Jeeva Kotta Alla Lyrics

ಜೀವ ಕೊಟ್ಟ ಅಲ್ಲಾ Lyrics

in Ramzan

in ರಂಜಾನ್

LYRIC

Song Details Page after Lyrice

ಜೀವ ಕೊಟ್ಟ ಅಲ್ಲಾ ಜೀವನ ಕೊಟ್ಟೆಯಲ್ಲ
ಜೀವ ಕೊಟ್ಟ ಅಲ್ಲಾ ಜೀವನ ಕೊಟ್ಟೆಯಲ್ಲ
ಜೀವ ತೆಗೆದ ಸೈತಾನ ಯಾರು ಹೇಳು
ಕೊಟ್ಟೆ ಯಾಕೆ ಜೀವ ತೆಗೆದೆ ಯಾಕೆ ಭಾವ
ಅದರ ನೋವು ನೀ ಕೇಳು
 
ಎಲ್ಲಾರ ಜೀವ ಎಲ್ಲಾರ ನೋವ
ಒಂದೆ ಅನ್ನೋದೆ ವಿಶೇಷ
ಯಾಕೆ ಕೊಟ್ಟೆ ಯಾಕೆ ಪಡೆದೆ ನೀ
ಏನು ನಿನ್ನ ಉದ್ದೇಶ
 
||ಜೀವ ಕೊಟ್ಟ ಅಲ್ಲಾ ಜೀವನ ಕೊಟ್ಟೆಯಲ್ಲ
ಜೀವ ತೆಗೆದ ಸೈತಾನ ಯಾರು ಹೇಳು||
 
ಒಂದೇ ಆಗಸದ ಕೆಳಗೆ ನಾವೆಲ್ಲಿದ್ದರು
ಒಂದೇ ಭೂಮಿಯ ಒಳಗೆ ನಾವೆಲ್ಲ ಬಿದ್ದರು
ಒಂದೇ ಬೆಳಕು ಒಂದೇ ಕತ್ತಲು ಒಂದೇ ಗಾಳಿ ಒಂದೇ ನೀರು
ಆದರು ಇಲ್ಲಿ ಭೇದ ಭಾವ ಯಾಕಿದೆ
ಒಂದೇ ಹಸಿವು ಒಂದೇ ತೃಷಿಯು ಒಂದೇ ರಕ್ತ ಒಂದೇ ಭಕ್ತ
ಆದರು ಇಲ್ಲಿ ಅಂತರ ಯಾಕಿದೆ
ನಮ್ಮನು ಕಾಯೊ ದೈವ ಕೇಳು ಏನಿದು ನಮ್ಮ ಯಾತನೆ
ಮುಂದಿನ ಬದುಕು ಏನೆಂಬುದು ಅದುವೆ ನಮ್ಮ ಯೋಚನೆ
 
||ಜೀವ ಕೊಟ್ಟ ಅಲ್ಲಾ ಜೀವನ ಕೊಟ್ಟೆಯಲ್ಲ||
 
ಕರುಳಬಳ್ಳಿಯ ಕನಸ್ಸು ಆಗಲೆ ಕಮರಿದೆ ನನಸು
ಯಾಕೆ ನಿನ್ನ ಮುನಿಸು ಭಾರವಾಗಿದೆ ಮನಸ್ಸು
ಆದ ತಪ್ಪುಗಳ ಮನ್ನಿಸು ಮನ್ನಿಸು

ಜೀವ ಕೊಟ್ಟ ಅಲ್ಲಾ ಜೀವನ ಕೊಟ್ಟೆಯಲ್ಲ
ಜೀವ ಕೊಟ್ಟ ಅಲ್ಲಾ ಜೀವನ ಕೊಟ್ಟೆಯಲ್ಲ
ಜೀವ ತೆಗೆದ ಸೈತಾನ ಯಾರು ಹೇಳು
ಕೊಟ್ಟೆ ಯಾಕೆ ಜೀವ ತೆಗೆದೆ ಯಾಕೆ ಭಾವ
ಅದರ ನೋವು ನೀ ಕೇಳು
 
ಎಲ್ಲಾರ ಜೀವ ಎಲ್ಲಾರ ನೋವ
ಒಂದೆ ಅನ್ನೋದೆ ವಿಶೇಷ
ಯಾಕೆ ಕೊಟ್ಟೆ ಯಾಕೆ ಪಡೆದೆ ನೀ
ಏನು ನಿನ್ನ ಉದ್ದೇಶ
 
||ಜೀವ ಕೊಟ್ಟ ಅಲ್ಲಾ ಜೀವನ ಕೊಟ್ಟೆಯಲ್ಲ
ಜೀವ ತೆಗೆದ ಸೈತಾನ ಯಾರು ಹೇಳು||
 
ಒಂದೇ ಆಗಸದ ಕೆಳಗೆ ನಾವೆಲ್ಲಿದ್ದರು
ಒಂದೇ ಭೂಮಿಯ ಒಳಗೆ ನಾವೆಲ್ಲ ಬಿದ್ದರು
ಒಂದೇ ಬೆಳಕು ಒಂದೇ ಕತ್ತಲು ಒಂದೇ ಗಾಳಿ ಒಂದೇ ನೀರು
ಆದರು ಇಲ್ಲಿ ಭೇದ ಭಾವ ಯಾಕಿದೆ
ಒಂದೇ ಹಸಿವು ಒಂದೇ ತೃಷಿಯು ಒಂದೇ ರಕ್ತ ಒಂದೇ ಭಕ್ತ
ಆದರು ಇಲ್ಲಿ ಅಂತರ ಯಾಕಿದೆ
ನಮ್ಮನು ಕಾಯೊ ದೈವ ಕೇಳು ಏನಿದು ನಮ್ಮ ಯಾತನೆ
ಮುಂದಿನ ಬದುಕು ಏನೆಂಬುದು ಅದುವೆ ನಮ್ಮ ಯೋಚನೆ
 
||ಜೀವ ಕೊಟ್ಟ ಅಲ್ಲಾ ಜೀವನ ಕೊಟ್ಟೆಯಲ್ಲ||
 
ಕರುಳಬಳ್ಳಿಯ ಕನಸ್ಸು ಆಗಲೆ ಕಮರಿದೆ ನನಸು
ಯಾಕೆ ನಿನ್ನ ಮುನಿಸು ಭಾರವಾಗಿದೆ ಮನಸ್ಸು
ಆದ ತಪ್ಪುಗಳ ಮನ್ನಿಸು ಮನ್ನಿಸು

Jeeva Kotta Alla song lyrics from Kannada Movie Ramzan starring Sangamesh Upase, Premavati, Bebi Ishani, Lyrics penned by Sangamesh Upase Sung by Kadabagere Muniraju, Music Composed by K M Indra, film is Directed by Panchakshari C E and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