ಹೋರಾಟವೆ ಜೀವನ
ಹೋರಾಟವೆ ಜೀವನ
ಗೆದ್ದರೆ ಬದುಕು ಪಾವನ ಗೆಲ್ಲಲೆಬೇಕು ಚೇತನ
ಕಟ್ಟಬಹುದು ಹೂಬನ
ಜೀವನವೆಂದರೆ ಹೋರಾಟ ಹಕ್ಕಿಗಾಗಿ ಒಡೆದಾಟ
ಕಾಸಿಗಾಗಿ ಕಾದಾಟ ಬದುಕಿಗಾಗಿ ಬಡಿದಾಟ
ಹೋರಾಟವೆ ಜೀವನ
ನಮ್ಮ ಬೆವರ ಹನಿಯಲಿ ಅವರ ಸುಖದ ಸೋಬಾನ
ಹೋರಾಟ
ನಮ್ಮ ರಕ್ತದ ಕಣಗಳಲ್ಲಿ ಅವರ ಸಿರಿಯ ಸೋಪಾನ
ನಮ್ಮ ಗುಡಿಸಲುಗಳ ಸಾಲಲದಲಿ ಅವರ ಮಹಲುಗಳ ಮೆರವಣಿಗೆ
ನಮ್ಮ ಅಂಗೈ ಗೆರೆಗಳಲಿ ಅವರ ಹಣೆಯ ಬರವಣಿಗೆ
ಉಳ್ಳವರುದ್ದಾದರದಲಿ ಇಲ್ಲದವರ ಕಸುವು ತುಂಬಿದೆ
ಇಲ್ಲದವರ ಎದೆಯಲಿ ಉಳ್ಳವರ ಕಸುವು ತುಂಬಿದೆ
ಬಿತ್ತಬೇಕು ಭಾವನೆ ಉಳ್ಳವರ ನಾಡಲ್ಲಿ
ಕೆತ್ತಬೇಕು ಸಿರಿಮನೆ ಇಲ್ಲದವರ ಗೂಡಲ್ಲಿ
ಜೀವನವೆಂದರೆ ಹೋರಾಟ ಹಕ್ಕಿಗಾಗಿ ಒಡೆದಾಟ
ಕಾಸಿಗಾಗಿ ಕಾದಾಟ ಬದುಕಿಗಾಗಿ ಬಡಿದಾಟ
ಹೋರಾಟವೆ ಜೀವನ
ಹಗಲು ರಾತ್ರಿ ಒಂದೇ ನಗಮೆ ಕನಸ್ಸುಗಳ ಕಟ್ಟಲು
ಕತ್ತಲೆ ಬೆಳಕು ಒಂದೇ ನಮಗೆ ಮನಸ್ಸುಗಳ ಮುಟ್ಟಲು
ಎಲ್ಲರು ಒಂದೇ ನಾವು ಗುರಿಯ ಸಾಧಿಸಲು
ಎಲ್ಲರು ಸೇರಿ ಬಂದೆವು ಗುರಿಯ ಶೋಧಿಸಲು
ಗೆಲ್ಲುವೆವು ಹೋರಾಟವನು ಕನಸ್ಸುಗಳ ಬಿತ್ತೊದ್ರಿಂದ
ಜಯಿಸುವೆವು ಹೋರಾಟವನು ಮನಸ್ಸುಗಳ ಮುಟ್ಟೋದ್ರಿಂದ
ಮೆಟ್ಟುವೆವು ಕಷ್ಟಗಳನ್ನು ತಟ್ಟುವೆವು ನಷ್ಟಗಳನ್ನು
ಕಟ್ಟುವೆವು ಕನಸ್ಸುಗಳನ್ನು ಮುಟ್ಟುವೆವು ಮನಸ್ಸುಗಳನ್ನು
ಹೋರಾಟವೆ ಜೀವನ
ಹೋರಾಟವೆ ಜೀವನ
ಹೋರಾಟವೆ ಜೀವನ
ಹೋರಾಟವೆ ಜೀವನ
ಗೆದ್ದರೆ ಬದುಕು ಪಾವನ ಗೆಲ್ಲಲೆಬೇಕು ಚೇತನ
ಕಟ್ಟಬಹುದು ಹೂಬನ
ಜೀವನವೆಂದರೆ ಹೋರಾಟ ಹಕ್ಕಿಗಾಗಿ ಒಡೆದಾಟ
ಕಾಸಿಗಾಗಿ ಕಾದಾಟ ಬದುಕಿಗಾಗಿ ಬಡಿದಾಟ
