Saddu Maadi Geddu Banda Lyrics

ಸದ್ದು ಮಾಡಿ ಇವ ಗೆದ್ದು ಬಂದ Lyrics

in Rajalakshmi

in ರಾಜಲಕ್ಷ್ಮಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸದ್ದು ಮಾಡಿ ಇವ ಗೆದ್ದು ಬಂದ
ಮುದ್ದು ಮಾಡಿ ಇವ್ನ ಸ್ಟೈಲೆ ಚೆಂದ
ಸ್ನೇಹಕ್ಕೆ ಸೋಲುವ ಸಿಂಪಲ್‌ ಮ್ಯಾನ್‌
ಸ್ಪೀಡಿಗೆ ಸ್ಯಾಂಪಲ್‌ ಇವನು
ಐಲೇಸ ಐಸ ಐಲೇಸ ಕೈಲಾಸ ಎಲ್ಲ ಕೈಲಾಸ
ಐಲೇಸ ಐಸ ಐಲೇಸ ಕೈಲಾಸ ಇವ್ನು ಕೈಲಾಸ
 
ಎಲ್ಲರು ಒಂದೆ ನಾವಿಲ್ಲಿ ಕಂದ
ಈ ಮಣ್ಣಿನಲ್ಲಿ ಹುಟ್ಟೋದೆ ಚೆಂದ
ಏನಾದ್ರು ಬರಲಿ ಎದ್‌ ನಿಲ್ಲೋದ್‌ ನಿಲ್ಲು
ವೈರಿಗೆ  ಇವನೆ ವಾರ್ನಿಂಗ್‌ ಬೆಲ್ಲು
ಕಲೆಗೆ ರಾಜಣ್ಣ ಕರುಣೆಗೆ ಅಂಬಿಯಣ್ಣ
ಸ್ನೇಹಕ್ಕೆ ಶಂಕ್ರಣ್ಣ ಆಗೊ ಬಯಕೆ
ಇವರಿಗೆ ಶಿರಬಾಗಿ ನಾಡಿಗೆ ಮಗನಾಗಿ
ಕನ್ನಡಕ್ಕೆ ಮೀಸಲು ನನ್ನ ಬದುಕೆ
ನ್ಯಾಯ ಅಂದ್ರೆ ಇವನೆ ಸರಿ
ಯಾರಿದ್ರು ಎದುರು ಡೋನ್ಟ್‌ ವರಿ ಬೀಳ್ತಾವೆ ಯರ‍್ರಾಬಿರಿ
ಐಲೇಸ ಐಸ ಐಲೇಸ ಕೈಲಾಸ ಎಲ್ಲ ಕೈಲಾಸ
ಐಲೇಸ ಐಸ ಐಲೇಸ ಕೈಲಾಸ ಇವ್ನು ಕೈಲಾಸ
 
ನೀವಿದ್ರೆ ಹಿಂದೆ ನಾನೆಂದು ಧನ್ಯ
ಈ ನಾಡಿಗಾಗಿ ನಾನಾಗುವೆ ಸೈನ್ಯ
ಏನಾಗ್ಲಿ ನಾಳೆ ಇಲ್ಲ ಯಾವ ಫೀಲಿಂಗ್‌
ಏನಾದ್ರು ಇಂದಿಂದೆ ಡೀಲು
ಮನಸ್ಸು ಪ್ಯೂರಿಟಿ ಸೂಪರ್‌ ಕ್ವಾಲಿಟಿ
ಡೈಮೆಂಡ್‌ ಡೆನ್ಸಿಟಿ ಪಕ್ಕ ನಾಟಿ
ಭಕ್ತಿಗೆ ಹನುಮ ನಾಡಿಗೆ ಜನ್ಮ
ಮುಡಿಪು ಇಡುವ ಆಪ್ತಮಿತ್ರ
ಇವ್ನೇ ನಮ್ಮ ಲವ್ಲಿ ಡಿಯರ್‌
ಎದ್ದು ನಿಂತ್ರೆ ಹೈ-ವೋಲ್ಟ್‌ ಪವರ್
ದೋಸ್ತಿಗೆ ಮಾತ್ರ ಖದರ್‌
ಐಲೇಸ ಐಸ ಐಲೇಸ ಕೈಲಾಸ ಎಲ್ಲ ಕೈಲಾಸ
ಐಲೇಸ ಐಸ ಐಲೇಸ ಕೈಲಾಸ ಇವ್ನು ಕೈಲಾಸ
 
||ಸದ್ದು ಮಾಡಿ ಇವ ಗೆದ್ದು ಬಂದ
ಮುದ್ದು ಮಾಡಿ ಇವ್ನ ಸ್ಟೈಲೆ ಚೆಂದ
ಸ್ನೇಹಕ್ಕೆ ಸೋಲುವ ಸಿಂಪಲ್‌ ಮ್ಯಾನ್‌
ಸ್ಪೀಡಿಗೆ ಸ್ಯಾಂಪಲ್‌ ಇವನು
ಐಲೇಸ ಐಸ ಐಲೇಸ ಕೈಲಾಸ ಎಲ್ಲ ಕೈಲಾಸ
ಐಲೇಸ ಐಸ ಐಲೇಸ ಕೈಲಾಸ ಇವ್ನು ಕೈಲಾಸ||

