ನೆನಪಿನಲಿ ಅಳುತಿದೆ ಹೃದಯ
ಹೊರಟಿರುವೆ ನಿನಗಿದು ಸರಿಯಾ?
ಮರೆಯಾಗಿ ಹೋದೆ ಧೃವತಾರೆಯಾದೆ
ವಿಧಿಯಾಟ ಹೀಗೇಕೆ ಹೇಳು?
ಕದಡೋಯ್ತು ನಿನ್ನ ಬದುಕೆಂಬ ಬಣ್ಣ
ಮುಗಿಯೋದು ಹೀಗೇಕೆ ಬಾಳು
ಓ ಜೀವ.. ನನ್ನ ಜೀವ..
ಮಗುವಂತೆ.. ನಿದಿರೆ ಏಕೆ?
ಓ.. ಕಾಲವೇ ಮುಸುಗಲಿ ನಗುವೆ
ಬಡಜೀವ ದಯಮಾಡಿ ಬಿಡಬಾರದೆ
ಓ.. ಶೂಲವೇ ಮರೆಯಲಿ ಇರುವೆ
ಎದೆಗೊಟ್ಟು ನನ್ನ ಮುಂದೆ ಬರಬಾರದೆ
ಜನನ ಮರಣ ಸಹಜವೆ ಜಗದಲ್ಲಿ
ಸರಿಯೆ ಎನುತ ಕೊರಗಿದೆ ಒಗಟಲ್ಲಿ..
ಹಳೆಮಾತಿಗೊಂದು ಒಳಕೋಪ ಬಂದು
ಅವಮಾನ ಮಾಡೋರು ನಾವು….
ಹೊಸಮಾತು ತಂದು ಮೇಲೇಳು ಎಂದು
ಬಹುಮಾನ ನೀಡೋರು ನಾವು
ಓ ಜೀವ.. ನನ್ನ ಜೀವ..
ಮಗುವಂತೆ.. ನಿದಿರೆ ಏಕೆ?
ಓ ಓ ಓ ಓ. . . ಓ ಓ ಓ ಓ ಓ ಓ ಓ ಓ…
ಹುಟ್ಟಲೇ ಬೇಕು ಸತ್ತಿರೊ ಜೀವ
ಸೃಷ್ಟಿಯ ನೀತಿ ಹೀಗೇನೆ
ಹೋಗಿ ಬಾರೊ ಸ್ವರ್ಗವ ಸೇರೋ
ಶಿವನೆ ಮರುಜನ್ಮ ಕೊಡುತಾನೆ
|| ನೆನಪಿನಲಿ ಅಳುತಿದೆ ಹೃದಯ
ಹೊರಟಿರುವೆ ನಿನಗಿದು ಸರಿಯಾ?
ಮರೆಯಾಗಿ ಹೋದೆ ದೃವತಾರೆಯಾದೆ
ವಿಧಿಯಾಟ ಹೀಗೇಕೆ ಹೇಳು?
ಕದಡೋಯ್ತು ನಿನ್ನ ಬದುಕೆಂಬ ಬಣ್ಣ
ಮುಗಿಯೋದು ಹೀಗೇಕೆ ಬಾಳು
ಓ ಜೀವ.. ನನ್ನ ಜೀವ..
ಮಗುವಂತೆ.. ನಿದಿರೆ ಏಕೆ? ||
ನೆನಪಿನಲಿ ಅಳುತಿದೆ ಹೃದಯ
ಹೊರಟಿರುವೆ ನಿನಗಿದು ಸರಿಯಾ?
ಮರೆಯಾಗಿ ಹೋದೆ ಧೃವತಾರೆಯಾದೆ
ವಿಧಿಯಾಟ ಹೀಗೇಕೆ ಹೇಳು?
ಕದಡೋಯ್ತು ನಿನ್ನ ಬದುಕೆಂಬ ಬಣ್ಣ
ಮುಗಿಯೋದು ಹೀಗೇಕೆ ಬಾಳು
ಓ ಜೀವ.. ನನ್ನ ಜೀವ..
ಮಗುವಂತೆ.. ನಿದಿರೆ ಏಕೆ?
ಓ.. ಕಾಲವೇ ಮುಸುಗಲಿ ನಗುವೆ
ಬಡಜೀವ ದಯಮಾಡಿ ಬಿಡಬಾರದೆ
ಓ.. ಶೂಲವೇ ಮರೆಯಲಿ ಇರುವೆ
ಎದೆಗೊಟ್ಟು ನನ್ನ ಮುಂದೆ ಬರಬಾರದೆ
ಜನನ ಮರಣ ಸಹಜವೆ ಜಗದಲ್ಲಿ
ಸರಿಯೆ ಎನುತ ಕೊರಗಿದೆ ಒಗಟಲ್ಲಿ..
ಹಳೆಮಾತಿಗೊಂದು ಒಳಕೋಪ ಬಂದು
ಅವಮಾನ ಮಾಡೋರು ನಾವು….
ಹೊಸಮಾತು ತಂದು ಮೇಲೇಳು ಎಂದು
ಬಹುಮಾನ ನೀಡೋರು ನಾವು
ಓ ಜೀವ.. ನನ್ನ ಜೀವ..
ಮಗುವಂತೆ.. ನಿದಿರೆ ಏಕೆ?
ಓ ಓ ಓ ಓ. . . ಓ ಓ ಓ ಓ ಓ ಓ ಓ ಓ…
ಹುಟ್ಟಲೇ ಬೇಕು ಸತ್ತಿರೊ ಜೀವ
ಸೃಷ್ಟಿಯ ನೀತಿ ಹೀಗೇನೆ
ಹೋಗಿ ಬಾರೊ ಸ್ವರ್ಗವ ಸೇರೋ
ಶಿವನೆ ಮರುಜನ್ಮ ಕೊಡುತಾನೆ
|| ನೆನಪಿನಲಿ ಅಳುತಿದೆ ಹೃದಯ
ಹೊರಟಿರುವೆ ನಿನಗಿದು ಸರಿಯಾ?
ಮರೆಯಾಗಿ ಹೋದೆ ದೃವತಾರೆಯಾದೆ
ವಿಧಿಯಾಟ ಹೀಗೇಕೆ ಹೇಳು?
ಕದಡೋಯ್ತು ನಿನ್ನ ಬದುಕೆಂಬ ಬಣ್ಣ
ಮುಗಿಯೋದು ಹೀಗೇಕೆ ಬಾಳು
ಓ ಜೀವ.. ನನ್ನ ಜೀವ..
ಮಗುವಂತೆ.. ನಿದಿರೆ ಏಕೆ? ||
O Jeeva song lyrics from Kannada Movie Ramarjuna starring Annish , Nishvika Naidu,, Lyrics penned by V Nagendra Prasad Sung by Vijay Prakash, Music Composed by Anand Rajavikram, film is Directed by Anish Tejashwar and film is released on 2021