-
ಬೇಡ ಮಗ ಧಮ್ಮು ಸುಟ್ಕೊಳ್ತಿಯ ಬಮ್ಮು
ತುಂಬಿ ಚಿಲಮ್ಮು ಹಚ್ಚಿಬಿಡಿ ಧಮ್ಮು
ಹೊಡಿ ಧಮ್ ಧಮ್ ಧಮ್
ಹೊಡಿ ಧಮ್ ಧಮ್ ಧಮ್
ನಶೆಯಲ್ಲಿ ಬಾಡಿ ತೇಲಾಡಂಗ್ ಮಾಡಿ
ಮಾಡೋನೆ ಮೋಡಿ ಮೇಲ್ ಕೂತೋನ್ ನೋಡಿ
ಸಪ್ಪಲಿ ಮೋಜಿನ ಸಂತೆ ರೀ....
ಹಿಡಿಯಲಿ ಶಿವನಿಗೆ ಹತ್ರ ರೀ...
ಭಂಗಿ ಹಚ್ಚಿರಿ
ಧಮ್ ಮಾರೊ ಧಮ್ ಮಾರೊ ಧಮ್ ಮಾರೊ ಧಮ್
ಎಲ್ರು ಕೂಗಿ ಹೇಳಿ ಭಂ ಬೋಲೆ ಭಂ
ಧಮ್ ಮಾರೊ ಧಮ್ ಮಾರೊ ಧಮ್ ಮಾರೊ ಧಮ್
ಎಲ್ರೂ ಕೂಗಿ ಹೇಳಿ ಭಂ ಬೋಲೆ ಭಂ ಬೋಲೆ ಭಂ
ವಿಶ್ವೇಶ್ವರಾಯ ಮಹಾದೇವಾಯ
ತ್ರಯಂಬಕಾಯ ತ್ರಿಪುರಾಂತಕಾಯ
ತ್ರಿಕಾಲಾಗ್ನಿ ಕಾಲಾಯ ಕಾಲಾಗ್ನಿ ರುದ್ರಾಯ
ನೀಲಕಂಠಾಯ ಮೃತ್ಯುಂಜಯಾಯ
ಸರ್ವೇಶ್ವರಾಯ ಸದಾಶಿವಾಯ
ಶ್ರೀಮನ್ಮಹಾದೇವಾಯ ನಮಃ
ನಮಃ ನಮಃ ನಮಃ
ಧಮ್ಮಿಗೆ ಧರ್ಮ ಇಲ್ಲ ಸೊಪ್ಪಿಗೆ ಸಂಘ ಇಲ್ಲ
ಧೋಬಿಗೆ ಸಾಟಿ ಇಲ್ಲ ಹಿಡಿದು ಹೇಳಿ
ಭಂ ಭಂ ಬೋಲ
ಭಂ ಭಂ ಬೋಲ ಭಂ ಭಂ ಬೋಲ
ಭಂ ಭಂ ಬೋಲ
ಗಾಂಜಾಗೆ ಗುರು ಮೂಲ
ಭಂಗಿಗೆ ಭಕ್ತಿ ಮೂಲ
ಭೂಮಿಗೆ ಭಂಗಿ ಸಾಲ
ಕೊಟ್ಟೋವ್ನಲ್ಲ ಶಿವನೇ ಎಲ್ಲ
ಭಂ ಭಂ ಬೋಲೇನಾಥ ಭಂಗಿ ಪ್ರಿಯನೇ
ಆಶುಭಾಷೆಯಲಿ ನಲಿದಾಡೋ ನಂಟು ಇಟ್ಟವ್ನೆ
ಸವಿ ಸೊಪ್ಪಲಿ ಸ್ವರ್ಗ ಅನ್ನೋ ಸತ್ಯ ಕಟ್ಟವ್ನೆ
ಗಾಂಜ ಸೊಪ್ಪಿಗೆ ದಾಸರೇ ಹಚ್ಚಿ ಭಂಗಿನೇ
ಹಂಗಂತ ಹೇಳಿಬಿಟ್ಟ ನಮ್ಮ ಶಿವ ಹೊಡಿ ಮಗಾ
||ಧಮ್ ಮಾರೊ ಧಮ್ ಮಾರೊ ಧಮ್ ಮಾರೊ ಧಮ್
ಎಲ್ರು ಕೂಗಿ ಹೇಳಿ ಭಂ ಬೋಲೆ ಭಂ
ಧಮ್ ಮಾರೊ ಧಮ್ ಮಾರೊ ಧಮ್ ಮಾರೊ ಧಮ್
ಎಲ್ರೂ ಕೂಗಿ ಹೇಳಿ ಭಂ ಬೋಲೆ ಭಂ ಬೋಲೆ ಭಂ||
ಭಂಗಿಗೆ ಲೈಸೆನ್ಸ್ ಇಲ್ಲ
ಕೇಸ್ ಆದ್ರೆ ಬೇಲೆ ಇಲ್ಲ
ಹೊಡಿಯೋರ್ಗೆ ರೂಲ್ಸೆ ಇಲ್ಲ
ಆಗ್ತಿವಲ್ಲ ಹಟ್ರೆ ಸಾಲ
