ಮನಸೆ ಚೂರು ದಾರಿಯನ್ನು
ತೋರು ನೀನು..
ನಿನ್ನೊಳಗೆ ಮರೆಯಾದ ನನಗೆ..
ಪ್ರೀತಿಯಂದಮೇಲೆ ಸಹಜಾನೆ
ಕಣೆ ಒಂದು ಮುತ್ತು
ನಿನ್ನ ತುಟಿ ಅಂಚು
ಈಗ ನಂದೆ ತಾನೆ ಸಂಚು
ಒಂದಾಗಿ ನಾವು ಕದ್ದು
ಮುಚ್ಚಿ ಆಡೋ ಆಟ
ಇದಕೇನೆಂದು ಹೆಸರಿಡಬಹುದೆ ?
|| ಮನಸೆ ಚೂರು ದಾರಿಯನ್ನು
ತೋರು ನೀನು..
ನಿನ್ನೊಳಗೆ ಮರೆಯಾದ ನನಗೆ..||
ದೇವರಾಣೆ ನನ್ನ ನಲ್ಲೆ
ನಿನ್ನ ಅಂದ ಕಂಡು
ನಾಚುತಿದೆ ಒಂದು ಮನಸ್ಸು…
ಹಸೆಮಣೆ ಏರೋವಾಗ
ನಿನ್ನ ಸೀರೆ ಅಂಚು
ಕಾಲಿನಲ್ಲಿ ತುಳಿದ ಕನಸು..
ನಾಚುತ್ತಿರೊ ನನ್ನ ಹೆಣ್ಣೇ
ನೋಡುತ್ತಿದ್ದೆ ನಿನ್ನ ಕಣ್ಣೇ
ಮಾಡುತ್ತಿದ್ದೆ ಏನೋ ಸನ್ನೆ
ನನ್ನ ಜೀವ ಉಳಿಸು ಬಾರೆ ನೀನೆ..
|| ಮನಸೆ ಚೂರು ದಾರಿಯನ್ನು
ತೋರು ನೀನು..
ನಿನ್ನೊಳಗೆ ಮರೆಯಾದ ನನಗೆ..||
ಪ್ರೇಮ ಭಾಷೆ ಕಲಿತು ಬಂದೆ
ನಿನ್ನ ಬಳಿ ಹೇಳಬೇಕೆಂದೆ
ಹುಚ್ಚನಂತೆ ಮರೆತೋಯ್ತು
ನೀ ಕಣ್ಣು ಹೊಡೆದಾಗಲೆ..
ನಾನು ಕಂಡ ಮೊನಾಲಿಸ
ನಿನ್ನ ಮುಂದೆ ತುಂಬಾ ಮೋಸ
ಆಗಿಬಿಟ್ಟೆ ನಿಂಗೆ ದಾಸ
ಕೆನ್ನೆ ಮೇಲೆ ದೃಷ್ಟಿ ಚುಕ್ಕಿ ಇಡಲಾ?
|| ಮನಸೆ ಚೂರು ದಾರಿಯನ್ನು
ತೋರು ನೀನು..
ನಿನ್ನೊಳಗೆ ಮರೆಯಾದ ನನಗೆ..
ಪ್ರೀತಿಯಂದಮೇಲೆ ಸಹಜಾನೆ
ಕಣೆ ಒಂದು ಮುತ್ತು
ನಿನ್ನ ತುಟಿ ಅಂಚು
ಈಗ ನಂದೆ ತಾನೆ ಸಂಚು
ಒಂದಾಗಿ ನಾವು ಕದ್ದು
ಮುಚ್ಚಿ ಆಡೋ ಆಟ
ಇದಕೇನೆಂದು ಹೆಸರಿಡಬಹುದೆ ? ||
ಮನಸೆ ಚೂರು ದಾರಿಯನ್ನು
ತೋರು ನೀನು..