-
ಸದ್ದು ಮಾಡಿ ಇವ ಗೆದ್ದು ಬಂದ
ಮುದ್ದು ಮಾಡಿ ಇವ್ನ ಸ್ಟೈಲೆ ಚೆಂದ
ಸ್ನೇಹಕ್ಕೆ ಸೋಲುವ ಸಿಂಪಲ್‌ ಮ್ಯಾನ್‌
ಸ್ಪೀಡಿಗೆ ಸ್ಯಾಂಪಲ್‌ ಇವನು
ಐಲೇಸ ಐಸ ಐಲೇಸ ಕೈಲಾಸ ಎಲ್ಲ ಕೈಲಾಸ
ಐಲೇಸ ಐಸ ಐಲೇಸ ಕೈಲಾಸ ಇವ್ನು ಕೈಲಾಸ
 
ಎಲ್ಲರು ಒಂದೆ ನಾವಿಲ್ಲಿ ಕಂದ
ಈ ಮಣ್ಣಿನಲ್ಲಿ ಹುಟ್ಟೋದೆ ಚೆಂದ
ಏನಾದ್ರು ಬರಲಿ ಎದ್‌ ನಿಲ್ಲೋದ್‌ ನಿಲ್ಲು
ವೈರಿಗೆ  ಇವನೆ ವಾರ್ನಿಂಗ್‌ ಬೆಲ್ಲು
ಕಲೆಗೆ ರಾಜಣ್ಣ ಕರುಣೆಗೆ ಅಂಬಿಯಣ್ಣ
ಸ್ನೇಹಕ್ಕೆ ಶಂಕ್ರಣ್ಣ ಆಗೊ ಬಯಕೆ
ಇವರಿಗೆ ಶಿರಬಾಗಿ ನಾಡಿಗೆ ಮಗನಾಗಿ
ಕನ್ನಡಕ್ಕೆ ಮೀಸಲು ನನ್ನ ಬದುಕೆ
ನ್ಯಾಯ ಅಂದ್ರೆ ಇವನೆ ಸರಿ
ಯಾರಿದ್ರು ಎದುರು ಡೋನ್ಟ್‌ ವರಿ ಬೀಳ್ತಾವೆ ಯರ‍್ರಾಬಿರಿ
ಐಲೇಸ ಐಸ ಐಲೇಸ ಕೈಲಾಸ ಎಲ್ಲ ಕೈಲಾಸ
ಐಲೇಸ ಐಸ ಐಲೇಸ ಕೈಲಾಸ ಇವ್ನು ಕೈಲಾಸ
 
ನೀವಿದ್ರೆ ಹಿಂದೆ ನಾನೆಂದು ಧನ್ಯ
ಈ ನಾಡಿಗಾಗಿ ನಾನಾಗುವೆ ಸೈನ್ಯ
ಏನಾಗ್ಲಿ ನಾಳೆ ಇಲ್ಲ ಯಾವ ಫೀಲಿಂಗ್‌
ಏನಾದ್ರು ಇಂದಿಂದೆ ಡೀಲು
ಮನಸ್ಸು ಪ್ಯೂರಿಟಿ ಸೂಪರ್‌ ಕ್ವಾಲಿಟಿ
ಡೈಮೆಂಡ್‌ ಡೆನ್ಸಿಟಿ ಪಕ್ಕ ನಾಟಿ
ಭಕ್ತಿಗೆ ಹನುಮ ನಾಡಿಗೆ ಜನ್ಮ
ಮುಡಿಪು ಇಡುವ ಆಪ್ತಮಿತ್ರ
ಇವ್ನೇ ನಮ್ಮ ಲವ್ಲಿ ಡಿಯರ್‌
ಎದ್ದು ನಿಂತ್ರೆ ಹೈ-ವೋಲ್ಟ್‌ ಪವರ್
ದೋಸ್ತಿಗೆ ಮಾತ್ರ ಖದರ್‌
ಐಲೇಸ ಐಸ ಐಲೇಸ ಕೈಲಾಸ ಎಲ್ಲ ಕೈಲಾಸ
ಐಲೇಸ ಐಸ ಐಲೇಸ ಕೈಲಾಸ ಇವ್ನು ಕೈಲಾಸ
 
||ಸದ್ದು ಮಾಡಿ ಇವ ಗೆದ್ದು ಬಂದ
ಮುದ್ದು ಮಾಡಿ ಇವ್ನ ಸ್ಟೈಲೆ ಚೆಂದ
ಸ್ನೇಹಕ್ಕೆ ಸೋಲುವ ಸಿಂಪಲ್‌ ಮ್ಯಾನ್‌
ಸ್ಪೀಡಿಗೆ ಸ್ಯಾಂಪಲ್‌ ಇವನು
ಐಲೇಸ ಐಸ ಐಲೇಸ ಕೈಲಾಸ ಎಲ್ಲ ಕೈಲಾಸ
ಐಲೇಸ ಐಸ ಐಲೇಸ ಕೈಲಾಸ ಇವ್ನು ಕೈಲಾಸ||

Saddu Maadi Geddu Banda song lyrics from Kannada Movie Rajalakshmi starring Naveen Thirthahalli, Rashmi Gowda, Honnavalli Krishna, Lyrics penned by Shivaraj Gubbi Sung by A T Raveesh, Music Composed by A T Raveesh, film is Directed by Kanthraj Gowda and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