ಹೋರಾಟವೆ ಜೀವನ
ನಮ್ಮ ಬೆವರ ಹನಿಯಲಿ ಅವರ ಸುಖದ ಸೋಬಾನ
ಹೋರಾಟ
ನಮ್ಮ ರಕ್ತದ ಕಣಗಳಲ್ಲಿ ಅವರ ಸಿರಿಯ ಸೋಪಾನ
ನಮ್ಮ ಗುಡಿಸಲುಗಳ ಸಾಲಲದಲಿ ಅವರ ಮಹಲುಗಳ ಮೆರವಣಿಗೆ
ನಮ್ಮ ಅಂಗೈ ಗೆರೆಗಳಲಿ ಅವರ ಹಣೆಯ ಬರವಣಿಗೆ
ಉಳ್ಳವರುದ್ದಾದರದಲಿ ಇಲ್ಲದವರ ಕಸುವು ತುಂಬಿದೆ
ಇಲ್ಲದವರ ಎದೆಯಲಿ ಉಳ್ಳವರ ಕಸುವು ತುಂಬಿದೆ
ಬಿತ್ತಬೇಕು ಭಾವನೆ ಉಳ್ಳವರ ನಾಡಲ್ಲಿ
ಕೆತ್ತಬೇಕು ಸಿರಿಮನೆ ಇಲ್ಲದವರ ಗೂಡಲ್ಲಿ
ಜೀವನವೆಂದರೆ ಹೋರಾಟ ಹಕ್ಕಿಗಾಗಿ ಒಡೆದಾಟ
ಕಾಸಿಗಾಗಿ ಕಾದಾಟ ಬದುಕಿಗಾಗಿ ಬಡಿದಾಟ
ಹೋರಾಟವೆ ಜೀವನ
ಹಗಲು ರಾತ್ರಿ ಒಂದೇ ನಗಮೆ ಕನಸ್ಸುಗಳ ಕಟ್ಟಲು
ಕತ್ತಲೆ ಬೆಳಕು ಒಂದೇ ನಮಗೆ ಮನಸ್ಸುಗಳ ಮುಟ್ಟಲು
ಎಲ್ಲರು ಒಂದೇ ನಾವು ಗುರಿಯ ಸಾಧಿಸಲು
ಎಲ್ಲರು ಸೇರಿ ಬಂದೆವು ಗುರಿಯ ಶೋಧಿಸಲು
ಗೆಲ್ಲುವೆವು ಹೋರಾಟವನು ಕನಸ್ಸುಗಳ ಬಿತ್ತೊದ್ರಿಂದ
ಜಯಿಸುವೆವು ಹೋರಾಟವನು ಮನಸ್ಸುಗಳ ಮುಟ್ಟೋದ್ರಿಂದ
ಮೆಟ್ಟುವೆವು ಕಷ್ಟಗಳನ್ನು ತಟ್ಟುವೆವು ನಷ್ಟಗಳನ್ನು
ಕಟ್ಟುವೆವು ಕನಸ್ಸುಗಳನ್ನು ಮುಟ್ಟುವೆವು ಮನಸ್ಸುಗಳನ್ನು
ಹೋರಾಟವೆ ಜೀವನ
ಹೋರಾಟವೆ ಜೀವನ
Horatave Jeevana song lyrics from Kannada Movie Ramzan starring Sangamesh Upase, Premavati, Bebi Ishani, Lyrics penned by Sangamesh Upase Sung by Shashank Sheshagiri, Music Composed by K M Indra, film is Directed by Panchakshari C E and film is released on 2023