-
ನಿನ್ನ ನಾನು ನೋಡಿದಾಗ ಕಳೆದುಹೋದೆ
ಹಾಡುಹಗಲೆ ಪ್ರೀತಿಯಲ್ಲಿ ಮುಳುಗಿಹೋದೆ
ನೀನು ನಕ್ಕಾಗ ಶುರುವಾಯ್ತು ಖಾಯಿಲೆ ಮನಸ್ಸಿನಲ್ಲಿಯೆ
ಮಾತು ನಿಂತೋಗಿದೆ ಕಣ್ಣೆ ಮಾತನಾಡಿದೆ ನನ್ನ ನಲ್ಲೆ
ಏನಾಗಿದೆ ಏನಾಗಿದೆ ನನಗೇತಕೆ ಹೀಗಾಗಿದೆ
ಏನಾಗಿದೆ ಯಾಕಾಗಿದೆ ಪ್ರೀತಿ ಜ್ವರ ಹೆಚ್ಚಾಗಿದೆ
ನೀನೆ ನನ್ನ ಉಸಿರು ಚಿನ್ನ
ಹಗಲು ರಾತ್ರಿ ನಿನ್ನ ಧ್ಯಾನ ನೋಡು ನನ್ನ
ಕಣ್ಣಕವನ ಬೇಕು ರನ್ನ
ಹೇಳುವಂತೆ ಹಾಡಿದಂತೆ ನಿನ್ನ ಮೌನ
ಸಿಡಿಯುವ ಮೋಡವು ನೋಡಿ ಗುಡುಗದೆ ಹೋಯಿತೆ
ಸೂರ್ಯನು ನೋಡುತ ನಿನ್ನ ಮೈಯ್ಯ ಬಣ್ಣ ರಾಚುತ ತಿಳಿಯಿತೆ
ಹೇಳಿ ಕೇಳಿ ನಾನು ಚೂರು ಕಳ್ಳನೆ ನಿನ್ನಯ ಹೃದಯವ ಕದಿಯಲೆ
ನನ್ನ ಜೋಡಿಯಾಗಿ ನೀನು ಬಂದರೆ ಸ್ವರ್ಗವು ನನ್ನಯ ಕೈಯ್ಯಲೆ
ಏನಾಗಿದೆ ಏನಾಗಿದೆ ನನಗೇತಕೆ ಹೀಗಾಗಿದೆ
ದೇವರಲ್ಲಿ ವರವನೊಂದು ಕಾಡಿಬೇಡಿ ಹುಡುಕಿಕೊಂಡೆ ದಾರಿಯೊಂದು
ಕನಸ್ಸಿನಲ್ಲು ಕೈಯ್ಯ ಹಿಡಿದು ಪ್ರೀತಿ ಮಾಡುವಂತೆ ಕೇಳಿಕೊಂಡೆ ಇಂದು
ಉಸಿರಲಿ ಒಣಗಿದ ನನ್ನ ದೇಹಕ್ಕೀಗ ಮಂಜಿನ ಮುತ್ತಿಗೆ
ನಿನ್ನಯ ತೋಳಲಿ ಸೇರುವಾಸೆ ಈಗ ಕರೆವೆಯ ಮೆತ್ತಗೆ
ಸತ್ಯ ಹೇಳೊದಕ್ಕೆ ಧೈರ್ಯ ಸಾಲದೆ ಏತಕೆ ಈತರ ಆಗಿದೆ
ನಿನ್ನ ಗುಂಗು ಈಗ ನೆತ್ತಿಗೇರಿದೆ ಸೇರುವ ಆತುರ ಹೆಚ್ಚಿದೆ