Neenu Banda Mele Lyrics

ನೀನು ಬಂದ ಮೇಲೆ Lyrics

in Ramleela

in ರಾಮ್‌ಲೀಲಾ

LYRIC

Song Details Page after Lyrice

ನೀನು ಬಂದ ಮೇಲೆ
ನಾನಾದೆ ಜೀವಂತ
ನಾನು ನಿಂತ ಭೂಮಿ
ಮುಂಚೇನು ಹೀಗಿತ್ತ
 
ನೀನು ಬಂದ ಮೇಲೆ
ನಾನಾದೆ ಜೀವಂತ
ನಾನು ನಿಂತ ಭೂಮಿ
ಮುಂಚೇನು ಹೀಗಿತ್ತ
ನೆನೆಯುತ್ತ ನಿನ್ನನ್ನು
ಹೊಸ ಲೋಕ ಕಂಡೆನು
ಮರುಳಾದೆ ಏನೇ ಇದು ನಿನ್ನ ಜಾದು
ಎದುರಲು ನೀನೇನೆ
ಎದೆಯಲು ನೀನೇನೆ
ಎದ್ದರು ನೀನೇನೆ
ನಿದ್ದೇಲು ನೀನೇನೆ
 
|| ನೀನು ಬಂದ ಮೇಲೆ
ನಾನಾದೆ ಜೀವಂತ
ನಾನು ನಿಂತ ಭೂಮಿ
ಮುಂಚೇನು ಹೀಗಿತ್ತ||
 
ಓ ಮೆಲ್ಲನೆ ಊರಿ ಪಾದ ಜೀವಕೆ
ನೀನು ಬಂದ ಸೋಜಿಗ ಎಂತ ಚೆಂದಾನೆ
ನಕ್ಕರೆ ನೀ ನಾನು ಹಾಳಾಗಿ ಹೋದೆ
ಹೇಳು ನೀನೆ ತಪ್ಪು ನಂದೇನಿದೆ
ಬಾಳುವ ಉತ್ಸಾಹ ಹೆಚ್ಚಾಯ್ತು ಹೀಗೆ
ನಿನ್ನಯ ಸಾನಿಧ್ಯ ಸಿಕ್ಕಾಗ ನಂಗೆ
ನಿಜ ನಾನು ಇನ್ಮುದೆ ನಿಂಗೆ ಋಣಿ
ಎದುರಲು ನೀನೇನೆ
ಎದೆಯಲು ನೀನೇನೆ
ಎದ್ದರು ನೀನೇನೆ
ನಿದ್ದೇಲು ನೀನೇನೆ
 
|| ನೀನು ಬಂದ ಮೇಲೆ
ನಾನಾದೆ ಜೀವಂತ
ನಾನು ನಿಂತ ಭೂಮಿ
ಮುಂಚೇನು ಹೀಗಿತ್ತ||
 
ಸಾವಿರ ಹುಡುಗೀರಿಗೆ ಸಾಲುವ ಚಂದ ಹೀಗೆ
ಒಂದೇ ಮೈ ಸೇರಿಕೊಂಡಂತೆ
ಆಹಹ ನಾನೆಂತ ಅದೃಷ್ಟವಂತ
ಕಣ್ಣ ಮುಂದೆ ನೀನೆ ಓಡಾಡುತ
ನಿನ್ನಲ್ಲಿ ನಾ ಕಂಡೆ ನನ್ನೆಲ್ಲ ಖುಷಿ
ನಿನ್ನನ್ನು ಬಿಟ್ಟಾಗ ಬೇರೆಲ್ಲ ಹುಸಿ
ನನ್ನ ದಾರಿ ನೀನೇನೆ ನೀನೆ ಗುರಿ
ಎದುರಲು ನೀನೇನೆ
ಎದೆಯಲು ನೀನೇನೆ
ಎದ್ದರು ನೀನೇನೆ
ನಿದ್ದೇಲು ನೀನೇನೆ
 
