Elli Kaan Ellikaaneno Lyrics

ಎಲ್ಲಿ ಕಾಣ್ ಎಲ್ಲಿ ಕಾಣೆನೋ Lyrics

in Rambo 2

in ರ‍್ಯಾಂಬೊ ೨

LYRIC

Song Details Page after Lyrice

-
ಎಲ್ಲಿ ಕಾಣ್ ಎಲ್ಲಿ ಕಾಣೆನೋ
ನನ್ ಹುಡುಗೀನ ಎಲ್ಲಿ ಕಾಣ್ ಎಲ್ಲಿ ಕಾಣೆನೋ 
ಅಲ್ಲಿ ಕಾಣ್ ಇಲ್ಲಿ ಕಾಣೆನೋ
ನನ್ ಹುಡುಗೀನ ಎಲ್ಲಿ ಕಾಣ್ ಎಲ್ಲಿ ಕಾಣೆನೋ 
 
ಎಲ್ಲಿ ಕಾಣೆ ಎಲ್ಲಿ ಕಾಣೆನೋ
ನನ್ ಹುಡುಗೀನ ಎಲ್ಲಿ ಕಾಣ್ ಎಲ್ಲಿ ಕಾಣೆನೋ

ಬಟ್ಟೆಬರೆ ಹಾಕಿಕೊಂಡ
ಸನ್ನಿಲಿಯೋನ್ ಫ್ಯಾನು ನಾನು 
(ಜಕ್ಕುನಕ ಜಕ್ಕುನ ಜಕ್ಕುನಕ ಜಕ್ಕುನ) 
ನಂಬಿ ಬಿಡಿ ನಾನೊಂದ್ ಥರ
ಕರ್ನಾಟಕ ಸಲ್ಮಾನ್ ಖಾನು 
ಇನ್ನು ನಂಗೆ ಮ್ಯಾರೇಜ್ ಆಗಿಲ್ಲ
ಬೀದಿಲಿರೊ ಮಕ್ಳು ನಂದಲ್ಲ 
ಯಾಕೋ ನನ್ನ ಯಾರು ನಂಬಲ್ಲ.... 
 
||ಎಲ್ಲಿ ಕಾಣ್ ಎಲ್ಲಿ ಕಾಣೆನೋ
ನನ್ ಹುಡುಗೀನ ಎಲ್ಲಿ ಕಾಣ್ ಎಲ್ಲಿಕಾಣೆನೋ 
ಅಲ್ಲಿ ಕಾಣ್ ಇಲ್ಲಿ ಕಾಣೆನೋ
ನನ್ ಹುಡುಗೀನ ಎಲ್ಲಿ ಕಾಣೆ ಎಲ್ಲಿ ಕಾಣೆನೋ|| 
 
ತಾಳಿ ಚೈನು ಜೇಬಲ್ಲೆ ಐತೆ
(ಮಂಚ ದಿಂಬು ಆರ್ಡರ್ ಕೊಟ್ಟವ್ನ) 
ಎಮರ್ಜೆನ್ಸಿ ಕುತ್ಗೆ ಚಾಚೋರು
(ಓಡಿ ಬನ್ನಿ ಬಿಟ್ಟಿ ಬಿದ್ದವ್ನೆ)
ನಾನೋಬ್ನೆ ಪರ್ಫೆಕ್ಟು ಮಾಡಬೇಡಿ ನೆಗ್ಲೆಟ್ಟು 
ಮದ್ವೆ ಆಗಿ ಒಂದೇ ಒಂದ್ಸಲ
ಕೈಗೆ ಕೊಡುವೆ ನೂರು ಮಕ್ಕಳ 
ಫಸ್ಟ್ ನೈಟು ರೆಡಿ ಮಾಡ್ಕೊಳ್ಳ.... 
 
