ಏನಾಗುವುದು ನಿನಗೆ ಏನಾಗುವುದು (ಎಲ್ಲಿ)
ಏನಾಗುವುದು ನಿನಗೆ ಏನಾಗುವುದು
ಆ ಸೂರ್ಯ ಜಾರಿದಾಗ ಆಕಾಶ ಕೆಂಪಾದಾಗ
ಕೋಗಿಲೆಯು ಹಾಡಿದಾಗ ತಂಗಾಳಿ ಬೀಸಿದಾಗ
|| ಏನಾಗುವುದು ನಿನಗೆ ಏನಾಗುವುದು
ಏನಾಗುವುದು ನಿನಗೆ ಏನಾಗುವುದು…||
“ ಹೇ ಪೆದ್ದಿ ಇಷ್ಟೂ ಗೊತ್ತಾಗೊಕಿಲ್ವಾ…
ಮೈಯೆಲ್ಲಾ ತಣ್ಣಗಾಗುತ್ತೆ….”
ಈ ಹೆಣ್ಣು ಹಾಡುವಾಗ ಈ ಕಣ್ಣ ನೋಡಿದಾಗ
“ ಹೇ ಕಣ್ಣೊಡಿಬೇಡ ನೀನು….ಹೂ….”
ಈ ಹೆಣ್ಣು ಹಾಡುವಾಗ ಈ ಕಣ್ಣ ನೋಡಿದಾಗ
ಈ ಕೆನ್ನೆ ಕೆಂಪಾದಾಗ ಕೆಂದುಟಿಯು ಹೂವಾದಾಗ
|| ಏನಾಗುವುದು ನಿನಗೆ ಏನಾಗುವುದು
ಏನಾಗುವುದು ನಿನಗೆ ಏನಾಗುವುದು…||
“ ಹೇ ರಾಧಾ ರಾಧಾ ರಾಧಾ ರಾಧಾ (ಹ್ಹಾ…)
ನಂಗೆ ಏನೂ ಆಗೊಲ್ಲಾ (ಛೀ…)…”
ನಿನ್ನಾಸೆ ಹೆಚ್ಚಿದಾಗ ಅನುರಾಗ ಉಕ್ಕಿದಾಗ
“ ಅನುರಾಗ ಅಂದ್ರೆ ಯಾವ್ ರಾಗ ಕಣೇ…”
ನಿನ್ನಾಸೆ ಹೆಚ್ಚಿದಾಗ ಅನುರಾಗ ಉಕ್ಕಿದಾಗ
ಬಳಿಯಲ್ಲಿ ಸೇರಿದಾಗ ಹಿತವಾಗಿ ಅಪ್ಪಿದಾಗ
|| ಏನಾಗುವುದು ನಿನಗೆ ಏನಾಗುವುದು
ಏನಾಗುವುದು ನಿನಗೆ ಏನಾಗುವುದು…||
“ ಹೇ ಬಿಡೇ…ಈಗಪ್ಕೊಂಡ್ರೆ ಹಿಂಸೆ ಆಗುತ್ತೆ ಕಣೇ ಬಿಡೇ….
