ಜಿಂಬೋಲಾ ಜಿಂಬೋಲಾ
ಜಿಂಬೋಲಾ ಜಿಂಬೋಲಾ
ಓಯ್...ಓಯ್…
ಜಿಂಬೋಲಾ ಜಿಂಬೋಲಾ
ಜಿಂಬೋಲಾ ಜಿಂಬೋಲಾ
ಓಯ್...ಓಯ್…
ಇಂಥೋರು ಯಾರಿಲ್ಲಾ…ಕೇರಿಯಲಿ
ಇಂದಿಲ್ಲಾ ಇವನಂಗೆ ದೈರ್ಯದಲಿ
ಇಂಥೋರು ಯಾರಿಲ್ಲಾ…ಕೇರಿಯಲಿ
ಇಂದಿಲ್ಲಾ ಇವನಂಗೆ ದೈರ್ಯದಲಿ
ಜಿಂಬೋಲಾ ಜಿಂಬೋಲಾ
ಜಿಂಬೋಲಾ ಜಿಂಬೋಲಾ
ಓಯ್...ಓಯ್…
ಜಿಂಬೋಲಾ ಜಿಂಬೋಲಾ
ಜಿಂಬೋಲಾ ಜಿಂಬೋಲಾ
ಓಯ್...ಓಯ್…
ಆ ಆ ಆ ….ಓ ಓ ಓ….
ಓ ಓ ಓ ಓ…ಓ ಓ ಓ….
ಓ ಓ ಓ ಓ…ಓ ಓ ಓ….
ಕಟ್ಟೇಯ ಹುಲಿಯ ಕೊಂದ ಹುಲಿ
ರೆಟ್ಟೇಲಿ ಬಲವ ಪಡೆದ ಹುಲಿ
ಕೆಟ್ಟೋರ ಕನಸಲಿ ಕಾಡೋ ಹುಲಿ
ಜೀವ ಕಟ್ಟೋರ ಸೇಡನು ತೀರೋ ಹುಲಿ
ನಮ್ಮೂರಿಹೆ…ಹ್ಹಾ…ಹೆಮ್ಮೆ ಇವಾ….ಹ್ಹಾ..
ಮೀಸೆಯ ಹೊತ್ತೋರು ಮಾನಕ್ಕೆ ಸಾಯೋರು
ಬನ್ನಿ ಎಲ್ಲಾ ಸೇರುವಾ...ಓಯ್….
|| ನಿಮ್ಮೋನೆ ನಾನೆಂದೂ ಬಾಳಿನಲಿ
ಎಂದೆಂದೂ ನಿಮಗಾಗಿ ಉಸಿರಿರಲಿ…||
ಕಷ್ಟಾವ ತೀರಿಸೆ ನಿಲ್ಲುವೆ ನಾ
ನಿಮ್ಮ ಕಣ್ಣಿರು ಒರೆಸೆ ದುಡಿಯುವೆ ನಾ
ಎಲ್ಲಾರೂ ನಕ್ಕಾಗ ನಲಿಯುವೆ ನಾ
ಹೊಸ ಸಂತೋಷ ಉತ್ಸಾಹ ಪಡೆಯುವೆ ನಾ
ಈ ಪ್ರೀತಿಯೇ ಹ್ಹಾ…ನನ್ನಾಸರೆ..ಹ್ಹಾ…
ಎಲ್ಲಾರೂ ಒಂದಾಗಿ ನಡೆಯೋಣ ಮುಂದಾಗಿ
ಬನ್ನಿ ಎಲ್ಲಾ ಸೇರುವಾ….ಓಯ್…
|| ಇಂಥೋರು ಯಾರಿಲ್ಲಾ…ಕೇರಿಯಲಿ
ನಿಮ್ಮೋನೆ ನಾನೆಂದೂ ಬಾಳಿನಲಿ….||
ಜಿಂಬೋಲಾ ಜಿಂಬೋಲಾ
ಜಿಂಬೋಲಾ ಜಿಂಬೋಲಾ
ಓಯ್...ಓಯ್…
ಜಿಂಬೋಲಾ ಜಿಂಬೋಲಾ
ಜಿಂಬೋಲಾ ಜಿಂಬೋಲಾ
ಓಯ್...ಓಯ್…
ಇಂಥೋರು ಯಾರಿಲ್ಲಾ…ಕೇರಿಯಲಿ