||ಎಲ್ಲಿ ಕಾಣ್ ಎಲ್ಲಿ ಕಾಣೆನೋ
ನನ್ ಹುಡುಗೀನ ಎಲ್ಲಿ ಕಾಣ್ ಎಲ್ಲಿ ಕಾಣೆನೋ 
ಅಲ್ಲಿ ಕಾಣ್  ಇಲ್ಲಿ ಕಾಣೆನೋ
ನನ್ ಹುಡುಗೀನ ಎಲ್ಲಿ ಕಾಣ್ ಎಲ್ಲಿ ಕಾಣೆನೋ||
 
ಬ್ಯಾಗಲ್ ಎರಡು ಸೀರೆ ಹಾಕ್ಕೊಂಡು
(ಆಟೋ ಏರಿ ಆಗೋಣ ಜೂಟು) 
ಲೀಸು ಬಾಡ್ಗೆ ಸಿಂಗಲ್ ಬೆಡ್ರೂಮು
(ಫ್ಯಾಮಿಲಿ ಇಷ್ಟೇ ಯಾಕ್ರಮ್ಮ ಲೇಟು) 
ನಿಮ್ಗ್ಯಾಕೆ ತಿಳಿಯಲ್ಲ ಚಳಿಗಾಲ ಮುಗಿದಿಲ್ಲ 
ಬ್ಯೂಟಿ ಉಂಟು ಬುದ್ದಿ ನಿಮಗಿಲ್ಲ
ನಮ್ದು ಬಿಡ್ರಿ ಎರಡು ನಮ್ಗಿಲ್ಲ 
ನಮ್ ಕೈಲಿನ್ನು ತಡಿಯಾಕ್ ಆಗ್ತಿಲ್ಲ 
 
||ಎಲ್ಲಿ ಕಾಣ್ ಎಲ್ಲಿ ಕಾಣೆನೋ
ನನ್ ಹುಡುಗೀನ ಎಲ್ಲಿ ಕಾಣ್ ಎಲ್ಲಿಕಾಣೆನೋ 
ಅಲ್ಲಿ ಕಾಣ್ ಇಲ್ಲಿ ಕಾಣೆನೋ
ನನ್ ಹುಡುಗೀನ ಎಲ್ಲಿ ಕಾಣೆ ಎಲ್ಲಿ ಕಾಣೆನೋ|| 

-
ಎಲ್ಲಿ ಕಾಣ್ ಎಲ್ಲಿ ಕಾಣೆನೋ
ನನ್ ಹುಡುಗೀನ ಎಲ್ಲಿ ಕಾಣ್ ಎಲ್ಲಿ ಕಾಣೆನೋ 
ಅಲ್ಲಿ ಕಾಣ್ ಇಲ್ಲಿ ಕಾಣೆನೋ
ನನ್ ಹುಡುಗೀನ ಎಲ್ಲಿ ಕಾಣ್ ಎಲ್ಲಿ ಕಾಣೆನೋ 
 
ಎಲ್ಲಿ ಕಾಣೆ ಎಲ್ಲಿ ಕಾಣೆನೋ
ನನ್ ಹುಡುಗೀನ ಎಲ್ಲಿ ಕಾಣ್ ಎಲ್ಲಿ ಕಾಣೆನೋ

ಬಟ್ಟೆಬರೆ ಹಾಕಿಕೊಂಡ
ಸನ್ನಿಲಿಯೋನ್ ಫ್ಯಾನು ನಾನು 
(ಜಕ್ಕುನಕ ಜಕ್ಕುನ ಜಕ್ಕುನಕ ಜಕ್ಕುನ) 
ನಂಬಿ ಬಿಡಿ ನಾನೊಂದ್ ಥರ
ಕರ್ನಾಟಕ ಸಲ್ಮಾನ್ ಖಾನು 
ಇನ್ನು ನಂಗೆ ಮ್ಯಾರೇಜ್ ಆಗಿಲ್ಲ
ಬೀದಿಲಿರೊ ಮಕ್ಳು ನಂದಲ್ಲ 
ಯಾಕೋ ನನ್ನ ಯಾರು ನಂಬಲ್ಲ.... 
 
