ಕಾದಿರುವೇ ನಿನಗಾಗಿ
ಹೇಗಿರುವೇ ಮರೆಯಾಗಿ
ಓ ರಾಮಾಚಾರಿ ಈಗ ಬೇಗ ಬಾ... ಬೇಗ ಬಾ...
ಈ ಬಾಳಿನಾಗೆ ನೀನು ಮಾಯಗಾರನು
ಚಿತ್ತಾರ ಮಾಡಿ ಹೋಗೋದೇ
ಎದೆಗೂಡಿನಾಗೆ ನೀನು ಹಾಡುಗಾರನು
ಸುವ್ವಾಲಿ ಹಾಡಿ ಹೋಗೋದೇ
ಬೆಳ್ಳಿಹಕ್ಕಿಯಾಗಿ ಹಾರಿ ಹೋಗಿ ನಾವು
ಇನ್ನೊಮ್ಮೆ ಹಾರುವ ಬಾರಾ
ಈ ಬಾಳಿನಾಗೆ ನೀನು ಮಾಯಗಾರನು
ಚಿತ್ತಾರ ಮಾಡಿ ಹೋಗೋದೇ
ಎದೆಗೂಡಿನಾಗೆ ನೀನು ಹಾಡುಗಾರನು
ಸುವ್ವಾಲಿ ಹಾಡಿ ಹೋಗೋದೇ
ಸದ್ದು ಮಾಡದೇ ನನ್ನ ಪ್ರಾಣ ಸೇರಿದೆ
ಸುದ್ದಿ ನೀಡದೇ ನನ್ನ ಪ್ರೀತಿ ಮಾಡಿದೆ
ನನ್ನಲ್ಲಿ ನೀನಾದೆ ನಿನ್ನಲ್ಲಿ ನಾನಾದೆ
ತಪ್ಪೇನು ಮಾಡದೆ ನೀನ್ಯಾಕೆ ದೂರಾದೆ
ಮನಸಿದ್ದರೆ ಮರೆಯದೆ ಬೇಗನೆ ಬಾ
ನೆನಪಿದ್ದರೆ ತಡೆಯದೆ ಬೇಗನೆ ಬಾ
||ಕಾದಿರುವೇ ನಿನಗಾಗಿ ಹೇಗಿರುವೇ ಮರೆಯಾಗಿ
ಓ ರಾಮಾಚಾರಿ ಈಗ ಬೇಗ ಬಾ... ಬೇಗ ಬಾ...||
ದೂರದಿಂದಲೇ ನಮ್ಮ ಸ್ನೇಹವಾಯಿತು
ದೂರದಿಂದಲೇ ನಮ್ಮ ಪ್ರೀತಿಯಾಯಿತು
ಬಾಳೋದು ದೂರಾನೇ ಸೇರೋದು ದೂರಾನೇ
ಆ ಸಾವಿಗಿಂತಲೂ ನೀನೀಗ ಕ್ರೂರಾನೇ
ಬದುಕುಳಿದರೆ ಜೊತೆಯಲಿ ಬದುಕಿರುವ
ಉಸಿರೆಳೆದರೆ ಕೊನೆಯಲಿ ಜೊತೆಗಿರುವ
||ಕಾದಿರುವೇ ನಿನಗಾಗಿ ಹೇಗಿರುವೇ ಮರೆಯಾಗಿ
ಓ ರಾಮಾಚಾರಿ ಈಗ ಬೇಗ ಬಾ... ಬೇಗ ಬಾ...||
ಕಾದಿರುವೇ ನಿನಗಾಗಿ
ಹೇಗಿರುವೇ ಮರೆಯಾಗಿ
ಓ ರಾಮಾಚಾರಿ ಈಗ ಬೇಗ ಬಾ... ಬೇಗ ಬಾ...
ಈ ಬಾಳಿನಾಗೆ ನೀನು ಮಾಯಗಾರನು
ಚಿತ್ತಾರ ಮಾಡಿ ಹೋಗೋದೇ
ಎದೆಗೂಡಿನಾಗೆ ನೀನು ಹಾಡುಗಾರನು
ಸುವ್ವಾಲಿ ಹಾಡಿ ಹೋಗೋದೇ
ಬೆಳ್ಳಿಹಕ್ಕಿಯಾಗಿ ಹಾರಿ ಹೋಗಿ ನಾವು
ಇನ್ನೊಮ್ಮೆ ಹಾರುವ ಬಾರಾ
ಈ ಬಾಳಿನಾಗೆ ನೀನು ಮಾಯಗಾರನು
ಚಿತ್ತಾರ ಮಾಡಿ ಹೋಗೋದೇ
ಎದೆಗೂಡಿನಾಗೆ ನೀನು ಹಾಡುಗಾರನು
ಸುವ್ವಾಲಿ ಹಾಡಿ ಹೋಗೋದೇ
ಸದ್ದು ಮಾಡದೇ ನನ್ನ ಪ್ರಾಣ ಸೇರಿದೆ
ಸುದ್ದಿ ನೀಡದೇ ನನ್ನ ಪ್ರೀತಿ ಮಾಡಿದೆ
ನನ್ನಲ್ಲಿ ನೀನಾದೆ ನಿನ್ನಲ್ಲಿ ನಾನಾದೆ
ತಪ್ಪೇನು ಮಾಡದೆ ನೀನ್ಯಾಕೆ ದೂರಾದೆ
ಮನಸಿದ್ದರೆ ಮರೆಯದೆ ಬೇಗನೆ ಬಾ
ನೆನಪಿದ್ದರೆ ತಡೆಯದೆ ಬೇಗನೆ ಬಾ
||ಕಾದಿರುವೇ ನಿನಗಾಗಿ ಹೇಗಿರುವೇ ಮರೆಯಾಗಿ
ಓ ರಾಮಾಚಾರಿ ಈಗ ಬೇಗ ಬಾ... ಬೇಗ ಬಾ...||
ದೂರದಿಂದಲೇ ನಮ್ಮ ಸ್ನೇಹವಾಯಿತು
ದೂರದಿಂದಲೇ ನಮ್ಮ ಪ್ರೀತಿಯಾಯಿತು
ಬಾಳೋದು ದೂರಾನೇ ಸೇರೋದು ದೂರಾನೇ
ಆ ಸಾವಿಗಿಂತಲೂ ನೀನೀಗ ಕ್ರೂರಾನೇ
ಬದುಕುಳಿದರೆ ಜೊತೆಯಲಿ ಬದುಕಿರುವ
ಉಸಿರೆಳೆದರೆ ಕೊನೆಯಲಿ ಜೊತೆಗಿರುವ
||ಕಾದಿರುವೇ ನಿನಗಾಗಿ ಹೇಗಿರುವೇ ಮರೆಯಾಗಿ
ಓ ರಾಮಾಚಾರಿ ಈಗ ಬೇಗ ಬಾ... ಬೇಗ ಬಾ...||
Kaadiruve Ninagaagi song lyrics from Kannada Movie Ramachari starring Ravichandran, Malashree, Lokesh, Lyrics penned by Hamsalekha Sung by S Janaki, Music Composed by Hamsalekha, film is Directed by D Rajendra Babu and film is released on 1991