಡಿಗೆ
ಘಲ್ಘಲ್ಸದ್ದಿಗೆ
ಢವ್ಢವ್ಗುಂಡಿಗೆ
ಢವ್ಢವ್ಗುಂಡಿಗೆ
ಎದೆಯಾ ಒಳಗೆ
ಹೊಡೆದ ಘಳಿಗೆ
ಯಾರು ನೀನು ?ಯಾರೇ ನೀನು?
ಮರೆತಾ ಮನಕೆ
ಬೆರೆತ ಸಲುಗೆ
ಯಾರೇ ನೀನು ಯಾರೇ ನೀನು
ಇಳಿದಿಳಿದು ಬಾ ಬಾ
 
ಘಲ್ಘಲ್ಸದ್ದಿಗೆ
ಢವ್ಢವ್ಗುಂಡಿಗೆ
ಘಲ್ಘಲ್ಸದ್ದಿಗೆ
ಢವ್ಢವ್ಗುಂಡಿಗೆ

ಆಆಆ.ಆಆಆಆಆ.ಆಆಆಆಆ
ಘಲ್ಘಲ್ಸದ್ದಿಗೆ
ಢವ್ಢವ್ಗುಂಡಿಗೆ
 
ಘಲ್ಘಲ್ಸದ್ದಿಗೆ
ಢವ್ಢವ್ಗುಂಡಿಗೆ
ಎದೆಯ ಒಳಗೆ
ಹೊಡೆದ ಘಳಿಗೆ
ಯಾರೋ ನೀನು ?ಯಾರೇ ನೀನು?
ಮರೆತ ಮನಕೆ
ಬೆರೆತ ಸಲಿಗೆ
ಯಾರೇ ನೀನು ಯಾರೇ ನೀನು
ಇಳಿದಿಳಿದು ಬಾ ಬಾ ಬಾ ಬಾ
 
 
ಘಲ್ಘಲ್ಸದ್ದಿಗೆ
ಢವ್ಢವ್ಗುಂಡಿಗೆ
ಘಲ್ಘಲ್ಸದ್ದಿಗೆ
ಢವ್ಢವ್ಗುಂಡಿಗೆ
 
ಯಾವುದೋ ಸೂಚನೆ
ಏನಿದು ಯೋಚನೆ
ಕಾಣದ ಕಲರವ
ಕಾಣಿಸೆ ಕಣ್ಣಿಗೆ
ಮುನಿಸೇ ನಿನಗೆ
ಮಿಡಿಯೋ ಮನಕೆ
ಭಯದ ಕ್ಷಣಕೆ ಎದೆಗೆ ನಡುಕೆ
ನೀ ಬೇಗ ಬಾ ಬೇಗ ಬೇಗ ಬಾ ನೀ
ಬೇಗಾಬಾ ಬಾ ಬಾ ಬಾ
 
||ಘಲ್ಘಲ್ಸದ್ದಿಗೆ
ಢವ್ಢವ್ಗುಂಡಿಗೆ
ಘಲ್ಘಲ್ಸದ್ದಿಗೆ
ಢವ್ಢವ್ಗುಂಡಿಗೆ||
 
ಕಣ್ಣಿನ ಅಂಚಲಿ
ಏನಿದು ಸತ್ಯವು
ಕಂಡೇ ನಾ ಕನಸಲಿ
ಆತ್ಮದ ನೆರಳನು
ಯಾರೇ ನೀನು ಯಾರೇ ನೀನು
ಬಾರೇ ಬೇಗ ಬಾರೇ ಬೇಗ
ಎದುರು ಕಾಣಿಸು ಕಾಣಿಸು
ಕಾಣಿಸು ಕಾಣಿಸು
 
ಘಲ್ಘಲ್ಸದ್ದಿಗೆ
ಢವ್ಢವ್‌ ಗುಂಡಿಗೆ
ಘಲ್ಘಲ್ಸದ್ದಿಗೆ
ಢವ್ಢವ್ಗುಂಡಿಗೆ
ಢವ್ಢವ್ಗುಂಡಿಗೆ
ಎದೆಯಾ ಒಳಗೆ
ಹೊಡೆದ ಘಳಿಗೆ
ಯಾರು ನೀನು ?ಯಾರೇ ನೀನು?
ಮರೆತಾ ಮನಕೆ
ಬೆರೆತ ಸಲುಗೆ
ಯಾರೇ ನೀನು ಯಾರೇ ನೀನು
ಇಳಿದಿಳಿದು ಬಾ ಬಾ
 
ಘಲ್ಘಲ್ಸದ್ದಿಗೆ
ಢವ್ಢವ್ಗುಂಡಿಗೆ
ಘಲ್ಘಲ್ಸದ್ದಿಗೆ
ಢವ್ಢವ್ಗುಂಡಿಗೆ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