Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಲೆ ತಲೆಗಳು ಉರುಳೋದವು ತಲೆಬಾಗದಲೆ
ದ್ವೇಷದ ಯುದ್ಧಕೆ
ಹದಿಹರೆಯದ ಬಿಸಿ ರಕ್ತವು ಹರಿದೋಗುತ್ತಿದೆ
ಭೂಗತ ಲೋಕಕೆ
 
ಓಡು ಎಷ್ಟೆ ದೂರ ಭೂಮಿ ತುಂಬ ಘೋರ
ಕಾಣುವೆ ಎಲ್ಲೆಡೆ ನೆತ್ತರ
ನಿನಗೆ ನೀನೆ ಭಾರ ತಿಳಿಯೊ ಬದುಕ ಸಾರ
ಕೊಡುವೆಯ ಸಾವಿಗೆ ಉತ್ತರ
ಇವನ ನೋಡಿ ಓಡಿ ಹೋಗಿ
ಅಡಗಿ ಕುಳಿತಿರೊ ವೈರಿಗೆ ಅಣ್ಣನು
ಇವನ ಮುಂದೆ ನಿಲ್ಯೋರ್ಯಾರು
ಹುಲಿ ಸಿಂಹಕ್ಕು ಮೀರಿದ ನರನು
 
ತಾಯಿ ತುತ್ತು ಎಲ್ಲಿ ತಂದೆಯ ಮಮತೆ ಎಲ್ಲಿ
ಒಬ್ಬನೆ ಉಳಿದೆಯ ಜಗದಲಿ
ಪ್ರೀತಿ ಹುಡುಗಿ ಎಲ್ಲಿ ಸಿಗದೆ ಹೋದಳಿಲ್ಲಿ
ಮುಗಿಯದ ನೋವಿದೆ ಮನದಲಿ
ಧೈರ್ಯ ಇವನ ಧರ್ಮ ಸಾಯುವವನ ಕರ್ಮ
ಶತ್ರುಗಳ ಪಾಲಿನ ಯಮಧರ್ಮ
ಬ್ರಹ್ಮರಾಕ್ಷಸನ ಮಹಿಷ ಅಸುರನ
ಇಲ್ಲಿದೆ ಇವನದೆ ಶಾಸನ
 
||ತಲೆ ತಲೆಗಳು ಉರುಳೋದವು ತಲೆಬಾಗದಲೆ
ದ್ವೇಷದ ಯುದ್ಧಕೆ
ಹದಿಹರೆಯದ ಬಿಸಿ ರಕ್ತವು ಹರಿದೋಗುತ್ತಿದೆ
ಭೂಗತ ಲೋಕಕೆ||
 

-
ತಲೆ ತಲೆಗಳು ಉರುಳೋದವು ತಲೆಬಾಗದಲೆ
ದ್ವೇಷದ ಯುದ್ಧಕೆ
ಹದಿಹರೆಯದ ಬಿಸಿ ರಕ್ತವು ಹರಿದೋಗುತ್ತಿದೆ
ಭೂಗತ ಲೋಕಕೆ
 
ಓಡು ಎಷ್ಟೆ ದೂರ ಭೂಮಿ ತುಂಬ ಘೋರ
ಕಾಣುವೆ ಎಲ್ಲೆಡೆ ನೆತ್ತರ
ನಿನಗೆ ನೀನೆ ಭಾರ ತಿಳಿಯೊ ಬದುಕ ಸಾರ
ಕೊಡುವೆಯ ಸಾವಿಗೆ ಉತ್ತರ
ಇವನ ನೋಡಿ ಓಡಿ ಹೋಗಿ
ಅಡಗಿ ಕುಳಿತಿರೊ ವೈರಿಗೆ ಅಣ್ಣನು
ಇವನ ಮುಂದೆ ನಿಲ್ಯೋರ್ಯಾರು
ಹುಲಿ ಸಿಂಹಕ್ಕು ಮೀರಿದ ನರನು
 
ತಾಯಿ ತುತ್ತು ಎಲ್ಲಿ ತಂದೆಯ ಮಮತೆ ಎಲ್ಲಿ
ಒಬ್ಬನೆ ಉಳಿದೆಯ ಜಗದಲಿ
ಪ್ರೀತಿ ಹುಡುಗಿ ಎಲ್ಲಿ ಸಿಗದೆ ಹೋದಳಿಲ್ಲಿ
ಮುಗಿಯದ ನೋವಿದೆ ಮನದಲಿ
ಧೈರ್ಯ ಇವನ ಧರ್ಮ ಸಾಯುವವನ ಕರ್ಮ
ಶತ್ರುಗಳ ಪಾಲಿನ ಯಮಧರ್ಮ
ಬ್ರಹ್ಮರಾಕ್ಷಸನ ಮಹಿಷ ಅಸುರನ
ಇಲ್ಲಿದೆ ಇವನದೆ ಶಾಸನ
 
||ತಲೆ ತಲೆಗಳು ಉರುಳೋದವು ತಲೆಬಾಗದಲೆ
ದ್ವೇಷದ ಯುದ್ಧಕೆ
ಹದಿಹರೆಯದ ಬಿಸಿ ರಕ್ತವು ಹರಿದೋಗುತ್ತಿದೆ
ಭೂಗತ ಲೋಕಕೆ||
 

Thale Thalegalu Remix song lyrics from Kannada Movie Rajannana Maga starring Harish Jalagere, Akshatha, Charanraj, Lyrics penned by Siddappaji Kanakapura Sung by Santhosh Venky, Vyas Raj, H S Srinivas Murthy, Mohan Krishna Vijay Urs, Music Composed by Ravi Basrur, film is Directed by Kolara Seenu and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