ನಿನ್ನೊಳಗೆ ಮರೆಯಾದ ನನಗೆ..
ಪ್ರೀತಿಯಂದಮೇಲೆ ಸಹಜಾನೆ
ಕಣೆ ಒಂದು ಮುತ್ತು
ನಿನ್ನ ತುಟಿ ಅಂಚು
ಈಗ ನಂದೆ ತಾನೆ ಸಂಚು
ಒಂದಾಗಿ ನಾವು ಕದ್ದು
ಮುಚ್ಚಿ ಆಡೋ ಆಟ
ಇದಕೇನೆಂದು ಹೆಸರಿಡಬಹುದೆ ?
|| ಮನಸೆ ಚೂರು ದಾರಿಯನ್ನು
ತೋರು ನೀನು..
ನಿನ್ನೊಳಗೆ ಮರೆಯಾದ ನನಗೆ..||
ದೇವರಾಣೆ ನನ್ನ ನಲ್ಲೆ
ನಿನ್ನ ಅಂದ ಕಂಡು
ನಾಚುತಿದೆ ಒಂದು ಮನಸ್ಸು…
ಹಸೆಮಣೆ ಏರೋವಾಗ
ನಿನ್ನ ಸೀರೆ ಅಂಚು
ಕಾಲಿನಲ್ಲಿ ತುಳಿದ ಕನಸು..
ನಾಚುತ್ತಿರೊ ನನ್ನ ಹೆಣ್ಣೇ
ನೋಡುತ್ತಿದ್ದೆ ನಿನ್ನ ಕಣ್ಣೇ
ಮಾಡುತ್ತಿದ್ದೆ ಏನೋ ಸನ್ನೆ
ನನ್ನ ಜೀವ ಉಳಿಸು ಬಾರೆ ನೀನೆ..
|| ಮನಸೆ ಚೂರು ದಾರಿಯನ್ನು
ತೋರು ನೀನು..
ನಿನ್ನೊಳಗೆ ಮರೆಯಾದ ನನಗೆ..||
ಪ್ರೇಮ ಭಾಷೆ ಕಲಿತು ಬಂದೆ
ನಿನ್ನ ಬಳಿ ಹೇಳಬೇಕೆಂದೆ
ಹುಚ್ಚನಂತೆ ಮರೆತೋಯ್ತು
ನೀ ಕಣ್ಣು ಹೊಡೆದಾಗಲೆ..
ನಾನು ಕಂಡ ಮೊನಾಲಿಸ
ನಿನ್ನ ಮುಂದೆ ತುಂಬಾ ಮೋಸ
ಆಗಿಬಿಟ್ಟೆ ನಿಂಗೆ ದಾಸ
ಕೆನ್ನೆ ಮೇಲೆ ದೃಷ್ಟಿ ಚುಕ್ಕಿ ಇಡಲಾ?
|| ಮನಸೆ ಚೂರು ದಾರಿಯನ್ನು
ತೋರು ನೀನು..
ನಿನ್ನೊಳಗೆ ಮರೆಯಾದ ನನಗೆ..
ಪ್ರೀತಿಯಂದಮೇಲೆ ಸಹಜಾನೆ
ಕಣೆ ಒಂದು ಮುತ್ತು
ನಿನ್ನ ತುಟಿ ಅಂಚು
ಈಗ ನಂದೆ ತಾನೆ ಸಂಚು
ಒಂದಾಗಿ ನಾವು ಕದ್ದು
ಮುಚ್ಚಿ ಆಡೋ ಆಟ
ಇದಕೇನೆಂದು ಹೆಸರಿಡಬಹುದೆ ? ||
Manase Chooru song lyrics from Kannada Movie Ramarjuna starring Annish , Nishvika Naidu,, Lyrics penned by Naveen Reddy Sung by Puneeth Rajkumar, Music Composed by Anand Rajavikram, film is Directed by Anish Tejashwar and film is released on 2021