Kannerali Kaadige Karagi Lyrics

ಕಣ್ಣೀರಲಿ ಕಾಡಿಗೆ ಕರಗಿ Lyrics

in Raju Kannada Medium

in ರಾಜು ಕನ್ನಡ ಮೀಡಿಯಂ

LYRIC

Song Details Page after Lyrice

-
ಕಣ್ಣೀರಲಿ ಕಾಡಿಗೆ ಕರಗಿ
ಅಂಗೈ ಮದರಂಗಿ ಒಣಗಿ
ಕಾದಿಹೆ ನಿನಗಾಗಿ ಬರುವೆಯ
ಬೆರಳಿಗೆ ಬೆರಳನ್ನು ಬೆಸೆವ
ಏಳು ಹೆಜ್ಜೆಗಳ ತುಳಿವ
ಕಂಡ ಕನಸೆಲ್ಲ ಮರೆತೆಯ
 
ನೋವುಗಳ ಸುಳಿಯಲ್ಲಿ
ಮುಳುಗುತಿದೆ ಕನಸ್ಸುಗಳ ದೋಣಿ
ನೀನಿರದ ಬಾಳಿನಲಿ
ನಾನೀಗ ಗುರಿ ಮರೆತ ಯಾನಿ
ಏಕಾಂತ ಸುಡುವಾಗ ಏಕಾಂಗಿ ನಾನೀಗ
 
ನಾನಿಲ್ಲವೇ ನಿನ್ನೊಂದಿಗೆ
ಜೊತೆಯಾಗುವೇ ನಿನ್ನ ನೋವಿಗೆ
 
ತುಟಿಯಂಚಲಿ ಕಿರುನಗೆ ತೊಡಿಸಿ
ಕಣ್ಣಂಚಲಿ ಬೆಳಕನು ಮುಡಿಸಿ
ಬರಿದೆ ಮನದಲ್ಲಿ ಕವಿತೆಯ
ಬದುಕಿನಲಿ ನಗುವುದ ಕಲಿಸಿ
ಕೊನೆಗಿಷ್ಟು ಕಂಬನಿ ಉಳಿಸಿ
ಹೇಳದೆ ಮರೆಯಾಗಿ ಹೋದೆಯ
 
ಎತ್ತ ನಾ ಸಾಗುವುದು ಸುತ್ತೆಲ್ಲ ಸಾಗರದ ಬೇಲಿ
ಅತ್ತು ಗೋಳಾಡಿದರು ಕೇಳೋರ್ಯಾರಿಲ್ಲ ನನಗಿಲ್ಲಿ
ಏಕಾಂತ ಸುಡುವಾಗ ಏಕಾಂಗಿ ನಾನೀಗ
 
ಬಾ ಸೇರಿಕೊ ಈ ತೋಳಲಿ
ಈ ಯಾತನೆ ಕೊನೆಯಾಗಲಿ

-
ಕಣ್ಣೀರಲಿ ಕಾಡಿಗೆ ಕರಗಿ
ಅಂಗೈ ಮದರಂಗಿ ಒಣಗಿ
ಕಾದಿಹೆ ನಿನಗಾಗಿ ಬರುವೆಯ
ಬೆರಳಿಗೆ ಬೆರಳನ್ನು ಬೆಸೆವ
ಏಳು ಹೆಜ್ಜೆಗಳ ತುಳಿವ
ಕಂಡ ಕನಸೆಲ್ಲ ಮರೆತೆಯ
 
ನೋವುಗಳ ಸುಳಿಯಲ್ಲಿ
ಮುಳುಗುತಿದೆ ಕನಸ್ಸುಗಳ ದೋಣಿ
ನೀನಿರದ ಬಾಳಿನಲಿ
ನಾನೀಗ ಗುರಿ ಮರೆತ ಯಾನಿ
ಏಕಾಂತ ಸುಡುವಾಗ ಏಕಾಂಗಿ ನಾನೀಗ
 
ನಾನಿಲ್ಲವೇ ನಿನ್ನೊಂದಿಗೆ
ಜೊತೆಯಾಗುವೇ ನಿನ್ನ ನೋವಿಗೆ
 
ತುಟಿಯಂಚಲಿ ಕಿರುನಗೆ ತೊಡಿಸಿ
ಕಣ್ಣಂಚಲಿ ಬೆಳಕನು ಮುಡಿಸಿ
ಬರಿದೆ ಮನದಲ್ಲಿ ಕವಿತೆಯ
ಬದುಕಿನಲಿ ನಗುವುದ ಕಲಿಸಿ
ಕೊನೆಗಿಷ್ಟು ಕಂಬನಿ ಉಳಿಸಿ
ಹೇಳದೆ ಮರೆಯಾಗಿ ಹೋದೆಯ
 
ಎತ್ತ ನಾ ಸಾಗುವುದು ಸುತ್ತೆಲ್ಲ ಸಾಗರದ ಬೇಲಿ
ಅತ್ತು ಗೋಳಾಡಿದರು ಕೇಳೋರ್ಯಾರಿಲ್ಲ ನನಗಿಲ್ಲಿ
ಏಕಾಂತ ಸುಡುವಾಗ ಏಕಾಂಗಿ ನಾನೀಗ
 
ಬಾ ಸೇರಿಕೊ ಈ ತೋಳಲಿ
ಈ ಯಾತನೆ ಕೊನೆಯಾಗಲಿ

Kannerali Kaadige Karagi song lyrics from Kannada Movie Raju Kannada Medium starring Sudeep, Gurunandan, Ashika Ranganath, Lyrics penned by Hrudaya Shiva Sung by Vijay Prakash, Anuradha Bhat, Music Composed by Kiran Ravindranath, film is Directed by Naresh Kumar H N and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