ನಡುಕ ನಡುಕ ನಡುಕ
ಇರಬೇಕು ಕೊನೆಯ ತನಕ
ಖದಿಮರ ನಡು ಮುರಿದು ಬಿಡಲು
ಉಗ್ರ ರೂಪ ಧರಿಸಿ ಗುಡುಗಿ ಬಾ!
ನರಕ ನರಕ ನರಕ
ರುಚಿ ನೋಡಿ ಬಿಡಲಿ ಕಟುಕ
ಕೊತ ಕೊತ ಕೊತ ಕುದಿವ ರಕ್ತ
ಆರೋ ಮುನ್ನ ಎದೆಯ ಬಗಿದು ಬಾ!
ಕಾದಿತ್ತು ರಣ ಹದ್ದು
ರಣ ಬೇಟೆಯು ಸಿಗಲೆಂದು
ಕಣದಲ್ಲಿ ತಿರುಗೇಟು ಬಿಡದೆ ಕೊಡು ಬಾ!
ಯಾವುದೇ ಗುಂಪು ಬೇಕಿಲ್ಲ ನೀನೇನೆ ಸೈನ್ಯ
ದೇವರಾಣೆ ನಿನ್ನನ್ನು ಪಡೆದೋರೆ ಧನ್ಯ!
ಕೆಡುಕಿ ದರಣಿ ಮೇಲೆ ತಲೆಯತ್ತಿ ನಿಂತಾಗ
ಇವನೇ ಧರೆಗೆ ಇಳಿದ ರಾಮಾರ್ಜುನ!
ಕವಿದ ಇರುಳ ಸರಿಸಿ ಬೆಳಕನ್ನು ಸುರಿಸೋನು
ಇವನ ಹೆಸರೇ ಕೇಳಿ ರಾಮಾರ್ಜುನ!
ಭಯ ಮೊಳಗಿಸುವ…
ದಯೆ ಕರುಣಿಸುವ….
ಗಣಗಳ ಜೊತೆ ಸೆಣೆಸಾಡುವ ನಿಪುಣ ಇವನು
ಗತಿ ಬದಲಿಸುವ
ಸ್ಥಿತಿ ಅರಳಿಸುವ
ಸುರನಂತೆ ಸಿಡಿದೇಳುವ ಚತುರ ಇವನು
ವೈರಿಯ ಕೇಡಿನ ಜನ್ಮ ಜಾಲಾಡೋ ಚಾಣಾಕ್ಷ
ಜನಗಳ ಮನಸಿನ ಗುಡಿಯ ಕಳಶ
ವ್ಯಾಘ್ರದ ಸೊಕ್ಕನು ಮುರಿವ ಘಳಿಗೆಯು ಬಂದಾಗ
ಬಳಸುವ ಸಮಯವೂ ಕೆಲವೇ ನಿಮಿಷ
ಯಾವುದೇ ಗುಂಪು ಬೇಕಿಲ್ಲ ನೀನೇನೆ ಸೈನ್ಯ
ದೇವರಾಣೆ ನಿನ್ನನ್ನು ಪಡೆದೊರೆ ಧನ್ಯ!
ಕೆಡುಕಿ ದರಣಿ ಮೇಲೆ ತಲೆಯತ್ತಿ ನಿಂತಾಗ
ಇವನೇ ಧರೆಗೆ ಇಳಿದ ರಾಮಾರ್ಜುನ!
ಕವಿದ ಇರುಳ ಸರಿಸಿ ಬೆಳಕನ್ನು ಸುರಿಸೋನು
ಇವನ ಹೆಸರೇ ಕೇಳಿ ರಾಮಾರ್ಜುನ!
ಹೇ ಹೇ ಹೇ ಹೇ. . . ಹೇ ಹೇ ಹೇ ಹೇ. . . .
|| ನಡುಕ ನಡುಕ ನಡುಕ
ಇರಬೇಕು ಕೊನೆಯ ತನಕ
ಖದಿಮರ ನಡು ಮುರಿದು ಬಿಡಲು
ಉಗ್ರ ರೂಪ ಧರಿಸಿ ಗುಡುಗಿ ಬಾ!
