ತೆರಿ ಬ್ಯೂಟಿಫುಲ್ ಆಂಕೆ ದೇಖ್ ಕೆ
ನನ್ನ ಹಾರ್ಟು ಜಾರಿ ಹೋಗೈತೆ
ತೆರಿ ಕಲರ್ ಫುಲ್ ಲಿಪ್ಸು ದೇಖ್ ಕೆ
ನನ್ನ ಪಲ್ಸೆ ಡಬಲ್ ಆಗಿ ಹೋಗೈತೆ
ತೆರಿ ಮೀಟಿ ಮೀಟಿ ಮಾತು ಕೇಳಿ
ಮನಸ್ಸು ಘಲ್ ಘಲ್ ಅಂತೈತಿ
ತೆರಿ ಕ್ಯೂಟಿ ಕ್ಯೂಟಿ ಸ್ಮೈಲನು ನೋಡಿ
ತನುವೆ ತಕಧಿಮಿ ಆಡೈತೆ
ಓ ಪ್ಯಾರಿ ಪ್ಯಾರಿ ಮುದ್ದು ಪೋರಿ
ನೀನಾಗೆಯೆ ನನ್ನ ಮದನಾರಿ
ಅಯ್ಯಯ್ಯಯ್ಯೊ ಓ ವಯ್ಯಾರಿ
ಓ ವಯ್ಯಾರಿ ಓ ವಯ್ಯಾರಿ
ಈ ದಿಲ್ಲೆಲ್ಲ ನೀನೆ ವಯ್ಯಾರಿ
ಓ ವಯ್ಯಾರಿ ಓ ವಯ್ಯಾರಿ
ಈ ದಿಲ್ಲೆಲ್ಲ ನೀನೆ ವಯ್ಯಾರಿ
ತೆರಿ ಬ್ಯೂಟಿಫುಲ್ ಆಂಕೆ ದೇಖ್ ಕೆ
ನನ್ನ ಹಾರ್ಟು ಜಾರಿ ಹೋಗೈತೆ
ಓ ಚೋರಿ ಚೋರಿ ಚುಪ್ಕೆ ಚುಪ್ಕೆ
ಫರ್ಸ್ಟ್ ಸೈಟ್ಗೆ ದಿಲ್ಗೆ ಒಪ್ಗೆ
ಆಗಿಬಿಟ್ಟು ಲವ್ಗೆ ಬಿದ್ದೋದ್ನೆ
ಇನ್ನು ನಾನೆ ನಿನ್ನ ಆಶಿಕಿ
ಅಬ್ ಜೈ ಜೈ ಬೋಲೊ ಪ್ಯಾರಿಕಿ
ಓ ಆಜ ಮೇರಿ ಸಪನೋಕೆ ರಾಣಿ
ವಯ್ಯಾರಿ ಓ ವಯ್ಯಾರಿ
ಈ ದಿಲ್ಲೆಲ್ಲ ನೀನೆ ವಯ್ಯಾರಿ
ವಯ್ಯಾರಿ ಓ ವಯ್ಯಾರಿ
ಈ ದಿಲ್ಲೆಲ್ಲ ನೀನೆ ವಯ್ಯಾರಿ
ತೆರಿ ಬ್ಯೂಟಿಫುಲ್ ಆಂಕೆ
ತೆರಿ ಬ್ಯೂಟಿಫುಲ್ ಆಂಕ
ನೀನೆ ನನ್ನ ದಿಲ್ಲಿನ ಧಡಕನ್
ನಾನೆ ನಿನ್ನ ಪ್ರೀತಿಯ ಸಾಜನ್
ಜರಾ ಆಂಕೆ ಕೆನ್ನೆಗೆ ಕಿಸ್ ಮಾಡೆ
ಈ ಖಾಲಿ ಖಾಲಿ ಲೈಫಿಗೆ ಲವ್ ಕಿಕ್ಕು ನೀಡು ಬಾರೆಲೆ
ಜಲ್ದಿ ಆಗೆ ತಬ್ಗೊಳೆ ಪೋರಿ
ಅಯ್ಯಯ್ಯಯ್ಯೊ
ಓ ವಯ್ಯಾರಿ ಓ ವಯ್ಯಾರಿ
ಈ ದಿಲ್ಲೆಲ್ಲ ನೀನೆ ವಯ್ಯಾರಿ
ಓ ವಯ್ಯಾರಿ ಓ ವಯ್ಯಾರಿ
ಈ ದಿಲ್ಲೆಲ್ಲ ನೀನೆ ವಯ್ಯಾರಿ
||ತೆರಿ ಬ್ಯೂಟಿಫುಲ್ ಆಂಕೆ ದೇಖ್ ಕೆ
ನನ್ನ ಹಾರ್ಟು ಜಾರಿ ಹೋಗೈತೆ||
ತೆರಿ ಬ್ಯೂಟಿಫುಲ್ ಆಂಕೆ ದೇಖ್ ಕೆ
ನನ್ನ ಹಾರ್ಟು ಜಾರಿ ಹೋಗೈತೆ
ತೆರಿ ಕಲರ್ ಫುಲ್ ಲಿಪ್ಸು ದೇಖ್ ಕೆ
ನನ್ನ ಪಲ್ಸೆ ಡಬಲ್ ಆಗಿ ಹೋಗೈತೆ
