ಶಾಂತಿ ಧರ್ಮ ಇಸ್ಲಾಮಿನ ಪಂಚತತ್ವಗಳು ಕೇಳಿರೊ
ಕಲ್ಮಾ ನಮಾಜ್ ರೋಜ ಝಖಾತ್ ಹಜ್
ನಂಬಿಕೆಯನು ಬದುಕಲಿ ಪಾಲಿಸಿರೊ
ರಂಜಾನ್ ದಿನವಿಂದು ಬೆಳಗಾಯಿತೇಳಿರೊ
ಪವಿತ್ರ ಕುರಾನಿನ ಪಠಣವ ಮಾಡಿರೊ
ರಂಜಾನ್ ದಿನವಿಂದು ಬೆಳಗಾಯಿತೇಳಿರೊ
ಪವಿತ್ರ ಕುರಾನಿನ ಪಠಣವ ಮಾಡಿರೊ
ಬದುಕಿನ ರೋಜಾ ಕಳೆಯಲು ಅಲ್ಲಾಹ್ನ ಕೇಳಿರೊ
ದುಃಖ ದುಮ್ಮಾನಗಳನೆಲ್ಲ ಅಲ್ಲಾಹ್ ಗೆ ಹೇಳಿರೊ
ಅಲ್ಲಾಹ್ ಗೆ ಹೇಳಿರೊ
ಅಲ್ಲಾಹ್ ಹು ಅಲ್ಲಾಹ್ ನೀನೆ ಜಗವೆಲ್ಲ
ಅಲ್ಲಾಹ್ ಹು ಅಕ್ಬರ್ ಅಲ್ಲಾಹ್
ಅಲ್ಲಾಹ್ ಹು ಅಲ್ಲಾಹ್ ನೀನೆ ಜಗವೆಲ್ಲ
ಅಲ್ಲಾಹ್ ಹು ಅಕ್ಬರ್ ಅಲ್ಲಾಹ್
ಮಕ್ಕಾ ಮದೀನ ಯಾತ್ರೇನ ನಿಮ್ಮೊಳಗೆ ಮಾಡಿರೊ
ಬಿಸ್ಮಿಲ್ಲಾ ಯಾ ರೆಹಮಾನ್ ಯಾ ರಹೀಂ
ಪ್ರತಿದಿನದ ರೋಜಾನ ಬದುಕಿಂದ ಕಳೆಯಿರೊ
ಮಾಡುವ ಕೆಲಸದಲ್ಲಿ ನಮಾಜ್ ಮಾಡಿರೊ
ಬಡಬಗ್ಗರಿಗೆ ದಾನವ ನೀಡಿ ಬಡತನವ ದೂರ ದೂಡಿರೊ
ರಂಜಾನ್ ದಿನವಿಂದು ಬೆಳಗಾಯಿತೇಳಿರೊ
ಪವಿತ್ರ ಕುರಾನಿನ ಪಠಣವ ಮಾಡಿರೊ
ಅಲ್ಲಾಹ್ ಹು ಅಲ್ಲಾಹ್ ನೀನೆ ಜಗವೆಲ್ಲ
ಅಲ್ಲಾಹ್ ಹು ಅಕ್ಬರ್ ಅಲ್ಲಾಹ್
ಅಲ್ಲಾಹ್ ಹು ಅಕ್ಬರ್ ಅಲ್ಲಾಹ್
ಸರ್ವಜನಾಂಗಕು ಶಾಂತಿ ಧರ್ಮ ಇಸ್ಲಾಮ್ ಎಂದು ಬದುಕಿರೊ
ಹಿಂದು ಕ್ರೈಸ್ತ ಮುಸಲ್ಮಾನ ಪಾರಸೀಕ ಜೈನ ಲಿಂಗಾಯತರು
ಕೂಡಿ ಒಟ್ಟಿಗೆ ಬಾಳಿರೊ
ಶಿಕ್ಷಣದ ಗಾಳಿ ಬೆಳಕು ನೀರು ಮನೆ ಮನೆ ಮೂಲೆ ತುಂಬಿರೊ
ಅವ್ವ ಅಕ್ಕ ತಂಗಿ ಸೊಸೆಯರ ಮುಖದಲ್ಲಿ ಹೊಸನಗೆಯ ತರಿಸಿರೊ
ಹುಟ್ಟಿದ ನೆಲದ ಮಣ್ಣಿನ ಗುಣಕ್ಕೆ ಜೈ ಜೈ ಎನ್ನಿರೊ
