Koti Koti Januma Lyrics

ಕೋಟಿ ಕೋಟಿ ಜನುಮ Lyrics

in Rajannana Maga

in ರಾಜಣ್ಣನ ಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕೋಟಿ ಕೋಟಿ ಜನುಮ ಕಳೆದರು
ಅಪ್ಪ ತಾನೆ ಮೊದಲ ದೇವರು
ಮನಸ್ಸಿನ ಗರ್ಭದ ಗುಡಿಯಲ್ಲಿ ಹೆತ್ತವ ಅಪ್ಪ ನನ್ನ ಅಪ್ಪ
ಅಪ್ಪ ಎಂದರೆ ಅನುರಾಗ ಅಪ್ಪಿಕೊಳ್ಳುವ ಅನುವಾದ
ತ್ಯಾಗ ಪ್ರೀತಿಯ ಸಂಯೋಗ ಗಮನಿಸಬಹುದು ನಗುವಾಗ
 
ಮಕ್ಕಳಲ್ಲೆ ತನ್ನ ಹೆತ್ತವರ ಕಾಣೊ ಮಮತಾಮಯಿ
ತಪ್ಪು ಒಪ್ಪುಗಳ ಮನ್ನಿಸಿ ಮುದ್ದಿಸೊ ಕರುಣಾಮಯಿ
ಕಷ್ಟಗಳ ದಾರಿಯಲ್ಲಿ ಕನಸ್ಸನು ಬಿತ್ತುತ್ತ
ಕಣ್ಣೀರಿಗೆ ನಗುವಿನ ಬಣ್ಣ ಹಚ್ಚುತ
ಬಾಳ ದೂಡುತ ಬೆವರಿಂದ ಭೂಮಿಯನು ತೊಳೆಯುತಿದೆ
ಅಪ್ಪಲು ಆತ್ಮದ ಅಧಿಕಾರಿ ಉಸಿರನು ಹಂಚುವ ಉಪಕಾರಿ
ಶಿಕ್ಷಕ ರಕ್ಷಕ ಸಹಚಾರಿ ಎಲ್ಲವು ಆಗುವ ಔದಾರಿ
 
||ಕೋಟಿ ಕೋಟಿ ಜನುಮ ಕಳೆದರು
ಅಪ್ಪ ತಾನೆ ಮೊದಲ ದೇವರು ||
 
ಹೊತ್ತುಗೊತ್ತುಗಳ ಲೆಕ್ಕ ಮಾಡದೆ ದುಡಿಯೊನವ
ಎಲ್ಲವನ್ನು ಕೊಟ್ಟು ಹೊತ್ತು ಮೆರೆಸುವ ಅವನೆ ಶಿವ
ಹುಟ್ಟಬಟ್ಟೆ ಹರಿದರು ಚಿಂತೆಯಿಲ್ಲ ಅವನಿಗೆ
ಮಕ್ಕಳನ್ನು ರೇಶಿಮೆಲೆ ಸಿಂಗರಿಸುವ ತಾಯ್ತನದೆ
ಅವನೊಳಗೆ ಜಗತಣಿಸೊ ಲಾಲಿ ಇದೆ
ಮಕ್ಕಳ ಕೀರ್ತಿಗೆ ಹೆಮ್ಮೆ ಪಡ ಮೊದಲ ಜೀವವೆ ಅಪ್ಪ ಕಣೊ
ಮಕ್ಕಳ ನಾಳೆಗಳ ಬೆಳಗೋಕೆ ಜೀವನ ಮುಡಿಪಿಟ್ಟ ದೈವ ಕಣೊ
 
ಕೋಟಿ ಕೋಟಿ ಜನುಮ ಕಳೆದರು
ಅಪ್ಪ ತಾನೆ ಮೊದಲ ದೇವರು
ತೀರದ ಋಣಗಳು ಮರೆಯದ ಕ್ಷಣಗಳು
ಅಪ್ಪ ನನ್ನ ಅಪ್ಪ
ಸೂರ್ಯ ಚಂದ್ರರು ಇರೊವರೆಗು
ಉಳಿಯಲಿ ಅಪ್ಪನ ಮುಗುಳುನಗು
ಗುಡಿಸಲೆ ಇರಲಿ ಮಹಲಿರಲಿ
ಅವನ ಎದುರಲಿ ನಾನು ಮಗು