ನರಕ ನರಕ ನರಕ
ರುಚಿ ನೋಡಿ ಬಿಡಲಿ ಕಟುಕ
ಕೊತ ಕೊತ ಕೊತ ಕುದಿವ ರಕ್ತ
ಆರೋ ಮುನ್ನ ಎದೆಯ ಬಗಿದು ಬಾ!
ಕಾದಿತ್ತು ರಣ ಹದ್ದು
ರಣ ಬೇಟೆಯು ಸಿಗಲೆಂದು
ಕಣದಲ್ಲಿ ತಿರುಗೇಟು ಬಿಡದೆ ಕೊಡು ಬಾ!
ಯಾವುದೇ ಗುಂಪು ಬೇಕಿಲ್ಲ ನೀನೇನೆ ಸೈನ್ಯ
ದೇವರಾಣೆ ನಿನ್ನನ್ನು ಪಡೆದೊರೆ ಧನ್ಯ!
ಕೆಡುಕಿ ದರಣಿ ಮೇಲೆ ತಲೆಯತ್ತಿ ನಿಂತಾಗ
ಇವನೇ ಧರೆಗೆ ಇಳಿದ ರಾಮಾರ್ಜುನ!
ಕವಿದ ಇರುಳ ಸರಿಸಿ ಬೆಳಕನ್ನು ಸುರಿಸೋನು
ಇವನ ಹೆಸರೇ ಕೇಳಿ ರಾಮಾರ್ಜುನ! ||
ಹೇ ಹೇ ಹೇ ಹೇ. . . ಹೇ ಹೇ ಹೇ ಹೇ. . . .
ನಡುಕ ನಡುಕ ನಡುಕ
ಇರಬೇಕು ಕೊನೆಯ ತನಕ
ಖದಿಮರ ನಡು ಮುರಿದು ಬಿಡಲು
ಉಗ್ರ ರೂಪ ಧರಿಸಿ ಗುಡುಗಿ ಬಾ!
ನರಕ ನರಕ ನರಕ
ರುಚಿ ನೋಡಿ ಬಿಡಲಿ ಕಟುಕ
ಕೊತ ಕೊತ ಕೊತ ಕುದಿವ ರಕ್ತ
ಆರೋ ಮುನ್ನ ಎದೆಯ ಬಗಿದು ಬಾ!
ಕಾದಿತ್ತು ರಣ ಹದ್ದು
ರಣ ಬೇಟೆಯು ಸಿಗಲೆಂದು
ಕಣದಲ್ಲಿ ತಿರುಗೇಟು ಬಿಡದೆ ಕೊಡು ಬಾ!
ಯಾವುದೇ ಗುಂಪು ಬೇಕಿಲ್ಲ ನೀನೇನೆ ಸೈನ್ಯ
ದೇವರಾಣೆ ನಿನ್ನನ್ನು ಪಡೆದೋರೆ ಧನ್ಯ!
ಕೆಡುಕಿ ದರಣಿ ಮೇಲೆ ತಲೆಯತ್ತಿ ನಿಂತಾಗ
ಇವನೇ ಧರೆಗೆ ಇಳಿದ ರಾಮಾರ್ಜುನ!
ಕವಿದ ಇರುಳ ಸರಿಸಿ ಬೆಳಕನ್ನು ಸುರಿಸೋನು
ಇವನ ಹೆಸರೇ ಕೇಳಿ ರಾಮಾರ್ಜುನ!
ಭಯ ಮೊಳಗಿಸುವ…
ದಯೆ ಕರುಣಿಸುವ….