ನಾಡು ನುಡಿ ಗಡಿ ನೆಲ ಜಲವನ್ನು ಕಾಪಾಡ ಬನ್ನಿರೊ
ಅನ್ಯ ಧರ್ಮದವರನ್ನು ಅಣ್ಣ ತಮ್ಮರೆಂದು ತಿಳಿಯಿರೊ
ಭೇದ ಭಾವಗಳನ್ನು ದೂರ ದೂರ ತಳ್ಳಿರೊ
ರಂಜಾನ್ ದಿನವಿಂದು ಬೆಳಗಾಯಿತೇಳಿರೊ
ಪವಿತ್ರ ಕುರಾನಿನ ಪಠಣವ ಮಾಡಿರೊ
ಬದುಕಿನ ರೋಜಾ ಕಳೆಯಲು ಅಲ್ಲಾಹ್ನ ಕೇಳಿರೊ
ದುಃಖ ದುಮ್ಮಾನಗಳನೆಲ್ಲ ಅಲ್ಲಾಹ್ ಗೆ ಹೇಳಿರೊ
ಅಲ್ಲಾಹ್ ಗೆ ಹೇಳಿರೊ
ಅಲ್ಲಾಹ್ ಹು ಅಲ್ಲಾಹ್ ನೀನೆ ಜಗವೆಲ್ಲ
ಅಲ್ಲಾಹ್ ಹು ಅಕ್ಬರ್ ಅಲ್ಲಾಹ್
ಅಲ್ಲಾಹ್ ಹು ಅಲ್ಲಾಹ್ ನೀನೆ ಜಗವೆಲ್ಲ
ಅಲ್ಲಾಹ್ ಹು ಅಕ್ಬರ್ ಅಲ್ಲಾಹ್
ಶಾಂತಿ ಧರ್ಮ ಇಸ್ಲಾಮಿನ ಪಂಚತತ್ವಗಳು ಕೇಳಿರೊ
ಕಲ್ಮಾ ನಮಾಜ್ ರೋಜ ಝಖಾತ್ ಹಜ್
ನಂಬಿಕೆಯನು ಬದುಕಲಿ ಪಾಲಿಸಿರೊ
ರಂಜಾನ್ ದಿನವಿಂದು ಬೆಳಗಾಯಿತೇಳಿರೊ
ಪವಿತ್ರ ಕುರಾನಿನ ಪಠಣವ ಮಾಡಿರೊ
ರಂಜಾನ್ ದಿನವಿಂದು ಬೆಳಗಾಯಿತೇಳಿರೊ
ಪವಿತ್ರ ಕುರಾನಿನ ಪಠಣವ ಮಾಡಿರೊ
ಬದುಕಿನ ರೋಜಾ ಕಳೆಯಲು ಅಲ್ಲಾಹ್ನ ಕೇಳಿರೊ
ದುಃಖ ದುಮ್ಮಾನಗಳನೆಲ್ಲ ಅಲ್ಲಾಹ್ ಗೆ ಹೇಳಿರೊ
ಅಲ್ಲಾಹ್ ಗೆ ಹೇಳಿರೊ
ಅಲ್ಲಾಹ್ ಹು ಅಲ್ಲಾಹ್ ನೀನೆ ಜಗವೆಲ್ಲ
ಅಲ್ಲಾಹ್ ಹು ಅಕ್ಬರ್ ಅಲ್ಲಾಹ್
ಅಲ್ಲಾಹ್ ಹು ಅಲ್ಲಾಹ್ ನೀನೆ ಜಗವೆಲ್ಲ
ಅಲ್ಲಾಹ್ ಹು ಅಕ್ಬರ್ ಅಲ್ಲಾಹ್
ಮಕ್ಕಾ ಮದೀನ ಯಾತ್ರೇನ ನಿಮ್ಮೊಳಗೆ ಮಾಡಿರೊ
ಬಿಸ್ಮಿಲ್ಲಾ ಯಾ ರೆಹಮಾನ್ ಯಾ ರಹೀಂ
ಪ್ರತಿದಿನದ ರೋಜಾನ ಬದುಕಿಂದ ಕಳೆಯಿರೊ
ಮಾಡುವ ಕೆಲಸದಲ್ಲಿ ನಮಾಜ್ ಮಾಡಿರೊ
ಬಡಬಗ್ಗರಿಗೆ ದಾನವ ನೀಡಿ ಬಡತನವ ದೂರ ದೂಡಿರೊ
ರಂಜಾನ್ ದಿನವಿಂದು ಬೆಳಗಾಯಿತೇಳಿರೊ
ಪವಿತ್ರ ಕುರಾನಿನ ಪಠಣವ ಮಾಡಿರೊ