ಇಂದಿಲ್ಲಾ ಇವನಂಗೆ ದೈರ್ಯದಲಿ
ಇಂಥೋರು ಯಾರಿಲ್ಲಾ…ಕೇರಿಯಲಿ
ಇಂದಿಲ್ಲಾ ಇವನಂಗೆ ದೈರ್ಯದಲಿ
ಜಿಂಬೋಲಾ ಜಿಂಬೋಲಾ
ಜಿಂಬೋಲಾ ಜಿಂಬೋಲಾ
ಓಯ್...ಓಯ್…
ಜಿಂಬೋಲಾ ಜಿಂಬೋಲಾ
ಜಿಂಬೋಲಾ ಜಿಂಬೋಲಾ
ಓಯ್...ಓಯ್…
ಆ ಆ ಆ ….ಓ ಓ ಓ….
ಓ ಓ ಓ ಓ…ಓ ಓ ಓ….
ಓ ಓ ಓ ಓ…ಓ ಓ ಓ….
ಕಟ್ಟೇಯ ಹುಲಿಯ ಕೊಂದ ಹುಲಿ
ರೆಟ್ಟೇಲಿ ಬಲವ ಪಡೆದ ಹುಲಿ
ಕೆಟ್ಟೋರ ಕನಸಲಿ ಕಾಡೋ ಹುಲಿ
ಜೀವ ಕಟ್ಟೋರ ಸೇಡನು ತೀರೋ ಹುಲಿ
ನಮ್ಮೂರಿಹೆ…ಹ್ಹಾ…ಹೆಮ್ಮೆ ಇವಾ….ಹ್ಹಾ..
ಮೀಸೆಯ ಹೊತ್ತೋರು ಮಾನಕ್ಕೆ ಸಾಯೋರು
ಬನ್ನಿ ಎಲ್ಲಾ ಸೇರುವಾ...ಓಯ್….
|| ನಿಮ್ಮೋನೆ ನಾನೆಂದೂ ಬಾಳಿನಲಿ
ಎಂದೆಂದೂ ನಿಮಗಾಗಿ ಉಸಿರಿರಲಿ…||
ಕಷ್ಟಾವ ತೀರಿಸೆ ನಿಲ್ಲುವೆ ನಾ
ನಿಮ್ಮ ಕಣ್ಣಿರು ಒರೆಸೆ ದುಡಿಯುವೆ ನಾ
ಎಲ್ಲಾರೂ ನಕ್ಕಾಗ ನಲಿಯುವೆ ನಾ
ಹೊಸ ಸಂತೋಷ ಉತ್ಸಾಹ ಪಡೆಯುವೆ ನಾ
ಈ ಪ್ರೀತಿಯೇ ಹ್ಹಾ…ನನ್ನಾಸರೆ..ಹ್ಹಾ…
ಎಲ್ಲಾರೂ ಒಂದಾಗಿ ನಡೆಯೋಣ ಮುಂದಾಗಿ
ಬನ್ನಿ ಎಲ್ಲಾ ಸೇರುವಾ….ಓಯ್…
|| ಇಂಥೋರು ಯಾರಿಲ್ಲಾ…ಕೇರಿಯಲಿ
ನಿಮ್ಮೋನೆ ನಾನೆಂದೂ ಬಾಳಿನಲಿ….||
Inthoru Yaarilla Keriyali song lyrics from Kannada Movie Raktha Thilaka starring Shankarnag, Jayamala, Tiger Prabhakar, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by Joe Simon and film is released on 1984