-
ಕೇಳೆ ನೀ ಕೇಳೆ ನೀನಂದ್ರೆ ನಂಗೆ ಇಷ್ಟನೆ
ಕೇಳೊ ನೀ ಕೇಳೊ ನೀನಂದ್ರು ನಂಗೆ ಅಷ್ಟೆನೆ
ನೀ ತುಂಬ ಬೈದ್ರು ಪ್ರೀತಿಸ್ತೀನೆ
ಪ್ರೀತ್ಸಲ್ಲ ಅಂದ್ರೆ ನಾ ಸಾಯ್ಸಿಬಿಡ್ತಿನೊ
ಕೇಳೆ ನೀ ಕೇಳೆ ನೀನಂದ್ರೆ ನಂಗೆ ಇಷ್ಟನೆ
ಕೇಳೊ ನೀ ಕೇಳೊ ನೀನಂದ್ರು ನಂಗೆ ಅಷ್ಟೆನೆ
ಫೇಸ್ ಮೇಲಿನ ಹಣೆಯಬೊಟ್ಟು ಕೊಲ್ಲುತ್ತಿದೆ ಗುರಿಯನಿಟ್ಟು
ಮುದ್ದಾದ ಮೂಗುಬೊಟ್ಟು ಕರೆಯುತ್ತಿದೆ ಮುತ್ತನು ಇಟ್ಟು
ಹೇ ನನ್ನ ಪ್ರೀತಿಯ ಗತ್ತೆ ಬೇರೆ ನಾ ಕೊಡುವ ಮುತ್ತೆ ಬೇರೆ
ನಿನ್ನಂತೆ ಯಾರು ಇಲ್ಲ ನಮ್ಮಂತೆ ಪ್ರೀತ್ಸೋರ್ ಇಲ್ಲ
ನೀನೇನೆ ನನ್ನವಳು ನೀನೇನೆ ಎಂದೆಂದೂ ನೀ ನನ್ನ ಜೀವನೆ
ನೀ ತುಂಬ ಬೈದ್ರು ಪ್ರೀತಿಸ್ತೀನೆ
ಪ್ರೀತ್ಸಲ್ಲ ಅಂದ್ರೆ ನಾ ಸಾಯ್ಸಿಬಿಡ್ತಿನೊ
ಕೇಳೆ ನೀ ಕೇಳೆ ನೀನಂದ್ರೆ ನಂಗೆ ಇಷ್ಟನೆ
ಕೇಳೊ ನೀ ಕೇಳೊ ನೀನಂದ್ರು ನಂಗೆ ಅಷ್ಟೆನೆ
ಫೇಲ್ ಆಗದ ಪ್ರೀತಿಯು ನಮ್ಮದು ನಮ್ಮ ಪ್ರೀತಿ ಮಾದರಿ ಎಂದು
ಕರುನಾಡ ಮಣ್ಣಿನ ಹಾಡೆ ನನ್ನ ಪ್ರೀತಿಯ ರಾಣಿಯು ನೀನೆ
ನನ್ನ ಪ್ರೀತಿಯ ಹಾರ್ಟು ನೀನೆ ನಿನ್ನೆದೆಯ ಬೀಟು ನಾನೆ
ನನ್ನ ಕನಸ್ಸಿನ ಕೋಟೆಯಲ್ಲಿ ಎಂದೆಂದು ರಾಜ ನೀನೆ
ನೀನೇನೆ ನನ್ನವನು ನೀನೇನೆ ಎಂದೆಂದೂ ನೀ ನನ್ನ ಪ್ರಾಣನೆ
ನೀ ತುಂಬ ಬೈದ್ರು ಪ್ರೀತಿಸ್ತೀನೊ
ಪ್ರೀತ್ಸಲ್ಲ ಅಂದ್ರೆ ನಾ ಸಾಯ್ಸಿಬಿಡ್ತಿನಿ
||ಕೇಳೆ ನೀ ಕೇಳೆ ನೀನಂದ್ರೆ ನಂಗೆ ಇಷ್ಟನೆ
ಕೇಳೊ ನೀ ಕೇಳೊ ನೀನಂದ್ರು ನಂಗೆ ಅಷ್ಟೆನೆ
ನೀ ತುಂಬ ಬೈದ್ರು ಪ್ರೀತಿಸ್ತೀನೆ
ಪ್ರೀತ್ಸಲ್ಲ ಅಂದ್ರೆ ನಾ ಸಾಯ್ಸಿಬಿಡ್ತಿನೊ
ಕೇಳೆ ನೀ ಕೇಳೆ ತನನಾನನನನಾನನನ
ಕೇಳೊ ನೀ ಕೇಳೊ ತನನಾನನನನಾನನನ

Kele Nee Kele song lyrics from Kannada Movie Rajalakshmi starring Naveen Thirthahalli, Rashmi Gowda, Honnavalli Krishna, Lyrics penned by Kantharaju S T Sung by Sachin Shivarudrappa, Ananya Prakash, Music Composed by A T Raveesh, film is Directed by Kanthraj Gowda and film is released on 2019