ಗಣಗಳ ಜೊತೆ ಸೆಣೆಸಾಡುವ ನಿಪುಣ ಇವನು
ಗತಿ ಬದಲಿಸುವ
ಸ್ಥಿತಿ ಅರಳಿಸುವ
ಸುರನಂತೆ ಸಿಡಿದೇಳುವ ಚತುರ ಇವನು
ವೈರಿಯ ಕೇಡಿನ ಜನ್ಮ ಜಾಲಾಡೋ ಚಾಣಾಕ್ಷ
ಜನಗಳ ಮನಸಿನ ಗುಡಿಯ ಕಳಶ
ವ್ಯಾಘ್ರದ ಸೊಕ್ಕನು ಮುರಿವ ಘಳಿಗೆಯು ಬಂದಾಗ
ಬಳಸುವ ಸಮಯವೂ ಕೆಲವೇ ನಿಮಿಷ
ಯಾವುದೇ ಗುಂಪು ಬೇಕಿಲ್ಲ ನೀನೇನೆ ಸೈನ್ಯ
ದೇವರಾಣೆ ನಿನ್ನನ್ನು ಪಡೆದೊರೆ ಧನ್ಯ!
ಕೆಡುಕಿ ದರಣಿ ಮೇಲೆ ತಲೆಯತ್ತಿ ನಿಂತಾಗ
ಇವನೇ ಧರೆಗೆ ಇಳಿದ ರಾಮಾರ್ಜುನ!
ಕವಿದ ಇರುಳ ಸರಿಸಿ ಬೆಳಕನ್ನು ಸುರಿಸೋನು
ಇವನ ಹೆಸರೇ ಕೇಳಿ ರಾಮಾರ್ಜುನ!
ಹೇ ಹೇ ಹೇ ಹೇ. . . ಹೇ ಹೇ ಹೇ ಹೇ. . . .
|| ನಡುಕ ನಡುಕ ನಡುಕ
ಇರಬೇಕು ಕೊನೆಯ ತನಕ
ಖದಿಮರ ನಡು ಮುರಿದು ಬಿಡಲು
ಉಗ್ರ ರೂಪ ಧರಿಸಿ ಗುಡುಗಿ ಬಾ!
ನರಕ ನರಕ ನರಕ
ರುಚಿ ನೋಡಿ ಬಿಡಲಿ ಕಟುಕ
ಕೊತ ಕೊತ ಕೊತ ಕುದಿವ ರಕ್ತ
ಆರೋ ಮುನ್ನ ಎದೆಯ ಬಗಿದು ಬಾ!
ಕಾದಿತ್ತು ರಣ ಹದ್ದು
ರಣ ಬೇಟೆಯು ಸಿಗಲೆಂದು
ಕಣದಲ್ಲಿ ತಿರುಗೇಟು ಬಿಡದೆ ಕೊಡು ಬಾ!
ಯಾವುದೇ ಗುಂಪು ಬೇಕಿಲ್ಲ ನೀನೇನೆ ಸೈನ್ಯ
ದೇವರಾಣೆ ನಿನ್ನನ್ನು ಪಡೆದೊರೆ ಧನ್ಯ!
ಕೆಡುಕಿ ದರಣಿ ಮೇಲೆ ತಲೆಯತ್ತಿ ನಿಂತಾಗ
ಇವನೇ ಧರೆಗೆ ಇಳಿದ ರಾಮಾರ್ಜುನ!
ಕವಿದ ಇರುಳ ಸರಿಸಿ ಬೆಳಕನ್ನು ಸುರಿಸೋನು
ಇವನ ಹೆಸರೇ ಕೇಳಿ ರಾಮಾರ್ಜುನ! ||
ಹೇ ಹೇ ಹೇ ಹೇ. . . ಹೇ ಹೇ ಹೇ ಹೇ. . . .
Blood Shed Of Ramarjuna song lyrics from Kannada Movie Ramarjuna starring Annish , Nishvika Naidu,, Lyrics penned by Sai Sarvesh Sung by Vashista N Simha, Music Composed by Anand Rajavikram, film is Directed by Anish Tejashwar and film is released on 2021