ತೆರಿ ಮೀಟಿ ಮೀಟಿ ಮಾತು ಕೇಳಿ
ಮನಸ್ಸು ಘಲ್ ಘಲ್ ಅಂತೈತಿ
ತೆರಿ ಕ್ಯೂಟಿ ಕ್ಯೂಟಿ ಸ್ಮೈಲನು ನೋಡಿ
ತನುವೆ ತಕಧಿಮಿ ಆಡೈತೆ
ಓ ಪ್ಯಾರಿ ಪ್ಯಾರಿ ಮುದ್ದು ಪೋರಿ
ನೀನಾಗೆಯೆ ನನ್ನ ಮದನಾರಿ
ಅಯ್ಯಯ್ಯಯ್ಯೊ ಓ ವಯ್ಯಾರಿ
ಓ ವಯ್ಯಾರಿ ಓ ವಯ್ಯಾರಿ
ಈ ದಿಲ್ಲೆಲ್ಲ ನೀನೆ ವಯ್ಯಾರಿ
ಓ ವಯ್ಯಾರಿ ಓ ವಯ್ಯಾರಿ
ಈ ದಿಲ್ಲೆಲ್ಲ ನೀನೆ ವಯ್ಯಾರಿ
ತೆರಿ ಬ್ಯೂಟಿಫುಲ್ ಆಂಕೆ ದೇಖ್ ಕೆ
ನನ್ನ ಹಾರ್ಟು ಜಾರಿ ಹೋಗೈತೆ
ಓ ಚೋರಿ ಚೋರಿ ಚುಪ್ಕೆ ಚುಪ್ಕೆ
ಫರ್ಸ್ಟ್ ಸೈಟ್ಗೆ ದಿಲ್ಗೆ ಒಪ್ಗೆ
ಆಗಿಬಿಟ್ಟು ಲವ್ಗೆ ಬಿದ್ದೋದ್ನೆ
ಇನ್ನು ನಾನೆ ನಿನ್ನ ಆಶಿಕಿ
ಅಬ್ ಜೈ ಜೈ ಬೋಲೊ ಪ್ಯಾರಿಕಿ
ಓ ಆಜ ಮೇರಿ ಸಪನೋಕೆ ರಾಣಿ
ವಯ್ಯಾರಿ ಓ ವಯ್ಯಾರಿ
ಈ ದಿಲ್ಲೆಲ್ಲ ನೀನೆ ವಯ್ಯಾರಿ
ವಯ್ಯಾರಿ ಓ ವಯ್ಯಾರಿ
ಈ ದಿಲ್ಲೆಲ್ಲ ನೀನೆ ವಯ್ಯಾರಿ
ತೆರಿ ಬ್ಯೂಟಿಫುಲ್ ಆಂಕೆ
ತೆರಿ ಬ್ಯೂಟಿಫುಲ್ ಆಂಕ
ನೀನೆ ನನ್ನ ದಿಲ್ಲಿನ ಧಡಕನ್
ನಾನೆ ನಿನ್ನ ಪ್ರೀತಿಯ ಸಾಜನ್
ಜರಾ ಆಂಕೆ ಕೆನ್ನೆಗೆ ಕಿಸ್ ಮಾಡೆ
ಈ ಖಾಲಿ ಖಾಲಿ ಲೈಫಿಗೆ ಲವ್ ಕಿಕ್ಕು ನೀಡು ಬಾರೆಲೆ
ಜಲ್ದಿ ಆಗೆ ತಬ್ಗೊಳೆ ಪೋರಿ
ಅಯ್ಯಯ್ಯಯ್ಯೊ
ಓ ವಯ್ಯಾರಿ ಓ ವಯ್ಯಾರಿ
ಈ ದಿಲ್ಲೆಲ್ಲ ನೀನೆ ವಯ್ಯಾರಿ
ಓ ವಯ್ಯಾರಿ ಓ ವಯ್ಯಾರಿ
ಈ ದಿಲ್ಲೆಲ್ಲ ನೀನೆ ವಯ್ಯಾರಿ
||ತೆರಿ ಬ್ಯೂಟಿಫುಲ್ ಆಂಕೆ ದೇಖ್ ಕೆ
ನನ್ನ ಹಾರ್ಟು ಜಾರಿ ಹೋಗೈತೆ||
Oh Vayyari song lyrics from Kannada Movie Ramleela starring Chiranjeevi Sarja, Amoolya, Sanjana, Lyrics penned by D C Sudarshan Sung by Puneeth Rajkumar, Music Composed by Anup Rubens, film is Directed by Vijay Kiran and film is released on 2015