(ಅಬ್ಬಾ ಇವ್ನೊಬ್ಬ ಕತ್ತ ಇದಕ್ಕೇನೂ ಆಗೊಲ್ಲಾ”
ಏನೂ ಆಗೊಲ್ಲಾ ನಂಗೆ ಏನೂ ಆಗೊಲ್ಲಾ
ಏನೂ ಆಗೊಲ್ಲಾ ನಂಗೆ ಏನೂ ಆಗೊಲ್ಲಾ
ಏನೂ ಆಗೊಲ್ಲಾ ನಂಗೆ ಏನೂ ಆಗೊಲ್ಲಾ
ಏನಾಗುವುದು ನಿನಗೆ ಏನಾಗುವುದು (ಎಲ್ಲಿ)
ಏನಾಗುವುದು ನಿನಗೆ ಏನಾಗುವುದು
ಆ ಸೂರ್ಯ ಜಾರಿದಾಗ ಆಕಾಶ ಕೆಂಪಾದಾಗ
ಕೋಗಿಲೆಯು ಹಾಡಿದಾಗ ತಂಗಾಳಿ ಬೀಸಿದಾಗ
|| ಏನಾಗುವುದು ನಿನಗೆ ಏನಾಗುವುದು
ಏನಾಗುವುದು ನಿನಗೆ ಏನಾಗುವುದು…||
“ ಹೇ ಪೆದ್ದಿ ಇಷ್ಟೂ ಗೊತ್ತಾಗೊಕಿಲ್ವಾ…
ಮೈಯೆಲ್ಲಾ ತಣ್ಣಗಾಗುತ್ತೆ….”
ಈ ಹೆಣ್ಣು ಹಾಡುವಾಗ ಈ ಕಣ್ಣ ನೋಡಿದಾಗ
“ ಹೇ ಕಣ್ಣೊಡಿಬೇಡ ನೀನು….ಹೂ….”
ಈ ಹೆಣ್ಣು ಹಾಡುವಾಗ ಈ ಕಣ್ಣ ನೋಡಿದಾಗ
ಈ ಕೆನ್ನೆ ಕೆಂಪಾದಾಗ ಕೆಂದುಟಿಯು ಹೂವಾದಾಗ
|| ಏನಾಗುವುದು ನಿನಗೆ ಏನಾಗುವುದು
ಏನಾಗುವುದು ನಿನಗೆ ಏನಾಗುವುದು…||
“ ಹೇ ರಾಧಾ ರಾಧಾ ರಾಧಾ ರಾಧಾ (ಹ್ಹಾ…)
ನಂಗೆ ಏನೂ ಆಗೊಲ್ಲಾ (ಛೀ…)…”
ನಿನ್ನಾಸೆ ಹೆಚ್ಚಿದಾಗ ಅನುರಾಗ ಉಕ್ಕಿದಾಗ
“ ಅನುರಾಗ ಅಂದ್ರೆ ಯಾವ್ ರಾಗ ಕಣೇ…”
ನಿನ್ನಾಸೆ ಹೆಚ್ಚಿದಾಗ ಅನುರಾಗ ಉಕ್ಕಿದಾಗ
ಬಳಿಯಲ್ಲಿ ಸೇರಿದಾಗ ಹಿತವಾಗಿ ಅಪ್ಪಿದಾಗ
|| ಏನಾಗುವುದು ನಿನಗೆ ಏನಾಗುವುದು
ಏನಾಗುವುದು ನಿನಗೆ ಏನಾಗುವುದು…||
“ ಹೇ ಬಿಡೇ…ಈಗಪ್ಕೊಂಡ್ರೆ ಹಿಂಸೆ ಆಗುತ್ತೆ ಕಣೇ ಬಿಡೇ….
(ಅಬ್ಬಾ ಇವ್ನೊಬ್ಬ ಕತ್ತ ಇದಕ್ಕೇನೂ ಆಗೊಲ್ಲಾ”
ಏನೂ ಆಗೊಲ್ಲಾ ನಂಗೆ ಏನೂ ಆಗೊಲ್ಲಾ
ಏನೂ ಆಗೊಲ್ಲಾ ನಂಗೆ ಏನೂ ಆಗೊಲ್ಲಾ
ಏನೂ ಆಗೊಲ್ಲಾ ನಂಗೆ ಏನೂ ಆಗೊಲ್ಲಾ
Enaguvudu Ninage Enaguvudu song lyrics from Kannada Movie Raktha Thilaka starring Shankarnag, Jayamala, Tiger Prabhakar, Lyrics penned by Chi Udayashankar Sung by S Janaki, Shankar Nag, Music Composed by Sathyam, film is Directed by Joe Simon and film is released on 1984