|| ನೀನು ಬಂದ ಮೇಲೆ
ನಾನಾದೆ ಜೀವಂತ
ನಾನು ನಿಂತ ಭೂಮಿ
ಮುಂಚೇನು ಹೀಗಿತ್ತ||

ನೀನು ಬಂದ ಮೇಲೆ
ನಾನಾದೆ ಜೀವಂತ
ನಾನು ನಿಂತ ಭೂಮಿ
ಮುಂಚೇನು ಹೀಗಿತ್ತ
 
ನೀನು ಬಂದ ಮೇಲೆ
ನಾನಾದೆ ಜೀವಂತ
ನಾನು ನಿಂತ ಭೂಮಿ
ಮುಂಚೇನು ಹೀಗಿತ್ತ
ನೆನೆಯುತ್ತ ನಿನ್ನನ್ನು
ಹೊಸ ಲೋಕ ಕಂಡೆನು
ಮರುಳಾದೆ ಏನೇ ಇದು ನಿನ್ನ ಜಾದು
ಎದುರಲು ನೀನೇನೆ
ಎದೆಯಲು ನೀನೇನೆ
ಎದ್ದರು ನೀನೇನೆ
ನಿದ್ದೇಲು ನೀನೇನೆ
 
|| ನೀನು ಬಂದ ಮೇಲೆ
ನಾನಾದೆ ಜೀವಂತ
ನಾನು ನಿಂತ ಭೂಮಿ
ಮುಂಚೇನು ಹೀಗಿತ್ತ||
 
ಓ ಮೆಲ್ಲನೆ ಊರಿ ಪಾದ ಜೀವಕೆ
ನೀನು ಬಂದ ಸೋಜಿಗ ಎಂತ ಚೆಂದಾನೆ
ನಕ್ಕರೆ ನೀ ನಾನು ಹಾಳಾಗಿ ಹೋದೆ
ಹೇಳು ನೀನೆ ತಪ್ಪು ನಂದೇನಿದೆ
ಬಾಳುವ ಉತ್ಸಾಹ ಹೆಚ್ಚಾಯ್ತು ಹೀಗೆ
ನಿನ್ನಯ ಸಾನಿಧ್ಯ ಸಿಕ್ಕಾಗ ನಂಗೆ
ನಿಜ ನಾನು ಇನ್ಮುದೆ ನಿಂಗೆ ಋಣಿ
ಎದುರಲು ನೀನೇನೆ
ಎದೆಯಲು ನೀನೇನೆ
ಎದ್ದರು ನೀನೇನೆ
ನಿದ್ದೇಲು ನೀನೇನೆ
 
|| ನೀನು ಬಂದ ಮೇಲೆ
ನಾನಾದೆ ಜೀವಂತ
ನಾನು ನಿಂತ ಭೂಮಿ
ಮುಂಚೇನು ಹೀಗಿತ್ತ||
 
ಸಾವಿರ ಹುಡುಗೀರಿಗೆ ಸಾಲುವ ಚಂದ ಹೀಗೆ
ಒಂದೇ ಮೈ ಸೇರಿಕೊಂಡಂತೆ
ಆಹಹ ನಾನೆಂತ ಅದೃಷ್ಟವಂತ
ಕಣ್ಣ ಮುಂದೆ ನೀನೆ ಓಡಾಡುತ
ನಿನ್ನಲ್ಲಿ ನಾ ಕಂಡೆ ನನ್ನೆಲ್ಲ ಖುಷಿ
ನಿನ್ನನ್ನು ಬಿಟ್ಟಾಗ ಬೇರೆಲ್ಲ ಹುಸಿ
ನನ್ನ ದಾರಿ ನೀನೇನೆ ನೀನೆ ಗುರಿ
ಎದುರಲು ನೀನೇನೆ
ಎದೆಯಲು ನೀನೇನೆ
ಎದ್ದರು ನೀನೇನೆ
ನಿದ್ದೇಲು ನೀನೇನೆ
 
|| ನೀನು ಬಂದ ಮೇಲೆ
ನಾನಾದೆ ಜೀವಂತ
ನಾನು ನಿಂತ ಭೂಮಿ
ಮುಂಚೇನು ಹೀಗಿತ್ತ||

Neenu Banda Mele song lyrics from Kannada Movie Ramleela starring Chiranjeevi Sarja, Amoolya, Sanjana, Lyrics penned by Kaviraj Sung by Sonu Nigam, Shravani, Music Composed by Anup Rubens, film is Directed by Vijay Kiran and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