ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು
ಮನ ಸೇರೋ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಒಳ್ಳೆ ದಿನ ಘಳಿಗೆಯ ಕೂಡಿಸಿ
ತೆಂಗು ಬಾಳೆ ಚಪ್ಪರವ ಹಾಕಿಸಿ
ನೂರಾರು ಮನೆಗೋಗಿ ,
ಶುಭಕಾರ್ಯಕೆ ಕೂಗಿ
ಕರೆದಾಗಲೆ ಮದುವೆಯೆ
ಸರಿಗಮ ಪಧನಿಸ ಊದಿಸಿ
ತರತರ ಅಡಿಗೆಯ ಮಾಡಿಸಿ
ಮಾಂಗಲ್ಯ ಬಿಗಿದಾಗ ,
ಗಟ್ಟಿಮೇಳ ಬಡಿದಾಗ
ಅಕ್ಷತೆಯಲ್ಲೆ ಮದುವೆಯೆ
ನಿಜವಾಗಿ ನನಗೇನು ತೋಚದೆ
ಹೇಳಮ್ಮ ನೀನೆಂದು ಕೇಳಿದೆ
ಮನಸೊಂದೆ ಸಾಕಂತೆ ಸಾಕ್ಷಿಗೆ
ಅರಿಶಿಣವೆ ಬೇಕಂತೆ ತಾಳಿಗೆ
ಹೇಳಿದ್ದು ಸತ್ಯ ಕೇಳಿದ್ದು ಸತ್ಯ
ಸುಳ್ಯಾವುದೆ ಕೋಗಿಲೆ
ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು
ಮನ ಸೆರೊ ಮದುವೇನೆ ಸುಖವೆಂದರು
||ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ||
ನನ್ನನೊಂದು ಬೊಂಬೆಯೆಂದು ಮಾಡಿದ
ಸರಿ ತಪ್ಪು ಕಲಿಸದೆ ದೂಡಿದ
ಸಿರಿಯಾಳೊ ಮನೆಯಲ್ಲಿ
ಮನೆಯಾಳು ನಾನಿಲ್ಲಿ
ನನ್ನ ಹಾಡಿಗೆ ಬೆಲೆಯೆ....
ಹಣೆಯಲಿ ಬಡತನ ಗೀಚಿದ
ಬುದ್ಧಿ ಮೇಲೆ ಕಪ್ಪುಮಸಿ ರಾಚಿದ
ಎಲೆ ಹಾಕಿ ತೆಗೆಯೋನು
ಹಸುಎಮ್ಮೆ ಮೇಯ್ಸೋನು
ಸೋಪಾನಕೆ ಸರಿಯೆ..
ಇರುಳಲ್ಲಿ ಬರಿ ಭಾವಿ ನೋಡಿದೆ
ಹಗಲಲ್ಲಿ ಹಾರೆಂದರೆ ಹಾರಿದೆ
ಆ ರಾತ್ರಿ ಗಂಟೆಂದರೆ ಹಾಕಿದೆ
ಈ ರಾತ್ರಿ ಹಾಡೆಂದರೆ ಹಾಡಿದೆ
ಕೈ ಗೊಂಬೆ ನಾನು ಕುಣಿಸೋನು ನೀನು
ನಾ ಯಾರಿಗೆ ಹೇಳಲೆ...
ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು
ಮನ ಸೇರೊ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು
ಮನ ಸೇರೋ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಒಳ್ಳೆ ದಿನ ಘಳಿಗೆಯ ಕೂಡಿಸಿ
ತೆಂಗು ಬಾಳೆ ಚಪ್ಪರವ ಹಾಕಿಸಿ
ನೂರಾರು ಮನೆಗೋಗಿ ,
ಶುಭಕಾರ್ಯಕೆ ಕೂಗಿ
ಕರೆದಾಗಲೆ ಮದುವೆಯೆ
ಸರಿಗಮ ಪಧನಿಸ ಊದಿಸಿ
ತರತರ ಅಡಿಗೆಯ ಮಾಡಿಸಿ
ಮಾಂಗಲ್ಯ ಬಿಗಿದಾಗ ,
ಗಟ್ಟಿಮೇಳ ಬಡಿದಾಗ
ಅಕ್ಷತೆಯಲ್ಲೆ ಮದುವೆಯೆ
ನಿಜವಾಗಿ ನನಗೇನು ತೋಚದೆ
ಹೇಳಮ್ಮ ನೀನೆಂದು ಕೇಳಿದೆ
ಮನಸೊಂದೆ ಸಾಕಂತೆ ಸಾಕ್ಷಿಗೆ
ಅರಿಶಿಣವೆ ಬೇಕಂತೆ ತಾಳಿಗೆ
ಹೇಳಿದ್ದು ಸತ್ಯ ಕೇಳಿದ್ದು ಸತ್ಯ
ಸುಳ್ಯಾವುದೆ ಕೋಗಿಲೆ
ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು
ಮನ ಸೆರೊ ಮದುವೇನೆ ಸುಖವೆಂದರು
||ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ||
ನನ್ನನೊಂದು ಬೊಂಬೆಯೆಂದು ಮಾಡಿದ
ಸರಿ ತಪ್ಪು ಕಲಿಸದೆ ದೂಡಿದ
ಸಿರಿಯಾಳೊ ಮನೆಯಲ್ಲಿ
ಮನೆಯಾಳು ನಾನಿಲ್ಲಿ
ನನ್ನ ಹಾಡಿಗೆ ಬೆಲೆಯೆ....
ಹಣೆಯಲಿ ಬಡತನ ಗೀಚಿದ
ಬುದ್ಧಿ ಮೇಲೆ ಕಪ್ಪುಮಸಿ ರಾಚಿದ
ಎಲೆ ಹಾಕಿ ತೆಗೆಯೋನು
ಹಸುಎಮ್ಮೆ ಮೇಯ್ಸೋನು
ಸೋಪಾನಕೆ ಸರಿಯೆ..
ಇರುಳಲ್ಲಿ ಬರಿ ಭಾವಿ ನೋಡಿದೆ
ಹಗಲಲ್ಲಿ ಹಾರೆಂದರೆ ಹಾರಿದೆ
ಆ ರಾತ್ರಿ ಗಂಟೆಂದರೆ ಹಾಕಿದೆ
ಈ ರಾತ್ರಿ ಹಾಡೆಂದರೆ ಹಾಡಿದೆ
ಕೈ ಗೊಂಬೆ ನಾನು ಕುಣಿಸೋನು ನೀನು
ನಾ ಯಾರಿಗೆ ಹೇಳಲೆ...
ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು
ಮನ ಸೇರೊ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
Nammoora Yuvarani song lyrics from Kannada Movie Ramachari starring Ravichandran, Malashree, Lokesh, Lyrics penned by Hamsalekha Sung by K J Yesudas, Music Composed by Hamsalekha, film is Directed by D Rajendra Babu and film is released on 1991