Yavva Yavva Yavva Lyrics

ಯವ್ವ ಯವ್ ಯವ್ವ Lyrics

in Rambo 2

in ರ‍್ಯಾಂಬೊ ೨

LYRIC

Song Details Page after Lyrice

ಯವ್ವ ಯವ್ವ ಯವ್ವ
ಇವ್ನ್ ಪ್ರೀತಿ ಮಾಡೆ ಯವ್ವ
ಯವ್ವ ಯವ್ವ ಯವ್ವ
ನೀನ್ ಹಾಕು ಇವ್ನ್ಗೆಡವ್ವ ಡವ್ವ
 
ಯವ್ವ ಯವ್ವ ಯವ್ವ
ಮಾಡಮ್ಮಿ ನೀನು ಲವ್ವ
ಯವ್ವ ಯವ್ವ ಯವ್ವ
ಪ್ರೀತ್ಸೋಕೆ ನಿಂಗೇನ್ ನೋವ್ವ ನೋವ್ವ
 
ಮತ್ತೆ ಮತ್ತೆ ಒತ್ತ ಬೇಕು
ಮೆತ್ತ ಮೆತ್ತಗ್ ಒತ್ತ ಬೇಕು
ಒತ್ಲೇ ಬೇಕು ಲೈಕು
ನನ್ನ ಕದ್ದು ಕದ್ದು ನೋಡದಿದ್ರೆ
ಮುದ್ದು ಮುದ್ದು ಮಾಡದಿದ್ರೆ
ಮಾಡೆ ಬಿಡ್ತಿನ್ ಸ್ಟ್ರೈಕು
ನೀನೆ ನಟ್ಟು ನಾನೇ ಬೋಲ್ಟು ಟು ಟು ಟು
 
ಯವ್ವ ಯವ್ವ ಯವ್ವ
ನೀನ್ ನನ್ ಡವ್ವ ಡವ್ವ
ಯವ್ವ ಯವ್ವ ಯವ್ವ
ಮಾಡು ಲವ್ ಲವ್ ಲವ್ ಲವ್ವ
 
ನೀನು ಬಿಸಿ ಬಿಸಿ ಬಿಸಿ ರೇಡಿಯೇಟ್ರು
ತಡಿ ತಡಿ ತಡಿ ಹಾಕ್ತಿನ್ ವಾಟ್ರು
ಭಲೆ ಭಲೆ ಸ್ಪೀಡ್ ಇದೆ ನನ್ನ ಮೋಟ್ರು
ಸುಮ್ಮನೆ ಕೆಮ್ಮದೆ ತಬ್ಬಿಕೊ ನನ್ನೆದೆ
 
ಹಾಡೋಣವ ಪ್ರೇಮ ಲೋಕದ ಸಾಂಗು
ಹಾಡವ್ವ ಹಾಡವ್ವ
ನಾನೇತಕೂ ಬೈಕು ಕಲಿಸ್ತೀನ್ ನಿಂಗು
ಏರವ್ವ ಕೂರವ್ವ
 
ಮ್ಯಾರೇಜು ಆಗೋಕೆ
ಹನಿ ಮೂನು ಹೋಗೋಕೆ
ಗ್ಯಾರೆಜೆ ಮಾರ್ಬಿಡ್ತಿನಿ
 
ಯವ್ವ ಯವ್ವ ಯವ್ವ
ನೀನ್ ನನ್ ಡವ್ವ ಡವ್ವ
ಯವ್ವ ಯವ್ವ ಯವ್ವ
ಮಾಡು ಲವ್ ಲವ್ ಲವ್ ಲವ್ವ
 
ಆಹಾ ಕಿಲಾ ಕಿಲಾ  ಕಿಲಾ  ಕಮಲಾ ನೀನು
ಕುಚು ಕುಚು ಕುಚು  ಹಸ್ತಾ ನಾನು
ಥೆನೆ ಥೆನೆ  ಥೆನೆ  ಹೊತ್ತು ನಾವು
ಬಾರವ್ವಾ ಹೊಗುವಾ ಆಟೋಲಿ ಕೂರುವಾ
 
ನೀನೇಕಣೇ ನನ್ನ ಆಧಾರ್ ಕಾರ್ಡ್
ನೋಡವ್ವ ಕೇಳವ್ವ
ಮಾಡೋದಿಲ್ಲಾ ನಾನು
ಎಂದು ಫ್ರಾಢು
ಸುಳ್ಲವ್ವ ಸುಳ್ಲವ್ವ
ಯಸ‍್ ಅಂದ್ರೆ ಸಾಕಮ್ಮ ಜಿಎಸ್ಟಿ ಕಟ್ಬಿಟ್ಟು
ನಾ ನಿನ್ನಾ ಲವ್ ಮಾಡ್ತಿನಿ
 
