Oh Amulya Amulya Lyrics

ಓ ಅಮೂಲ್ಯ ಅಮೂಲ್ಯ Lyrics

in Ramleela

in ರಾಮ್‌ಲೀಲಾ

LYRIC

Song Details Page after Lyrice

ಅಮೂಲ್ಯ ಅಮೂಲ್ಯ ಹೊಯ್
 
ನೋಡು ನೋಡು ನೋಡು ನೋಡು
ನೋಡು ನೋಡು ಅಮ್ಮು
ನೋಡು ನೋಡು ನೋಡು ನೋಡು ನೋಡು
ಕಣ್ಣಿಗ್ ಹಾಕಿಕೊಂಡು ಲವ್ವು ಗ್ಲಾಸು
ಅಮ್ಮು ನನ್ನ ಪ್ರೀತಿ ನೀನೆ ನೋಡು
ಚಂದ್ರಲೇಖ ಚಂದ್ರಲೇಖ
ರಾಮಲೀಲ ಕೇಳಬೇಕ
ಲಿಪ್ಪಿನಲ್ಲೆ ಎಂಟ್ರಿ ಫೀಸು ತರಬೇಕ
ರಾಂಗು ಮಾಡೊ ವಯಸ್ಸಿಗೆ
ಲಾಂಗು ಹಿಡಿಯೋ ಮನಸ್ಸಿಗೆ
ಬುದ್ದಿ ಕಲಿಸಿ ರೆಡ್ ರೋಸು ಕೊಡಬೇಕ
ಲೇಟು ಮಾಡಬೇಡ ನಿಂಗೆ ದಮ್ಮಯ್ಯ
ನನ್ನ ಭಕ್ತಿಗೆ ನೀನೆ  ಅಮ್ಮಯ್ಯ
ಅಮೂಲ್ಯ ಅಮೂಲ್ಯ
ಗಂಡು ಹೃದಯನ ನೋಯಿಸೋದು
ಯಾವೂರ ನ್ಯಾಯ
 
||ನೋಡು ನೋಡು ನೋಡು
ನೋಡು ನೋಡು ನೋಡು
ಅಮ್ಮು ನೋಡು ನೋಡು
ನೋಡು ನೋಡು ನೋಡು
ಕಣ್ಣಿಗ್ ಹಾಕಿಕೊಂಡು ಲವ್ವು ಗ್ಲಾಸು
ಅಮ್ಮು ನನ್ನ ಪ್ರೀತಿ ನೀನೆ ನೋಡು||
 
ಓಓಓ
ಸಂಜೆಯಾದರೆ ಎದೆಯೊಳಗೆ ಸಣ್ಣದೊಂದು ಗಿರಗಿಟ್ಲೆ
ಸೈಲೆಂಟಾಗಿ ಕಿಲ್ಮಾಡೊ ನಿಂದೆ ಈ ತೀಟ್ಲೆ
ನಿನ್ನ ಕಣ್ಣೆ ನಂಗೊಂದು ಶೊಕೇಸು
ಜೋಡಿ ತುಟಿಯೆ ಲೆದರ್ ಹ್ಯಾಂಡ್ ಪರ್ಸು
ಬಂತು ಕಾಯೊ ಲೇವಿ ಬ್ಯಾಬಿಲೋನ ಸ್ಟೇವಿ
ಬಂತು ಕಾಫಿ ಹೀರೋಣ ಬಾ
ಅಮೂಲ್ಯ ಅಮೂಲ್ಯ ಪ್ರೀತಿಯ ಮೌಲ್ಯ
ಏನಂತ ತಿಳ್ಕೊಂತು ಹೃದಯ
 
||ನೋಡು ನೋಡು ನೋಡು
ಅಮ್ಮು ನೋಡು ನೋಡು ನೋಡು ||
 
ಓಓಓಓ
ತಾಜ್‌ ಫ್ಯಾಮಿಲಿ ಷಹಜಹಾನ್‌ ನೀ ಕಾಟ ಕೊಡ್ತೀಯ ಬೇಜಾನ್‌
ಆದ್ರು ನೀನೆ ಮಾನ ಕಾಯೊ ಸುಲ್ತಾನು
ಇನ್ನು ನಾನು ಅಂಟ್ಕೊಂಡೆ ಇರ್ತೀನಿ
ಬೇಜಾರಾದ್ರೆ ನೆಂಚ್ಕೊಂಡು ತಿಂತೀನಿ
ಜಾಲಿ ಮಾಡು ಓಕೆ ಪೋಲಿ ಯಾಗೋದ್‌ ಯಾಕೆ
ಕೂಡಿಯಾಟ ನೆನಪಾಗಿದೆ
ಅಮೂಲ್ಯ ಅಮೂಲ್ಯ ನಿಂಗೆ ಮಾಂಗಲ್ಯ ಕಟ್ಟೊಕೆ ಬಂತೇನೆ ಸಮಯ
 
||ನೋಡು ನೋಡು ನೋಡು
ನೋಡು ನೋಡು ನೋಡು
ಅಮ್ಮು ನೋಡು ನೋಡು
ನೋಡು ನೋಡು ನೋಡು
ಕಣ್ಣಿಗ್ ಹಾಕಿಕೊಂಡು ಲವ್ವು ಗ್ಲಾಸು
ಅಮ್ಮು ನನ್ನ ಪ್ರೀತಿ ನೀನೆ ನೋಡು||

