ಈ ಹುಣ್ಣಿಮೆ ರಾತ್ರಿಯಲಿ…
ಈ…ತಣ್ಣನೆ ಗಾಳಿಯಲಿ
ನಿನ್ನ ನೋಡಲು ಮಾತಾಡಲು
ಓಡಿ ಓಡಿ ಇಲ್ಲಿ ಬಂದೆ
ನಿನ್ನ ಕಂಡು ಬಾರಾ ಎಂದೆ..
ಈ ಹುಣ್ಣಿಮೆ ರಾತ್ರಿಯಲಿ…
ಈ…ತಣ್ಣನೆ ಗಾಳಿಯಲಿ
ನಿನ್ನ ನೋಡಲು ಮಾತಾಡಲು
ಓಡಿ ಓಡಿ ಇಲ್ಲಿ ಬಂದೆ
ನಿನ್ನ ಕಂಡು ಬಾರಾ ಎಂದೆ..
|| ಈ ಹುಣ್ಣಿಮೆ ರಾತ್ರಿಯಲಿ….||
ಅಮ್ಮಾ ಅಮ್ಮಾ ಯರೂ ನೋಡೋರಿಲ್ಲ
ಏನೇ ಮಾಡು ಬೇಡ ಎನ್ನುವರಿಲ್ಲಾ
ಬಳಿ ಬಾರೋ ನಲ್ಲಾ…ನಿನಗಾಗೆ ಎಲ್ಲಾ…
ಈ ಮೌನವು ಏತಕೆ…ಹೇ ಹೇ ಹೇ ಹೇ…
|| ಈ ಹುಣ್ಣಿಮೆ ರಾತ್ರಿಯಲಿ…
ಈ…ತಣ್ಣನೆ ಗಾಳಿಯಲಿ
ನಿನ್ನ ನೋಡಲು ಮಾತಾಡಲು
ಓಡಿ ಓಡಿ ಇಲ್ಲಿ ಬಂದೆ
ನಿನ್ನ ಕಂಡು ಬಾರಾ ಎಂದೆ..
ಬಾರಾ ಎಂದೆ… ಬಾರಾ ಎಂದೆ…
ಈ ಹುಣ್ಣಿಮೆ ರಾತ್ರಿಯಲಿ….||
ಕೆನ್ನೆ ಮೇಲೆ ಕೆನ್ನೆ ಇಟ್ಟರೆ ಚೆನ್ನ
ನನ್ನ ಅಪ್ಪಿ ಹಾಡಿ ಕುಣಿದರೆ ಚೆನ್ನ
ಒಲವೆಂದರೇನೋ ಸುಖವೆಂದರೇನೋ
ನೀ ಕಾಣುವೇ ಆಗಲೇ…ಹೇ ಹೇ ಹೇ ಹೇ..
|| ಈ ಹುಣ್ಣಿಮೆ ರಾತ್ರಿಯಲಿ…
ಈ…ತಣ್ಣನೆ ಗಾಳಿಯಲಿ
ನಿನ್ನ ನೋಡಲು ಮಾತಾಡಲು
ಓಡಿ ಓಡಿ ಇಲ್ಲಿ ಬಂದೆ
ನಿನ್ನ ಕಂಡು ಬಾರಾ ಎಂದೆ..
ಬಾರಾ ಎಂದೆ… ಬಾರಾ ಎಂದೆ…
ಈ ಹುಣ್ಣಿಮೆ ರಾತ್ರಿಯಲಿ….||
ಈ ಹುಣ್ಣಿಮೆ ರಾತ್ರಿಯಲಿ…
ಈ…ತಣ್ಣನೆ ಗಾಳಿಯಲಿ
ನಿನ್ನ ನೋಡಲು ಮಾತಾಡಲು
ಓಡಿ ಓಡಿ ಇಲ್ಲಿ ಬಂದೆ
ನಿನ್ನ ಕಂಡು ಬಾರಾ ಎಂದೆ..
ಈ ಹುಣ್ಣಿಮೆ ರಾತ್ರಿಯಲಿ…
ಈ…ತಣ್ಣನೆ ಗಾಳಿಯಲಿ
ನಿನ್ನ ನೋಡಲು ಮಾತಾಡಲು
ಓಡಿ ಓಡಿ ಇಲ್ಲಿ ಬಂದೆ
ನಿನ್ನ ಕಂಡು ಬಾರಾ ಎಂದೆ..
|| ಈ ಹುಣ್ಣಿಮೆ ರಾತ್ರಿಯಲಿ….||
ಅಮ್ಮಾ ಅಮ್ಮಾ ಯರೂ ನೋಡೋರಿಲ್ಲ
ಏನೇ ಮಾಡು ಬೇಡ ಎನ್ನುವರಿಲ್ಲಾ
ಬಳಿ ಬಾರೋ ನಲ್ಲಾ…ನಿನಗಾಗೆ ಎಲ್ಲಾ…
ಈ ಮೌನವು ಏತಕೆ…ಹೇ ಹೇ ಹೇ ಹೇ…
|| ಈ ಹುಣ್ಣಿಮೆ ರಾತ್ರಿಯಲಿ…
ಈ…ತಣ್ಣನೆ ಗಾಳಿಯಲಿ
ನಿನ್ನ ನೋಡಲು ಮಾತಾಡಲು
ಓಡಿ ಓಡಿ ಇಲ್ಲಿ ಬಂದೆ
ನಿನ್ನ ಕಂಡು ಬಾರಾ ಎಂದೆ..
ಬಾರಾ ಎಂದೆ… ಬಾರಾ ಎಂದೆ…
ಈ ಹುಣ್ಣಿಮೆ ರಾತ್ರಿಯಲಿ….||
ಕೆನ್ನೆ ಮೇಲೆ ಕೆನ್ನೆ ಇಟ್ಟರೆ ಚೆನ್ನ
ನನ್ನ ಅಪ್ಪಿ ಹಾಡಿ ಕುಣಿದರೆ ಚೆನ್ನ
ಒಲವೆಂದರೇನೋ ಸುಖವೆಂದರೇನೋ
ನೀ ಕಾಣುವೇ ಆಗಲೇ…ಹೇ ಹೇ ಹೇ ಹೇ..
|| ಈ ಹುಣ್ಣಿಮೆ ರಾತ್ರಿಯಲಿ…
ಈ…ತಣ್ಣನೆ ಗಾಳಿಯಲಿ
ನಿನ್ನ ನೋಡಲು ಮಾತಾಡಲು
ಓಡಿ ಓಡಿ ಇಲ್ಲಿ ಬಂದೆ
ನಿನ್ನ ಕಂಡು ಬಾರಾ ಎಂದೆ..
ಬಾರಾ ಎಂದೆ… ಬಾರಾ ಎಂದೆ…
ಈ ಹುಣ್ಣಿಮೆ ರಾತ್ರಿಯಲಿ….||
Ee Hunnime Rathriyali Ee Thannane Gaaliyali song lyrics from Kannada Movie Raktha Thilaka starring Shankarnag, Jayamala, Tiger Prabhakar, Lyrics penned by Chi Udayashankar Sung by S Janaki, Music Composed by Sathyam, film is Directed by Joe Simon and film is released on 1984