ಯವ್ವ ಯವ ಯವ
ಯವ್ವ ಯವ ಯವ
ಮಾಡು ಲವ್ ಲವ್ ಲವ್ ಲವ್ವಾ
 
ಠಾಣಾ ಧುಮ್ತದುಮ್ತಾ ಠಾಣಾ ಧುಮ್ಧುಮ್
ಧುಮ್ತದುಮ್ತಾ ಥಾನಾ ಧುಮ್ಧುಮ್ಧಮ್

ಯವ್ವ ಯವ್ವ ಯವ್ವ
ಇವ್ನ್ ಪ್ರೀತಿ ಮಾಡೆ ಯವ್ವ
ಯವ್ವ ಯವ್ವ ಯವ್ವ
ನೀನ್ ಹಾಕು ಇವ್ನ್ಗೆಡವ್ವ ಡವ್ವ
 
ಯವ್ವ ಯವ್ವ ಯವ್ವ
ಮಾಡಮ್ಮಿ ನೀನು ಲವ್ವ
ಯವ್ವ ಯವ್ವ ಯವ್ವ
ಪ್ರೀತ್ಸೋಕೆ ನಿಂಗೇನ್ ನೋವ್ವ ನೋವ್ವ
 
ಮತ್ತೆ ಮತ್ತೆ ಒತ್ತ ಬೇಕು
ಮೆತ್ತ ಮೆತ್ತಗ್ ಒತ್ತ ಬೇಕು
ಒತ್ಲೇ ಬೇಕು ಲೈಕು
ನನ್ನ ಕದ್ದು ಕದ್ದು ನೋಡದಿದ್ರೆ
ಮುದ್ದು ಮುದ್ದು ಮಾಡದಿದ್ರೆ
ಮಾಡೆ ಬಿಡ್ತಿನ್ ಸ್ಟ್ರೈಕು
ನೀನೆ ನಟ್ಟು ನಾನೇ ಬೋಲ್ಟು ಟು ಟು ಟು
 
ಯವ್ವ ಯವ್ವ ಯವ್ವ
ನೀನ್ ನನ್ ಡವ್ವ ಡವ್ವ
ಯವ್ವ ಯವ್ವ ಯವ್ವ
ಮಾಡು ಲವ್ ಲವ್ ಲವ್ ಲವ್ವ
 
ನೀನು ಬಿಸಿ ಬಿಸಿ ಬಿಸಿ ರೇಡಿಯೇಟ್ರು
ತಡಿ ತಡಿ ತಡಿ ಹಾಕ್ತಿನ್ ವಾಟ್ರು
ಭಲೆ ಭಲೆ ಸ್ಪೀಡ್ ಇದೆ ನನ್ನ ಮೋಟ್ರು
ಸುಮ್ಮನೆ ಕೆಮ್ಮದೆ ತಬ್ಬಿಕೊ ನನ್ನೆದೆ
 
ಹಾಡೋಣವ ಪ್ರೇಮ ಲೋಕದ ಸಾಂಗು
ಹಾಡವ್ವ ಹಾಡವ್ವ
ನಾನೇತಕೂ ಬೈಕು ಕಲಿಸ್ತೀನ್ ನಿಂಗು
ಏರವ್ವ ಕೂರವ್ವ
 
ಮ್ಯಾರೇಜು ಆಗೋಕೆ
ಹನಿ ಮೂನು ಹೋಗೋಕೆ
ಗ್ಯಾರೆಜೆ ಮಾರ್ಬಿಡ್ತಿನಿ
 
ಯವ್ವ ಯವ್ವ ಯವ್ವ
ನೀನ್ ನನ್ ಡವ್ವ ಡವ್ವ
ಯವ್ವ ಯವ್ವ ಯವ್ವ
ಮಾಡು ಲವ್ ಲವ್ ಲವ್ ಲವ್ವ
 
ಆಹಾ ಕಿಲಾ ಕಿಲಾ  ಕಿಲಾ  ಕಮಲಾ ನೀನು
ಕುಚು ಕುಚು ಕುಚು  ಹಸ್ತಾ ನಾನು
ಥೆನೆ ಥೆನೆ  ಥೆನೆ  ಹೊತ್ತು ನಾವು
ಬಾರವ್ವಾ ಹೊಗುವಾ ಆಟೋಲಿ ಕೂರುವಾ
 
ನೀನೇಕಣೇ ನನ್ನ ಆಧಾರ್ ಕಾರ್ಡ್
ನೋಡವ್ವ ಕೇಳವ್ವ
ಮಾಡೋದಿಲ್ಲಾ ನಾನು
ಎಂದು ಫ್ರಾಢು
ಸುಳ್ಲವ್ವ ಸುಳ್ಲವ್ವ
ಯಸ‍್ ಅಂದ್ರೆ ಸಾಕಮ್ಮ ಜಿಎಸ್ಟಿ ಕಟ್ಬಿಟ್ಟು
ನಾ ನಿನ್ನಾ ಲವ್ ಮಾಡ್ತಿನಿ
 
ಯವ್ವ ಯವ ಯವ
ಯವ್ವ ಯವ ಯವ
ಮಾಡು ಲವ್ ಲವ್ ಲವ್ ಲವ್ವಾ
 
ಠಾಣಾ ಧುಮ್ತದುಮ್ತಾ ಠಾಣಾ ಧುಮ್ಧುಮ್
ಧುಮ್ತದುಮ್ತಾ ಥಾನಾ ಧುಮ್ಧುಮ್ಧಮ್

Yavva Yavva Yavva song lyrics from Kannada Movie Rambo 2 starring Sharan, Ashika Ranganath,, Lyrics penned by V Nagendra Prasad Sung by Vijay Prakash, Music Composed by Arjun Janya, film is Directed by Anil Kumar and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