-
ಕೋಟಿ ಕೋಟಿ ಜನುಮ ಕಳೆದರು
ಅಪ್ಪ ತಾನೆ ಮೊದಲ ದೇವರು
ಮನಸ್ಸಿನ ಗರ್ಭದ ಗುಡಿಯಲ್ಲಿ ಹೆತ್ತವ ಅಪ್ಪ ನನ್ನ ಅಪ್ಪ
ಅಪ್ಪ ಎಂದರೆ ಅನುರಾಗ ಅಪ್ಪಿಕೊಳ್ಳುವ ಅನುವಾದ
ತ್ಯಾಗ ಪ್ರೀತಿಯ ಸಂಯೋಗ ಗಮನಿಸಬಹುದು ನಗುವಾಗ
 
ಮಕ್ಕಳಲ್ಲೆ ತನ್ನ ಹೆತ್ತವರ ಕಾಣೊ ಮಮತಾಮಯಿ
ತಪ್ಪು ಒಪ್ಪುಗಳ ಮನ್ನಿಸಿ ಮುದ್ದಿಸೊ ಕರುಣಾಮಯಿ
ಕಷ್ಟಗಳ ದಾರಿಯಲ್ಲಿ ಕನಸ್ಸನು ಬಿತ್ತುತ್ತ
ಕಣ್ಣೀರಿಗೆ ನಗುವಿನ ಬಣ್ಣ ಹಚ್ಚುತ
ಬಾಳ ದೂಡುತ ಬೆವರಿಂದ ಭೂಮಿಯನು ತೊಳೆಯುತಿದೆ
ಅಪ್ಪಲು ಆತ್ಮದ ಅಧಿಕಾರಿ ಉಸಿರನು ಹಂಚುವ ಉಪಕಾರಿ
ಶಿಕ್ಷಕ ರಕ್ಷಕ ಸಹಚಾರಿ ಎಲ್ಲವು ಆಗುವ ಔದಾರಿ
 
||ಕೋಟಿ ಕೋಟಿ ಜನುಮ ಕಳೆದರು
ಅಪ್ಪ ತಾನೆ ಮೊದಲ ದೇವರು ||
 
ಹೊತ್ತುಗೊತ್ತುಗಳ ಲೆಕ್ಕ ಮಾಡದೆ ದುಡಿಯೊನವ
ಎಲ್ಲವನ್ನು ಕೊಟ್ಟು ಹೊತ್ತು ಮೆರೆಸುವ ಅವನೆ ಶಿವ
ಹುಟ್ಟಬಟ್ಟೆ ಹರಿದರು ಚಿಂತೆಯಿಲ್ಲ ಅವನಿಗೆ
ಮಕ್ಕಳನ್ನು ರೇಶಿಮೆಲೆ ಸಿಂಗರಿಸುವ ತಾಯ್ತನದೆ
ಅವನೊಳಗೆ ಜಗತಣಿಸೊ ಲಾಲಿ ಇದೆ
ಮಕ್ಕಳ ಕೀರ್ತಿಗೆ ಹೆಮ್ಮೆ ಪಡ ಮೊದಲ ಜೀವವೆ ಅಪ್ಪ ಕಣೊ
ಮಕ್ಕಳ ನಾಳೆಗಳ ಬೆಳಗೋಕೆ ಜೀವನ ಮುಡಿಪಿಟ್ಟ ದೈವ ಕಣೊ
 
ಕೋಟಿ ಕೋಟಿ ಜನುಮ ಕಳೆದರು
ಅಪ್ಪ ತಾನೆ ಮೊದಲ ದೇವರು
ತೀರದ ಋಣಗಳು ಮರೆಯದ ಕ್ಷಣಗಳು
ಅಪ್ಪ ನನ್ನ ಅಪ್ಪ
ಸೂರ್ಯ ಚಂದ್ರರು ಇರೊವರೆಗು
ಉಳಿಯಲಿ ಅಪ್ಪನ ಮುಗುಳುನಗು
ಗುಡಿಸಲೆ ಇರಲಿ ಮಹಲಿರಲಿ
ಅವನ ಎದುರಲಿ ನಾನು ಮಗು

Koti Koti Januma song lyrics from Kannada Movie Rajannana Maga starring Harish Jalagere, Akshatha, Charanraj, Lyrics penned by K Kalyan Sung by Vijay Prakash, Music Composed by Ravi Basrur, film is Directed by Kolara Seenu and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