ಅಲ್ಲಾಹ್ ಹು ಅಲ್ಲಾಹ್ ನೀನೆ ಜಗವೆಲ್ಲ
ಅಲ್ಲಾಹ್ ಹು ಅಕ್ಬರ್ ಅಲ್ಲಾಹ್
ಅಲ್ಲಾಹ್ ಹು ಅಕ್ಬರ್ ಅಲ್ಲಾಹ್
ಸರ್ವಜನಾಂಗಕು ಶಾಂತಿ ಧರ್ಮ ಇಸ್ಲಾಮ್ ಎಂದು ಬದುಕಿರೊ
ಹಿಂದು ಕ್ರೈಸ್ತ ಮುಸಲ್ಮಾನ ಪಾರಸೀಕ ಜೈನ ಲಿಂಗಾಯತರು
ಕೂಡಿ ಒಟ್ಟಿಗೆ ಬಾಳಿರೊ
ಶಿಕ್ಷಣದ ಗಾಳಿ ಬೆಳಕು ನೀರು ಮನೆ ಮನೆ ಮೂಲೆ ತುಂಬಿರೊ
ಅವ್ವ ಅಕ್ಕ ತಂಗಿ ಸೊಸೆಯರ ಮುಖದಲ್ಲಿ ಹೊಸನಗೆಯ ತರಿಸಿರೊ
ಹುಟ್ಟಿದ ನೆಲದ ಮಣ್ಣಿನ ಗುಣಕ್ಕೆ ಜೈ ಜೈ ಎನ್ನಿರೊ
ನಾಡು ನುಡಿ ಗಡಿ ನೆಲ ಜಲವನ್ನು ಕಾಪಾಡ ಬನ್ನಿರೊ
ಅನ್ಯ ಧರ್ಮದವರನ್ನು ಅಣ್ಣ ತಮ್ಮರೆಂದು ತಿಳಿಯಿರೊ
ಭೇದ ಭಾವಗಳನ್ನು ದೂರ ದೂರ ತಳ್ಳಿರೊ
ರಂಜಾನ್ ದಿನವಿಂದು ಬೆಳಗಾಯಿತೇಳಿರೊ
ಪವಿತ್ರ ಕುರಾನಿನ ಪಠಣವ ಮಾಡಿರೊ
ಬದುಕಿನ ರೋಜಾ ಕಳೆಯಲು ಅಲ್ಲಾಹ್ನ ಕೇಳಿರೊ
ದುಃಖ ದುಮ್ಮಾನಗಳನೆಲ್ಲ ಅಲ್ಲಾಹ್ ಗೆ ಹೇಳಿರೊ
ಅಲ್ಲಾಹ್ ಗೆ ಹೇಳಿರೊ
ಅಲ್ಲಾಹ್ ಹು ಅಲ್ಲಾಹ್ ನೀನೆ ಜಗವೆಲ್ಲ
ಅಲ್ಲಾಹ್ ಹು ಅಕ್ಬರ್ ಅಲ್ಲಾಹ್
ಅಲ್ಲಾಹ್ ಹು ಅಲ್ಲಾಹ್ ನೀನೆ ಜಗವೆಲ್ಲ
ಅಲ್ಲಾಹ್ ಹು ಅಕ್ಬರ್ ಅಲ್ಲಾಹ್
Shanti Dharma Islamina song lyrics from Kannada Movie Ramzan starring Sangamesh Upase, Premavati, Bebi Ishani, Lyrics penned by Sangamesh Upase Sung by Ravindra Soraganvi, Music Composed by K M Indra, film is Directed by Panchakshari C E and film is released on 2023