ಭೂಮಿನೇ ಶಿವನ ಯಾತ್ರ
ಕೈಲಾಸ ಅವನ ಛತ್ರ
ಸೊಪ್ಪಲ್ಲೆ ಶಾಂತಿಯ ಮಂತ್ರ
ಹೊಡೆದೋರೆಲ್ಲ ಅವನ ಪುತ್ರ
ಮೂರು ಲೋಕ ಸುತ್ತಿ ಬಂದ ಶಿವನೆ
ಮುಕ್ಕೋಟಿ ದೇವರಿಗು ಸತ್ಯ ಹೇಳವ್ನೆ
ಈ ಬ್ರಹ್ಮಾಂಡ ಸುತ್ತೋದು ನಶೆದಿಂದಾನೆ
ಇನ್ಯಾಕೆ ಕಾಯೋದು ಹಚ್ಚಿ ಭಂಗಿನೇ
ಹಂಗಂತ ಹೇಳಿಬಿಟ್ಟ ನಮ್ಮ ಶಿವ ಹೊಡಿ ಮಗಾ
||ಧಮ್ ಮಾರೊ ಧಮ್ ಮಾರೊ ಧಮ್ ಮಾರೊ ಧಮ್
ಎಲ್ರು ಕೂಗಿ ಹೇಳಿ ಭಂ ಬೋಲೆ ಭಂ
ಧಮ್ ಮಾರೊ ಧಮ್ ಮಾರೊ ಧಮ್ ಮಾರೊ ಧಮ್
ಎಲ್ರೂ ಕೂಗಿ ಹೇಳಿ ಭಂ ಬೋಲೆ ಭಂ ಬೋಲೆ ಭಂ||
||ಬೇಡ ಮಗ ಧಮ್ಮು ಸುಟ್ಕೊಳ್ತಿಯ ಬಮ್ಮು
ತುಂಬಿ ಚಿಲಮ್ಮು ಹಚ್ಚಿಬಿಡಿ ಧಮ್ಮು||
-
ಬೇಡ ಮಗ ಧಮ್ಮು ಸುಟ್ಕೊಳ್ತಿಯ ಬಮ್ಮು
ತುಂಬಿ ಚಿಲಮ್ಮು ಹಚ್ಚಿಬಿಡಿ ಧಮ್ಮು
ಹೊಡಿ ಧಮ್ ಧಮ್ ಧಮ್
ಹೊಡಿ ಧಮ್ ಧಮ್ ಧಮ್
ನಶೆಯಲ್ಲಿ ಬಾಡಿ ತೇಲಾಡಂಗ್ ಮಾಡಿ
ಮಾಡೋನೆ ಮೋಡಿ ಮೇಲ್ ಕೂತೋನ್ ನೋಡಿ
ಸಪ್ಪಲಿ ಮೋಜಿನ ಸಂತೆ ರೀ....
ಹಿಡಿಯಲಿ ಶಿವನಿಗೆ ಹತ್ರ ರೀ...
ಭಂಗಿ ಹಚ್ಚಿರಿ
ಧಮ್ ಮಾರೊ ಧಮ್ ಮಾರೊ ಧಮ್ ಮಾರೊ ಧಮ್
ಎಲ್ರು ಕೂಗಿ ಹೇಳಿ ಭಂ ಬೋಲೆ ಭಂ
ಧಮ್ ಮಾರೊ ಧಮ್ ಮಾರೊ ಧಮ್ ಮಾರೊ ಧಮ್
ಎಲ್ರೂ ಕೂಗಿ ಹೇಳಿ ಭಂ ಬೋಲೆ ಭಂ ಬೋಲೆ ಭಂ
ವಿಶ್ವೇಶ್ವರಾಯ ಮಹಾದೇವಾಯ
ತ್ರಯಂಬಕಾಯ ತ್ರಿಪುರಾಂತಕಾಯ
ತ್ರಿಕಾಲಾಗ್ನಿ ಕಾಲಾಯ ಕಾಲಾಗ್ನಿ ರುದ್ರಾಯ
ನೀಲಕಂಠಾಯ ಮೃತ್ಯುಂಜಯಾಯ
ಸರ್ವೇಶ್ವರಾಯ ಸದಾಶಿವಾಯ
ಶ್ರೀಮನ್ಮಹಾದೇವಾಯ ನಮಃ
ನಮಃ ನಮಃ ನಮಃ
ಧಮ್ಮಿಗೆ ಧರ್ಮ ಇಲ್ಲ ಸೊಪ್ಪಿಗೆ ಸಂಘ ಇಲ್ಲ
ಧೋಬಿಗೆ ಸಾಟಿ ಇಲ್ಲ ಹಿಡಿದು ಹೇಳಿ
ಭಂ ಭಂ ಬೋಲ
ಭಂ ಭಂ ಬೋಲ ಭಂ ಭಂ ಬೋಲ
ಭಂ ಭಂ ಬೋಲ
ಗಾಂಜಾಗೆ ಗುರು ಮೂಲ
ಭಂಗಿಗೆ ಭಕ್ತಿ ಮೂಲ
