Marula Neenu Lyrics

ಮರುಳ ನೀನು Lyrics

in Raju Kannada Medium

in ರಾಜು ಕನ್ನಡ ಮೀಡಿಯಂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮರುಳ ನೀನು ಹೂವ ತರಲು ಎಲ್ಲಿ ಹೋಗಿರುವೇ
ಅರಳಿ ನಾನು ಹೂವಿನಂತೆ ಇಲ್ಲೆ ಕಾದಿರುವೇ
ಬಾನೆ ಬಂದಿದೆ ನೋಡು ನಮ್ಮ ಬಾಗಿಲಿಗೆ
ಬೇರೆ ಬೇಡೆನು ಏನು ನೀನೆ ಬೇಕೆನಗೆ
 
|| ಮರುಳ ನೀನು ಹೂವ ತರಲು ಎಲ್ಲಿ ಹೋಗಿರುವೇ
ಅರಳಿ ನಾನು ಹೂವಿನಂತೆ ಇಲ್ಲೆ ಕಾದಿರುವೇ||
 
ನಿಲುವು ಗನ್ನಡಿ ನನ್ನ ಕೇಳಿದೆ ನಿನ್ನ ಮಾಹಿತಿಯ
ಹೇಳು ಬೇಗನೆ ನಿನ್ನ ಕನಸಿಗೆ ನಾನೆ ಸಾರಥಿಯ
ಓ ಕವಿತೆಯನ್ನು ಅರಸಿಕೊಂಡು ಎಲ್ಲಿ ಅಲೆದಿರುವೆ
ಪದಗಳನ್ನು ಹಿಡಿದು ನಾನು ಇಲ್ಲೆ ಕೂತಿರುವೆ
 
ಮೊಗೆದುಕೊಟ್ಟೆನು ಎಲ್ಲ ಭಾವನೆ ನಿನ್ನ ವೈಖರಿಗೆ
ಮೂಕವಾಗಿದೆ ಜೀವ ನಿನ್ನಯ ಗೈರು ಹಾಜರಿಗೆ
ಒಲವಿನೊಲೆಯ ಉರಿಸಲೆಂದು ಎಲ್ಲಿ ಕಳೆದಿರುವೆ
ಕಿಡಿಯನೊಂದ ಇರಿಸಿ ನಾನು ಇಲ್ಲೆ ಉಳಿದಿರುವೆ
ಬಾನೆ ಬಂದಿದೆ ನೋಡು ನಮ್ಮ ಬಾಗಿಲಿಗೆ
ಬೇರೆ ಬೇಡೆನು ಏನು ನೀನೇ ಬೇಕೆನಗೆ

ಮರುಳ ನೀನು ಹೂವ ತರಲು ಎಲ್ಲಿ ಹೋಗಿರುವೇ
ಅರಳಿ ನಾನು ಹೂವಿನಂತೆ ಇಲ್ಲೆ ಕಾದಿರುವೇ
ಬಾನೆ ಬಂದಿದೆ ನೋಡು ನಮ್ಮ ಬಾಗಿಲಿಗೆ
ಬೇರೆ ಬೇಡೆನು ಏನು ನೀನೆ ಬೇಕೆನಗೆ
 
|| ಮರುಳ ನೀನು ಹೂವ ತರಲು ಎಲ್ಲಿ ಹೋಗಿರುವೇ
ಅರಳಿ ನಾನು ಹೂವಿನಂತೆ ಇಲ್ಲೆ ಕಾದಿರುವೇ||
 
ನಿಲುವು ಗನ್ನಡಿ ನನ್ನ ಕೇಳಿದೆ ನಿನ್ನ ಮಾಹಿತಿಯ
ಹೇಳು ಬೇಗನೆ ನಿನ್ನ ಕನಸಿಗೆ ನಾನೆ ಸಾರಥಿಯ
ಓ ಕವಿತೆಯನ್ನು ಅರಸಿಕೊಂಡು ಎಲ್ಲಿ ಅಲೆದಿರುವೆ
ಪದಗಳನ್ನು ಹಿಡಿದು ನಾನು ಇಲ್ಲೆ ಕೂತಿರುವೆ
 
ಮೊಗೆದುಕೊಟ್ಟೆನು ಎಲ್ಲ ಭಾವನೆ ನಿನ್ನ ವೈಖರಿಗೆ
ಮೂಕವಾಗಿದೆ ಜೀವ ನಿನ್ನಯ ಗೈರು ಹಾಜರಿಗೆ
ಒಲವಿನೊಲೆಯ ಉರಿಸಲೆಂದು ಎಲ್ಲಿ ಕಳೆದಿರುವೆ
ಕಿಡಿಯನೊಂದ ಇರಿಸಿ ನಾನು ಇಲ್ಲೆ ಉಳಿದಿರುವೆ
ಬಾನೆ ಬಂದಿದೆ ನೋಡು ನಮ್ಮ ಬಾಗಿಲಿಗೆ
ಬೇರೆ ಬೇಡೆನು ಏನು ನೀನೇ ಬೇಕೆನಗೆ

Marula Neenu song lyrics from Kannada Movie Raju Kannada Medium starring Sudeep, Gurunandan, Ashika Ranganath, Lyrics penned by Jayanth Kaikini Sung by Shreya Ghoshal, Music Composed by Kiran Ravindranath, film is Directed by Naresh Kumar H N and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