||ಎಲ್ಲಿ ಕಾಣ್ ಎಲ್ಲಿ ಕಾಣೆನೋ
ನನ್ ಹುಡುಗೀನ ಎಲ್ಲಿ ಕಾಣ್ ಎಲ್ಲಿಕಾಣೆನೋ 
ಅಲ್ಲಿ ಕಾಣ್ ಇಲ್ಲಿ ಕಾಣೆನೋ
ನನ್ ಹುಡುಗೀನ ಎಲ್ಲಿ ಕಾಣೆ ಎಲ್ಲಿ ಕಾಣೆನೋ|| 
 
ತಾಳಿ ಚೈನು ಜೇಬಲ್ಲೆ ಐತೆ
(ಮಂಚ ದಿಂಬು ಆರ್ಡರ್ ಕೊಟ್ಟವ್ನ) 
ಎಮರ್ಜೆನ್ಸಿ ಕುತ್ಗೆ ಚಾಚೋರು
(ಓಡಿ ಬನ್ನಿ ಬಿಟ್ಟಿ ಬಿದ್ದವ್ನೆ)
ನಾನೋಬ್ನೆ ಪರ್ಫೆಕ್ಟು ಮಾಡಬೇಡಿ ನೆಗ್ಲೆಟ್ಟು 
ಮದ್ವೆ ಆಗಿ ಒಂದೇ ಒಂದ್ಸಲ
ಕೈಗೆ ಕೊಡುವೆ ನೂರು ಮಕ್ಕಳ 
ಫಸ್ಟ್ ನೈಟು ರೆಡಿ ಮಾಡ್ಕೊಳ್ಳ.... 
 
||ಎಲ್ಲಿ ಕಾಣ್ ಎಲ್ಲಿ ಕಾಣೆನೋ
ನನ್ ಹುಡುಗೀನ ಎಲ್ಲಿ ಕಾಣ್ ಎಲ್ಲಿ ಕಾಣೆನೋ 
ಅಲ್ಲಿ ಕಾಣ್  ಇಲ್ಲಿ ಕಾಣೆನೋ
ನನ್ ಹುಡುಗೀನ ಎಲ್ಲಿ ಕಾಣ್ ಎಲ್ಲಿ ಕಾಣೆನೋ||
 
ಬ್ಯಾಗಲ್ ಎರಡು ಸೀರೆ ಹಾಕ್ಕೊಂಡು
(ಆಟೋ ಏರಿ ಆಗೋಣ ಜೂಟು) 
ಲೀಸು ಬಾಡ್ಗೆ ಸಿಂಗಲ್ ಬೆಡ್ರೂಮು
(ಫ್ಯಾಮಿಲಿ ಇಷ್ಟೇ ಯಾಕ್ರಮ್ಮ ಲೇಟು) 
ನಿಮ್ಗ್ಯಾಕೆ ತಿಳಿಯಲ್ಲ ಚಳಿಗಾಲ ಮುಗಿದಿಲ್ಲ 
ಬ್ಯೂಟಿ ಉಂಟು ಬುದ್ದಿ ನಿಮಗಿಲ್ಲ
ನಮ್ದು ಬಿಡ್ರಿ ಎರಡು ನಮ್ಗಿಲ್ಲ 
ನಮ್ ಕೈಲಿನ್ನು ತಡಿಯಾಕ್ ಆಗ್ತಿಲ್ಲ 
 
||ಎಲ್ಲಿ ಕಾಣ್ ಎಲ್ಲಿ ಕಾಣೆನೋ
ನನ್ ಹುಡುಗೀನ ಎಲ್ಲಿ ಕಾಣ್ ಎಲ್ಲಿಕಾಣೆನೋ 
ಅಲ್ಲಿ ಕಾಣ್ ಇಲ್ಲಿ ಕಾಣೆನೋ
ನನ್ ಹುಡುಗೀನ ಎಲ್ಲಿ ಕಾಣೆ ಎಲ್ಲಿ ಕಾಣೆನೋ|| 

Elli Kaan Ellikaaneno song lyrics from Kannada Movie Rambo 2 starring Sharan, Ashika Ranganath,, Lyrics penned by Yogaraj Bhat Sung by Puneeth Rajkumar, Music Composed by Arjun Janya, film is Directed by Anil Kumar and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