ಭೂಮಿಗೆ ಭಂಗಿ ಸಾಲ
ಕೊಟ್ಟೋವ್ನಲ್ಲ ಶಿವನೇ ಎಲ್ಲ
ಭಂ ಭಂ ಬೋಲೇನಾಥ ಭಂಗಿ ಪ್ರಿಯನೇ
ಆಶುಭಾಷೆಯಲಿ ನಲಿದಾಡೋ ನಂಟು ಇಟ್ಟವ್ನೆ
ಸವಿ ಸೊಪ್ಪಲಿ ಸ್ವರ್ಗ ಅನ್ನೋ ಸತ್ಯ ಕಟ್ಟವ್ನೆ
ಗಾಂಜ ಸೊಪ್ಪಿಗೆ ದಾಸರೇ ಹಚ್ಚಿ ಭಂಗಿನೇ
ಹಂಗಂತ ಹೇಳಿಬಿಟ್ಟ ನಮ್ಮ ಶಿವ ಹೊಡಿ ಮಗಾ
||ಧಮ್ ಮಾರೊ ಧಮ್ ಮಾರೊ ಧಮ್ ಮಾರೊ ಧಮ್
ಎಲ್ರು ಕೂಗಿ ಹೇಳಿ ಭಂ ಬೋಲೆ ಭಂ
ಧಮ್ ಮಾರೊ ಧಮ್ ಮಾರೊ ಧಮ್ ಮಾರೊ ಧಮ್
ಎಲ್ರೂ ಕೂಗಿ ಹೇಳಿ ಭಂ ಬೋಲೆ ಭಂ ಬೋಲೆ ಭಂ||
ಭಂಗಿಗೆ ಲೈಸೆನ್ಸ್ ಇಲ್ಲ
ಕೇಸ್ ಆದ್ರೆ ಬೇಲೆ ಇಲ್ಲ
ಹೊಡಿಯೋರ್ಗೆ ರೂಲ್ಸೆ ಇಲ್ಲ
ಆಗ್ತಿವಲ್ಲ ಹಟ್ರೆ ಸಾಲ
ಭೂಮಿನೇ ಶಿವನ ಯಾತ್ರ
ಕೈಲಾಸ ಅವನ ಛತ್ರ
ಸೊಪ್ಪಲ್ಲೆ ಶಾಂತಿಯ ಮಂತ್ರ
ಹೊಡೆದೋರೆಲ್ಲ ಅವನ ಪುತ್ರ
ಮೂರು ಲೋಕ ಸುತ್ತಿ ಬಂದ ಶಿವನೆ
ಮುಕ್ಕೋಟಿ ದೇವರಿಗು ಸತ್ಯ ಹೇಳವ್ನೆ
ಈ ಬ್ರಹ್ಮಾಂಡ ಸುತ್ತೋದು ನಶೆದಿಂದಾನೆ
ಇನ್ಯಾಕೆ ಕಾಯೋದು ಹಚ್ಚಿ ಭಂಗಿನೇ
ಹಂಗಂತ ಹೇಳಿಬಿಟ್ಟ ನಮ್ಮ ಶಿವ ಹೊಡಿ ಮಗಾ
||ಧಮ್ ಮಾರೊ ಧಮ್ ಮಾರೊ ಧಮ್ ಮಾರೊ ಧಮ್
ಎಲ್ರು ಕೂಗಿ ಹೇಳಿ ಭಂ ಬೋಲೆ ಭಂ
ಧಮ್ ಮಾರೊ ಧಮ್ ಮಾರೊ ಧಮ್ ಮಾರೊ ಧಮ್
ಎಲ್ರೂ ಕೂಗಿ ಹೇಳಿ ಭಂ ಬೋಲೆ ಭಂ ಬೋಲೆ ಭಂ||
||ಬೇಡ ಮಗ ಧಮ್ಮು ಸುಟ್ಕೊಳ್ತಿಯ ಬಮ್ಮು
ತುಂಬಿ ಚಿಲಮ್ಮು ಹಚ್ಚಿಬಿಡಿ ಧಮ್ಮು||
Beda Maga Dhummu song lyrics from Kannada Movie Rambo 2 starring Sharan, Ashika Ranganath,, Lyrics penned by Muthu Sung by Adithi Sagar, Music Composed by Arjun Janya, film is Directed by Anil Kumar and film is released on 2018