ಅಮೂಲ್ಯ ಅಮೂಲ್ಯ ಹೊಯ್
 
ನೋಡು ನೋಡು ನೋಡು ನೋಡು
ನೋಡು ನೋಡು ಅಮ್ಮು
ನೋಡು ನೋಡು ನೋಡು ನೋಡು ನೋಡು
ಕಣ್ಣಿಗ್ ಹಾಕಿಕೊಂಡು ಲವ್ವು ಗ್ಲಾಸು
ಅಮ್ಮು ನನ್ನ ಪ್ರೀತಿ ನೀನೆ ನೋಡು
ಚಂದ್ರಲೇಖ ಚಂದ್ರಲೇಖ
ರಾಮಲೀಲ ಕೇಳಬೇಕ
ಲಿಪ್ಪಿನಲ್ಲೆ ಎಂಟ್ರಿ ಫೀಸು ತರಬೇಕ
ರಾಂಗು ಮಾಡೊ ವಯಸ್ಸಿಗೆ
ಲಾಂಗು ಹಿಡಿಯೋ ಮನಸ್ಸಿಗೆ
ಬುದ್ದಿ ಕಲಿಸಿ ರೆಡ್ ರೋಸು ಕೊಡಬೇಕ
ಲೇಟು ಮಾಡಬೇಡ ನಿಂಗೆ ದಮ್ಮಯ್ಯ
ನನ್ನ ಭಕ್ತಿಗೆ ನೀನೆ  ಅಮ್ಮಯ್ಯ
ಅಮೂಲ್ಯ ಅಮೂಲ್ಯ
ಗಂಡು ಹೃದಯನ ನೋಯಿಸೋದು
ಯಾವೂರ ನ್ಯಾಯ
 
||ನೋಡು ನೋಡು ನೋಡು
ನೋಡು ನೋಡು ನೋಡು
ಅಮ್ಮು ನೋಡು ನೋಡು
ನೋಡು ನೋಡು ನೋಡು
ಕಣ್ಣಿಗ್ ಹಾಕಿಕೊಂಡು ಲವ್ವು ಗ್ಲಾಸು
ಅಮ್ಮು ನನ್ನ ಪ್ರೀತಿ ನೀನೆ ನೋಡು||
 
ಓಓಓ
ಸಂಜೆಯಾದರೆ ಎದೆಯೊಳಗೆ ಸಣ್ಣದೊಂದು ಗಿರಗಿಟ್ಲೆ
ಸೈಲೆಂಟಾಗಿ ಕಿಲ್ಮಾಡೊ ನಿಂದೆ ಈ ತೀಟ್ಲೆ
ನಿನ್ನ ಕಣ್ಣೆ ನಂಗೊಂದು ಶೊಕೇಸು
ಜೋಡಿ ತುಟಿಯೆ ಲೆದರ್ ಹ್ಯಾಂಡ್ ಪರ್ಸು
ಬಂತು ಕಾಯೊ ಲೇವಿ ಬ್ಯಾಬಿಲೋನ ಸ್ಟೇವಿ
ಬಂತು ಕಾಫಿ ಹೀರೋಣ ಬಾ
ಅಮೂಲ್ಯ ಅಮೂಲ್ಯ ಪ್ರೀತಿಯ ಮೌಲ್ಯ
ಏನಂತ ತಿಳ್ಕೊಂತು ಹೃದಯ
 
||ನೋಡು ನೋಡು ನೋಡು
ಅಮ್ಮು ನೋಡು ನೋಡು ನೋಡು ||
 
ಓಓಓಓ
ತಾಜ್‌ ಫ್ಯಾಮಿಲಿ ಷಹಜಹಾನ್‌ ನೀ ಕಾಟ ಕೊಡ್ತೀಯ ಬೇಜಾನ್‌
ಆದ್ರು ನೀನೆ ಮಾನ ಕಾಯೊ ಸುಲ್ತಾನು
ಇನ್ನು ನಾನು ಅಂಟ್ಕೊಂಡೆ ಇರ್ತೀನಿ
ಬೇಜಾರಾದ್ರೆ ನೆಂಚ್ಕೊಂಡು ತಿಂತೀನಿ
ಜಾಲಿ ಮಾಡು ಓಕೆ ಪೋಲಿ ಯಾಗೋದ್‌ ಯಾಕೆ
ಕೂಡಿಯಾಟ ನೆನಪಾಗಿದೆ
ಅಮೂಲ್ಯ ಅಮೂಲ್ಯ ನಿಂಗೆ ಮಾಂಗಲ್ಯ ಕಟ್ಟೊಕೆ ಬಂತೇನೆ ಸಮಯ
 
||ನೋಡು ನೋಡು ನೋಡು
ನೋಡು ನೋಡು ನೋಡು
ಅಮ್ಮು ನೋಡು ನೋಡು
ನೋಡು ನೋಡು ನೋಡು
ಕಣ್ಣಿಗ್ ಹಾಕಿಕೊಂಡು ಲವ್ವು ಗ್ಲಾಸು
ಅಮ್ಮು ನನ್ನ ಪ್ರೀತಿ ನೀನೆ ನೋಡು||

Oh Amulya Amulya song lyrics from Kannada Movie Ramleela starring Chiranjeevi Sarja, Amoolya, Sanjana, Lyrics penned by K Kalyan Sung by Vijay Prakash, Santhosh, Apoorva, Music Composed by Anup Rubens, film is Directed by Vijay Kiran and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