-
ಏಕಾಂಗಿ ಹಾಡಿನಲಿ ಹಿತವಾದ ನೋವು
ಕೈ ಮುಗಿದು ಬೇಡಿದರು ಬರದಲ್ಲ ಸಾವು
ಋಣವಿರದ ಅನುರಾಗ ಹೆಣವಾಗಿ ಹೋಯ್ತು
ಕನಸುಗಳ ಗೋರಿಯಲಿ ಬದುಕೆ ಕೊನೆಯಾಯ್ತು
||ಏಕಾಂಗಿ ಹಾಡಿನಲಿ ಹಿತವಾದ ನೋವು
ಕೈ ಮುಗಿದು ಬೇಡಿದರು ಬರದಲ್ಲ ಸಾವು||
ಕಂಬನಿಯಲೆ ಜಾರುತಿದೆ ಒಂದೊಂದೆ ಕನಸು
ನೋವುಂಡು ಬದುಕುವುದು ಓ ವಿಧಿಯೆ ಕಲಿಸು
ಮುಗಿದ ಜಾತ್ರೆಯಲಿ ನಾ ಉಸಿರಿರದ ಗೊಂಬೆ
ಪ್ರತಿ ಪ್ರೇಮಿಯ ಕೊನೆಗಾಲಕೆ ಒಲವೆಂಬುದೆ ಶಿಲುಬೆ
||ಋಣವಿರದ ಅನುರಾಗ ಹೆಣವಾಗಿ ಹೋಯ್ತು
ಕನಸುಗಳ ಗೋರಿಯಲಿ ಬದುಕೆ ಕೊನೆಯಾಯ್ತು
ಏಕಾಂಗಿ ಹಾಡಿನಲಿ ಹಿತವಾದ ನೋವು
ಕೈ ಮುಗಿದು ಬೇಡಿದರು ಬರದಲ್ಲ ಸಾವು||
-
ಏಕಾಂಗಿ ಹಾಡಿನಲಿ ಹಿತವಾದ ನೋವು
ಕೈ ಮುಗಿದು ಬೇಡಿದರು ಬರದಲ್ಲ ಸಾವು
ಋಣವಿರದ ಅನುರಾಗ ಹೆಣವಾಗಿ ಹೋಯ್ತು
ಕನಸುಗಳ ಗೋರಿಯಲಿ ಬದುಕೆ ಕೊನೆಯಾಯ್ತು
||ಏಕಾಂಗಿ ಹಾಡಿನಲಿ ಹಿತವಾದ ನೋವು
ಕೈ ಮುಗಿದು ಬೇಡಿದರು ಬರದಲ್ಲ ಸಾವು||
ಕಂಬನಿಯಲೆ ಜಾರುತಿದೆ ಒಂದೊಂದೆ ಕನಸು
ನೋವುಂಡು ಬದುಕುವುದು ಓ ವಿಧಿಯೆ ಕಲಿಸು
ಮುಗಿದ ಜಾತ್ರೆಯಲಿ ನಾ ಉಸಿರಿರದ ಗೊಂಬೆ
ಪ್ರತಿ ಪ್ರೇಮಿಯ ಕೊನೆಗಾಲಕೆ ಒಲವೆಂಬುದೆ ಶಿಲುಬೆ
||ಋಣವಿರದ ಅನುರಾಗ ಹೆಣವಾಗಿ ಹೋಯ್ತು
ಕನಸುಗಳ ಗೋರಿಯಲಿ ಬದುಕೆ ಕೊನೆಯಾಯ್ತು
ಏಕಾಂಗಿ ಹಾಡಿನಲಿ ಹಿತವಾದ ನೋವು
ಕೈ ಮುಗಿದು ಬೇಡಿದರು ಬರದಲ್ಲ ಸಾವು||
Ekangi Haadinali song lyrics from Kannada Movie Raju Kannada Medium starring Sudeep, Gurunandan, Ashika Ranganath, Lyrics penned by Hrudaya Shiva Sung by Sonu Nigam, Music Composed by Kiran Ravindranath, film is Directed by Naresh Kumar H N and film is released on 2018